ETV Bharat / bharat

ಪಿಎಂ ಮೋದಿ ಥಾಯ್ಲೆಂಡ್​​​ ಪ್ರವಾಸ ಆರಂಭ... ಮೂರು ದಿನದ ಭೇಟಿ ವೇಳೆ ಮಹತ್ವದ ಸಭೆಗಳಲ್ಲಿ ಭಾಗಿ! - ಥೈಲ್ಯಾಂಡ್​ ಪ್ರವಾಸ

ಮೂರು ದಿನಗಳ ಥಾಯ್ಲೆಂಡ್​​​ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವೊಂದು ಮಹತ್ವದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
author img

By

Published : Nov 2, 2019, 10:36 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಥಾಯ್ಲೆಂಡ್​​​ ಪ್ರವಾಸ ಆರಂಭಿಸಿದ್ದು, ಅಲ್ಲಿ ಕೆಲವೊಂದು ಮಹತ್ವದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರಮುಖವಾಗಿ 16ನೇ ಏಷಿಯಾನ್​-ಭಾರತ ಸಭೆ, 14ನೇ ಪೂರ್ವ ಏಷ್ಯಾ ಸಭೆ ಮತ್ತು 3ನೇ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್​​​ಸಿಇಪಿ) ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ಕೆಲವೊಂದು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಈ ಸಭೆಗಳಲ್ಲಿ ವಿಶ್ವದ ಇತರ ನಾಯಕರು ಭಾಗಿಯಾಗಲಿರುವ ಕಾರಣ ಸಭೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಇದೇ ವೇಳೆ ನಮೋ ಬ್ಯಾಂಕಾಕ್​ಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್‌ಸಿಇಪಿ) ಸಮಿತಿಯು 10 ಏಷಿಯಾನ್ ಗುಂಪಿನ ಸದಸ್ಯರನ್ನು ಒಳಗೊಂಡಿದೆ. ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾ, ಮ್ಯಾನ್ಮಾರ್, ಸಿಂಗಾಪುರ್, ಥಾಯ್ಲೆಂಡ್​​​, ಫಿಲಿಪೈನ್ಸ್, ಲಾವೋಸ್ ಮತ್ತು ವಿಯೆಟ್ನಾಂ ದೇಶ ಇದರಲ್ಲಿ ಭಾಗಿಯಾಗಲಿವೆ. ಉಳಿದಂತೆ ಆರು ಎಫ್​ಟಿಎ ಪಾಲುದಾರರಾದ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ , ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​​ ಸಹ ಈ ಸಭೆಗಳಲ್ಲಿ ಭಾಗಿಯಾಗಲಿವೆ.

ಇದರ ಮಧ್ಯೆ ಪ್ರಧಾನಿ ನರೇಂಧ್ರ ಮೋದಿ ಇಂದು ಬ್ಯಾಂಕಾಕ್​​ನಲ್ಲಿ 'ಸಾವಸ್ಡೀ ಪಿಎಂ ಮೋದಿ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.

Intro:Body:

ಪಿಎಂ ಮೋದಿ ಥೈಲ್ಯಾಂಡ್ ಪ್ರವಾಸ ಆರಂಭ... ಮೂರು ದಿನ ಮಹತ್ವದ ಸಭೆಗಳಲ್ಲಿ ಭಾಗಿ! 

​​​

ನವದೆಹಲಿ: ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಥೈಲ್ಯಾಂಡ್​ಗಾಗಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಆರಂಭಿಸಿದ್ದು, ಅಲ್ಲಿ ಕೆಲವೊಂದು ಮಹತ್ವದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಪ್ರಮುಖವಾಗಿ 16ನೇ ಏಸಿಯಾನ್​-ಭಾರತ ಸಭೆ, 14ನೇ ಪೂರ್ವ ಏಷ್ಯಾ ಸಭೆ ಮತ್ತು 3ನೇ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್​​​ಸಿಇಪಿ) ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ಕೆಲವೊಂದು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಈ ಸಭೆಗಳಲ್ಲಿ ವಿಶ್ವದ ಇತರೆ ನಾಯಕರು ಭಾಗಿಯಾಗಲಿರುವ ಕಾರಣ ಸಭೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಇದೇ ವೇಳೆ ನಮೋ ಬ್ಯಾಂಕಾಕ್​ಗೆ ಭೇಟಿ ನೀಡಲಿದ್ದಾರೆ. 

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್‌ಸಿಇಪಿ) ಸಮಿತಿಯು 10 ಏಸಿಯಾನ್ ಗುಂಪಿನ ಸದಸ್ಯರನ್ನು ಒಳಗೊಂಡಿದೆ. ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾ, ಮ್ಯಾನ್ಮಾರ್, ಸಿಂಗಾಪುರ್, ಥೈಲ್ಯಾಂಡ್, ಫಿಲಿಪೈನ್ಸ್, ಲಾವೋಸ್ ಮತ್ತು ವಿಯೆಟ್ನಾ ದೇಶ ಇದರಲ್ಲಿ ಭಾಗಿಯಾಗಿವೆ. ಉಳಿದಂತೆ ಆರು ಎಫ್​ಟಿಎ ಪಾಲುದಾರರಾದ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ , ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಹ ಈ ಸಭೆಗಳಲ್ಲಿ ಭಾಗಿಯಾಗಲಿವೆ. 

ಇದರ ಮಧ್ಯೆ ಪ್ರಧಾನಿ ನರೇಂಧ್ರ ಮೋದಿ ಇಂದು ಬ್ಯಾಂಕಾಕ್​​ನಲ್ಲಿ 'ಸಾವಸ್ಡೀ ಪಿಎಂ ಮೋದಿ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.