ETV Bharat / bharat

ಲಾಕ್‌ಡೌನ್ ನಿಯಮ ಉಲ್ಲಂಘನೆ: 1,200 ಕ್ಕೂ ಹೆಚ್ಚು ಜನರ ಬಂಧನ - violating lockdown rules

ಮಿಳುನಾಡು ಪೊಲೀಸರು ಲಾಕ್​ಡೌನ್​ ನಿಯಮ ಉಲ್ಲಂಘಿಸಿದ 1,252 ಜನರನ್ನು ಬಂಧಿಸಿದ್ದಾರೆ.

violating lockdown rules
ಲಾಕ್‌ಡೌನ್ ನಿಯಮ ಉಲ್ಲಂಘನೆ
author img

By

Published : Mar 26, 2020, 11:32 PM IST

ಚೆನೈ: ಕೊರೊನಾ ಹಾವಳಿ ದಿನೇ ದಿನೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಈ ಲಾಕ್​ಡೌನ್​ ಆದೇಶ ಹೊರಡಿಸಿ 8 ದಿನ ಕಳೆದಿದ್ದು, ಇನ್ನೂ ಸಹ ಪುಂಡ ಪೋಕರಿಗಳು ರಸ್ತೆಗಿಳಿಯುವುದನ್ನು ಕಡಿಮೆ ಮಾಡಿಲ್ಲ.​ ಹೀಗಾಗಿ ತಮಿಳುನಾಡು ಪೊಲೀಸರು ಲಾಕ್​ಡೌನ್​ ನಿಯಮ ಉಲ್ಲಂಘಿಸಿದ 1,252 ಜನರನ್ನು ಬಂಧಿಸಿದ್ದಾರೆ.

ಸರ್ಕಾರ ಹೊರಡಿಸಿದ ಆದೇಶ ಉಲ್ಲಂಘಿಸಿದ್ದಕ್ಕಾಗಿ ತಮಿಳುನಾಡು ಪೊಲೀಸರು 144ನೇ ಸೆಕ್ಷನ್​​ ಅಡಿ 1,252 ಜನರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ಕೊರೊನಾ ವೈರಸ್​ ಬಗ್ಗೆ ಕಿಡಿಗೇಡಿಗಳು ಸುಳ್ಳು ವದಂತಿಗಳನ್ನ ಹಬ್ಬಿಸುತ್ತಿದ್ದಾರೆ. ಇಂತಹ 16 ಪ್ರಕರಣಗಳು ಬೆಳಕಿಗೆ ಬಂದಿದೆ.

ಇಷ್ಟೇ ಅಲ್ಲ ಕ್ವಾರೆಂಟೈನ್ ಉಲ್ಲಂಘಿಸಿದ ಇತರ ಆರು ಮಂದಿಯ ವಿರುದ್ಧವೂ ಕೂಡ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಕಾನೂನು ಉಲ್ಲಂಘಿಸಿದರೆ, ಇಂತಹುದ್ದೇ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.