ETV Bharat / bharat

ಬಾಲಕೋಟ್​ ವಾಯುದಾಳಿ ಕೋಡ್​ವರ್ಡ್​ ಬಹಿರಂಗ..!

author img

By

Published : Jun 21, 2019, 4:20 PM IST

ಪುಲ್ವಾಮಾ ಉಗ್ರದಾಳಿಯಲ್ಲಿ ನಲ್ವತ್ತಕ್ಕೂ ಅಧಿಕ ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ವಾಯುಸೇನೆ ನಡೆಸಿದ್ದ ಏರ್​ಸ್ಟ್ರೈಕ್​​​ನಲ್ಲಿ ನೂರಾರು ಉಗ್ರರು ಹತರಾಗಿದ್ದರು. ಉಗ್ರರ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಅಸಾಧ್ಯ ಎಂದು ಕೇಂದ್ರ ಸ್ಪಷ್ಟಪಡಿಸಿತ್ತು.

ಬಾಲಕೋಟ್​ ವಾಯುದಾಳಿ

ನವದೆಹಲಿ: ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರದಾಳಿಗೆ ಅದೇ ತಿಂಗಳ 26ರಂದು ಪಾಕಿಸ್ತಾನ ಬಾಲಕೋಟ್​ನಲ್ಲಿನ ಉಗ್ರ ಅಡಗುತಾಣದ ಮೇಲೆ ದಾಳಿ ನಡೆಸಿ ಪ್ರತೀಕಾರ ತೆಗೆದುಕೊಂಡಿತ್ತು.

ಪ್ರತಿಯೊಂದು ಸೇನಾ ದಾಳಿಗೂ ಒಂದೊಂದು ಹೆಸರನ್ನಿಟ್ಟು ಕಾರ್ಯಗತಗೊಳಿಸಲಾಗುತ್ತದೆ. ಸದ್ಯ ಬಾಲಕೋಟ್ ದಾಳಿಗೆ 'ಆಪರೇಷನ್ ಬಂದರ್'​(ಕೋತಿ) ಎನ್ನುವ ಹೆಸರನ್ನಿಡಲಾಗಿತ್ತು ಎಂದು ರಕ್ಷಣಾ ಇಲಾಖೆಯ ಮೂಲ ತಿಳಿಸಿದೆ.

ಸೇನಾ ಕಾರ್ಯಾಚರಣೆಯನ್ನು ಅತ್ಯಂತ ರಹಸ್ಯವಾಗಿ ಮತ್ತು ಯಾವುದೇ ಸಂದರ್ಭದಲ್ಲೂ ಮಾಹಿತಿ ಸೋರಿಕೆಯಾಗಬಾರದು ಎನ್ನುವ ಕಾರಣಕ್ಕೆ ಕೋಡ್​ ವರ್ಡ್​ ಬಳಕೆ ಮಾಡಲಾಗುತ್ತದೆ.

ಬಾಲಕೋಟ್​ ದಾಳಿಗೆ ಯಾವ ಕಾರಣಕ್ಕೆ ಆಪರೇಷನ್ ಬಂದರ್ ಎನ್ನುವ ಹೆಸರಿಡಲಾಯಿತು ಎನ್ನುವುದಕ್ಕೆ ರಕ್ಷಣಾ ಇಲಾಖೆಯ ಮೂಲಗಳು ವಿವರಣೆ ನೀಡಿಲ್ಲ. ಆದರೆ ಮಹಾಕಾವ್ಯ ರಾಮಾಯಣದಲ್ಲಿ ಮಂಗಗಳಿಗೆ ವಿಶೇಷ ಸ್ಥಾನಮಾನವಿತ್ತು. ಅದರಂತೆ ಶ್ರೀರಾಮ ಹಾಗೂ ಆತನ ಬಲಗೈ ಬಂಟ ಹನುಮಂತ ಸದ್ದಿಲ್ಲದೆ ಲಂಕಾ ಪ್ರವೇಶಿಸಿ ಯಶಸ್ವಿ ದಾಳಿ ನಡೆಸಿದ್ದ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.

ಪುಲ್ವಾಮಾ ಉಗ್ರದಾಳಿಯಲ್ಲಿ ನಲ್ವತ್ತಕ್ಕೂ ಅಧಿಕ ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ವಿಶ್ವಮಟ್ಟದಲ್ಲಿ ಖಂಡನೆಗೆ ಒಳಗಾಗಿತ್ತು. ಇದಕ್ಕೆ ಪ್ರತೀಕಾರವಾಗಿ ವಾಯುಸೇನೆ ನಡೆಸಿದ್ದ ಏರ್​ಸ್ಟ್ರೈಕ್​​​ನಲ್ಲಿ ನೂರಾರು ಉಗ್ರರು ಹತರಾಗಿದ್ದರು. ಉಗ್ರರ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಅಸಾಧ್ಯ ಎಂದು ಕೇಂದ್ರ ಸ್ಪಷ್ಟಪಡಿಸಿತ್ತು.

ಹನ್ನೆರಡು ಮಿರಾಜ್ 2000 ಯುದ್ಧ ವಿಮಾನದ ಮೂಲಕ ವಾಯುಸೇನೆ ತಡರಾತ್ರಿ ಪಾಕಿಸ್ತಾನದ ನೆಲದೊಳಗೆ ನುಗ್ಗಿ ಬಾಲಕೋಟ್​​ ಪ್ರದೇಶದಲ್ಲಿ ನೆಲೆಯೂರಿದ್ದ ಉಗ್ರರನ್ನು ಸದೆಬಡಿದಿತ್ತು. ಬಾಲಾಕೋಟ್​ ಮೇಲಿನ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಹದಗೆಟ್ಟಿತ್ತು. ಗಡಿಯಲ್ಲಿ ಯುದ್ಧದ ಭೀತಿಯೂ ನಿರ್ಮಾಣವಾಗಿತ್ತು.

Intro:Body:

ಬಾಲಕೋಟ್​ ವಾಯುದಾಳಿಯ ಕೋಡ್​ವರ್ಡ್​ ಬಹಿರಂಗ..!

ನವದೆಹಲಿ: ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರದಾಳಿಗೆ ಅದೇ ತಿಂಗಳ 26ರಂದು ಪಾಕಿಸ್ತಾನ ಬಾಲಕೋಟ್​ನಲ್ಲಿನ ಉಗ್ರ ಅಡಗುತಾಣದ ಮೇಲೆ ದಾಳಿ ನಡೆಸಿ ಪ್ರತೀಕಾರ ತೆಗೆದುಕೊಂಡಿತ್ತು.

ಪ್ರತಿಯೊಂದು ಸೇನಾ ದಾಳಿಗೂ ಒಂದೊಂದು ಹೆಸರನ್ನಿಟ್ಟು ಕಾರ್ಯಗತಗೊಳಿಸಲಾಗುತ್ತದೆ. ಸದ್ಯ ಬಾಲಕೋಟ್ ದಾಳಿಗೆ 'ಆಪರೇಷನ್ ಬಂದರ್'​(ಕೋತಿ) ಎನ್ನುವ ಹೆಸರನ್ನಿಡಲಾಗಿತ್ತು ಎಂದು ರಕ್ಷಣಾ ಇಲಾಖೆಯ ಮೂಲ ತಿಳಿಸಿದೆ.

ಸೇನಾ ಕಾರ್ಯಾಚರಣೆಯನ್ನು ಅತ್ಯಂತ ರಹಸ್ಯವಾಗಿ ಮತ್ತು ಯಾವುದೇ ಸಂದರ್ಭದಲ್ಲೂ ಮಾಹಿತಿ ಸೋರಿಕೆಯಾಗಬಾರದು ಎನ್ನುವ ಕಾರಣಕ್ಕೆ ಕೋಡ್​ ವರ್ಡ್​ ಬಳಕೆ ಮಾಡಲಾಗುತ್ತದೆ.

ಬಾಲಕೋಟ್​ಗೆ ದಾಳಿಗೆ ಯಾವ ಕಾರಣಕ್ಕೆ ಆಪರೇಷನ್ ಬಂದರ್ ಎನ್ನುವ ಹೆಸರಿಡಲಾಯಿತು ಎನ್ನುವುದಕ್ಕೆ ರಕ್ಷಣಾ ಇಲಾಖೆಯ ಮೂಲಗಳು ವಿವರಣೆ ನೀಡಿಲ್ಲ. ಆದರೆ ಮಹಾಕಾವ್ಯ ರಾಮಾಯಣದಲ್ಲಿ ಮಂಗಗಳಿಗೆ ವಿಶೇಷ ಸ್ಥಾನಮಾನವಿತ್ತು. ಅದರಂತೆ ಶ್ರೀರಾಮ ಹಾಗೂ ಆತನ ಬಲಗೈ ಬಂಟ ಹನುಮಂತ ಸದ್ದಿಲ್ಲದೆ ಲಂಕಾ ಪ್ರವೇಶಿಸಿ ಯಶಸ್ವಿ ದಾಳಿ ನಡೆಸಿತ್ತು ಎಂದು ರಕ್ಷಣಾ ಇಲಾಖೆಯ ಮೂಲ ಹೇಳಿದೆ.

ಪುಲ್ವಾಮಾ ಉಗ್ರದಾಳಿಯಲ್ಲಿ ನಲ್ವತ್ತಕ್ಕೂ ಅಧಿಕ ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ವಿಶ್ವಮಟ್ಟದಲ್ಲಿ ಖಂಡನೆಗೆ ಒಳಗಾಗಿತ್ತು. ಇದಕ್ಕೆ ಪ್ರತೀಕಾರವಾಗಿ ವಾಯುಸೇನೆ ನಡೆಸಿದ್ದ ಏರ್​ಸ್ಟ್ರೈಕ್​​​ನಲ್ಲಿ ನೂರಾರು ಉಗ್ರರು ಹತರಾಗಿದ್ದರು. ಉಗ್ರರ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಅಸಾಧ್ಯ ಎಂದು ಕೇಂದ್ರ ಸ್ಪಷ್ಟಪಡಿಸಿತ್ತು.

ಹನ್ನೆರಡು ಮಿರಾಜ್ 2000 ಯುದ್ಧ ವಿಮಾನದ ಮೂಲಕ ವಾಯುಸೇನೆ ತಡರಾತ್ರಿ ಪಾಕಿಸ್ತಾನ ದೇಸಕ್ಕೆ ನುಗ್ಗಿ ಬಾಲಕೋಟ್​​ ಪ್ರದೇಶದಲ್ಲಿ ನೆಲೆಯೂರಿದ್ದ ಉಗ್ರರನ್ನು ಸದೆಬಡಿದಿತ್ತು. ಬಾಲಾಕೋಟ್​ ಮೇಲಿನ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಹದಗೆಟ್ಟಿತ್ತು. ಗಡಿಯಲ್ಲಿ ಯುದ್ಧದ ಭೀತಿಯೂ ನಿರ್ಮಾಣವಾಗಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.