ETV Bharat / bharat

ದೇಶಾದ್ಯಂತ ನೂತನ ವರ್ಷದ ಸಂಭ್ರಮ: ಜನತೆಗೆ ಪ್ರಧಾನಿ ಮೋದಿ ಸಂದೇಶ ಏನು?

author img

By

Published : Jan 1, 2020, 7:59 AM IST

ದೇಶದ ವಿವಿಧೆಡೆ ಹೊಸ ವರ್ಷವನ್ನ ಜನರು ಅದ್ಧೂರಿಯಾಗಿ ಆಚರಿಸುತ್ತಿದ್ದು, ಜನತೆಗೆ ಪ್ರಧಾನಿ ಮೋದಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

ಮೋದಿಯಿಂದ ಹೊಸ ವರ್ಷದ ಶುಭಾಶಯ,PM Modi extend New Year greetings to Indians
ಮೋದಿಯಿಂದ ಹೊಸ ವರ್ಷದ ಶುಭಾಶಯ

ನವದೆಹಲಿ: ದೇಶಾದ್ಯಂತ ಹೊಸ ವರ್ಷವನ್ನ ಸಂಭ್ರಮದಿಂದ ಬರಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಜನತೆಗೆ ನೂತನ ಸಂವತ್ಸರದ ಶುಭಾಶಯ ತಿಳಿಸಿದ್ದಾರೆ.

  • Have a wonderful 2020!

    May this year be filled with joy and prosperity. May everyone be healthy and may everyone’s aspirations be fulfilled.

    आप सभी को साल 2020 की हार्दिक शुभकामनाएं।

    — Narendra Modi (@narendramodi) January 1, 2020 " class="align-text-top noRightClick twitterSection" data=" ">

ಟ್ವಿಟ್ಟರ್​ ಮೂಲಕ ಶುಭ ಕೋರಿರುವ ಪ್ರಧಾನಿ ಮೋದಿ, 2020 ಅದ್ಭುತವಾಗಿರಲಿ, ಈ ವರ್ಷ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ. ಪ್ರತಿಯೊಬ್ಬರೂ ಆರೋಗ್ಯವಾಗಿರಲಿ ಮತ್ತು ಎಲ್ಲರ ಆಕಾಂಕ್ಷೆಗಳೂ ಈಡೇರಲಿ ಎಂದು ಶುಭ ಕೋರಿದ್ದಾರೆ.

  • Lovely compilation!

    Covers quite a lot of the progress we achieved in 2019.

    Here is hoping 2020 marks the continuation of people powered efforts to transform India and empower the lives of 130 crore Indians. https://t.co/HHghJe0owW

    — Narendra Modi (@narendramodi) December 31, 2019 " class="align-text-top noRightClick twitterSection" data=" ">

ಭಾರತವನ್ನು ಬದಲಾಯಿಸಲು ಮತ್ತು 130 ಕೋಟಿ ಭಾರತೀಯರ ಜೀವನವನ್ನು ಸಶಕ್ತಗೊಳಿಸಲು ಜನರಿಗಾಗಿ ನಡೆಸುವ ಪ್ರಯತ್ನಗಳನ್ನ 2020ರಲ್ಲೂ ಮುಂದುವರಿಸಲಾಗುವುದು ಎಂದು ಮೊದಿ ನಿನ್ನೆ ರಾತ್ರಿ ಟ್ವೀಟ್​ ಮಾಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.