ಬಿಜೆಪಿ ಭೀಷ್ಮನಿಗೆ 92ನೇ ಹುಟ್ಟುಹಬ್ಬದ ಸಂಭ್ರಮ... ಗುರು ಭೇಟಿ ಮಾಡಿದ ಶಿಷ್ಯ - ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿದ ಮೋದಿ
ಬಿಜೆಪಿಯ ಸರ್ವೋನ್ನತ ನಾಯಕ ಎಲ್. ಕೆ ಅಡ್ವಾಣಿಯವರ 92ನೇ ಹುಟ್ಟುಹಬ್ಬದ ನಿಮಿತ್ತ, ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ನವದೆಹಲಿ: ಇಂದು ಬಿಜೆಪಿ ಸರ್ವೋನ್ನತ ನಾಯಕ, ಪಕ್ಷದ ಭೀಷ್ಮ ಎಂದೇ ಕರೆಯಿಸಿಕೊಳ್ಳುವ ಎಲ್. ಕೆ ಅಡ್ವಾಣಿಗೆ 92ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹಾಗೂ ಎಲ್ ಕೆ ಅಡ್ವಾಣಿ ಅವರ ಶಿಷ್ಯರೂ ಆಗಿರುವ ನರೇಂದ್ರ ಮೋದಿ, ಅವರ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಹೇಳಿದರು.
ಈ ವೇಳೆ, ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ, ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಪ್ರಧಾನಿಯೊಂದಿಗೆ ಎಲ್ ಕೆ ಅಡ್ವಾಣಿ ಭೇಟಿ ಮಾಡಿ ಶುಭ ಕೋರಿದರು.
ಇದೇ ವೇಳೆ ಉಪರಾಷ್ಟ್ರಪತಿ ಸಹ ಹಾಜರಿದ್ದರು.
ಬಿಜೆಪಿ ಭೀಷ್ಮನಿಗೆ 92ನೇ ಹುಟ್ಟುಹಬ್ಬದ ಸಂಭ್ರಮ... ಗುರು ಭೇಟಿ ಮಾಡಿದ ಶಿಷ್ಯ
ನವದೆಹಲಿ: ಇಂದು ಬಿಜೆಪಿ ಸರ್ವೋನ್ನತ ನಾಯಕ, ಪಕ್ಷದ ಭೀಷ್ಮ ಎಂದೇ ಕರೆಯಿಸಿಕೊಳ್ಳುವ ಎಲ್. ಕೆ ಅಡ್ವಾಣಿಗೆ 92ನೇ ಹುಟ್ಟುಹಬ್ಬ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಹಾಗೂ ಎಲ್ ಕೆ ಅಡ್ವಾಣಿ ಅವರ ಶಿಷ್ಯರೂ ಆಗಿರುವ ನರೇಂದ್ರ ಮೋದಿ, ಅವರ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಹೇಳಿದರು.
ಈ ವೇಳೆ, ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ, ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಪ್ರಧಾನಿಯೊಂದಿಗೆ ಎಲ್ ಕೆ ಅಡ್ವಾಣಿ ಭೇಟಿ ಮಾಡಿ ಶುಭ ಕೋರಿದರು.
ಇದೇ ವೇಳೆ ಉಪರಾಷ್ಟ್ರಪತಿ ಸಹ ಹಾಜರಿದ್ದರು.
Conclusion: