ETV Bharat / bharat

ಶಂಕಿತ ಬ್ಯಾಗ್​​ನಲ್ಲಿ ಆರ್​ಡಿಎಕ್ಸ್​ ಅಲ್ಲ, ಸಿಕ್ಕಿದ್ದು ಚಾಕೋಲೆಟ್​​, ಸಿಹಿ ಪದಾರ್ಥ, ಗೋಡಂಬಿ!

ನಿನ್ನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಶಂಕಿತ ಬ್ಯಾಗ್​​ನಲ್ಲಿ ಯಾವುದೇ ರೀತಿಯ ಆರ್​​ಡಿಎಕ್ಸ್​ ಇರಲಿಲ್ಲ ಎಂದು ಇದೀಗ ಖಚಿತಗೊಂಡಿದೆ.

ಶಂಕಿತ ಬ್ಯಾಗ್​​ನಲ್ಲಿ ಇರಲಿಲ್ಲ ಆರ್​ಡಿಎಕ್ಸ್
author img

By

Published : Nov 2, 2019, 12:36 PM IST

Updated : Nov 2, 2019, 1:23 PM IST

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ ಮೂರರಲ್ಲಿ ನಿನ್ನೆ ಅನುಮಾನಾಸ್ಪದ ಬ್ಯಾಗ್​ವೊಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಶಂಕಿತ ಬ್ಯಾಗ್​​ನಲ್ಲಿ ಇರಲಿಲ್ಲ ಆರ್​ಡಿಎಕ್ಸ್

ಆದರೆ, ಪತ್ತೆಯಾಗಿರುವ ಶಂಕಿತ ಬ್ಯಾಗ್​​​ನಲ್ಲಿ ಆರ್​​ಡಿಎಕ್ಸ್​​ ಇರಲೇ ಇಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ನಿನ್ನೆ ಬ್ಯಾಗ್​ ಪತ್ತೆಯಾಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶಂಕಿತ ಬ್ಯಾಗ್​ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ಪೊಲೀಸ್​ ತಪಾಸಣಾ ದಳ ಈ ಬ್ಯಾಗ್​ ಪರಿಶೀಲನೆ ನಡೆಸಿತ್ತು. ಈ ಬ್ಯಾಗ್​ನಲ್ಲಿ ಅಪಾಯಕಾರಿ ಆರ್​ಡಿಎಕ್ಸ್ ಇದೆ ಎಂದು ಹೇಳಲಾಗಿತ್ತು. ಆದರೆ, ಚಕ್​ ಮಾಡಿದಾಗ ಅದರೊಳಗೆ ದೀಪಾವಳಿಗಾಗಿ ಖರೀದಿ ಮಾಡಿದ್ದ ಪಟಾಕಿಗಳು ಇದ್ದವು ಎಂದು ತಿಳಿದು ಬಂದಿದೆ. ಇದರ ಜತೆಗೆ ಚಾಕೋಲೆಟ್​, ಗೋಡಂಬಿ ಹಾಗೂ ಕೆಲ ಸಿಹಿ ಪದಾರ್ಥಗಳು ಲಭ್ಯವಾಗಿವೆ.

No RDX
ಶಂಕಿತ ಬ್ಯಾಗ್​​ನಲ್ಲಿ ಇರಲಿಲ್ಲ ಆರ್​ಡಿಎಕ್ಸ್

ನಿನ್ನೆ ತಡರಾತ್ರಿ ಮೂರು ಗಂಟೆ ಸುಮಾರಿಗೆ ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸರಿಗೆ ಕರೆಯೊಂದು ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಟರ್ಮಿನಲ್​-3 ಪ್ರಯಾಣಿಕರಿಗೆ ನಿರ್ಬಂಧಿಸಿತ್ತು. ಇನ್ನು ಟರ್ಮಿನನಲ್​ 3ರ ರಸ್ತೆಗಳನ್ನು ಸಹ ಬಂದ್​ ಮಾಡಲಾಗಿತ್ತು.

Intro:Body:

ಶಂಕಿತ ಬ್ಯಾಗ್​​ನಲ್ಲಿ ಆರ್​ಡಿಎಕ್ಸ್​ ಅಲ್ಲ, ಸಿಕ್ಕಿದ್ದು ಚಾಕೋಲೆಟ್​​,ಸಿಹಿ ಪದಾರ್ಥ, ಗೋಡಂಬಿ! 

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ ಮೂರರಲ್ಲಿ ನಿನ್ನೆ ಅನುಮಾನಾಸ್ಪದ ಬ್ಯಾಗ್​ವೊಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಆದರೆ ಪತ್ತೆಯಾಗಿರುವ ಶಂಕಿತ ಬ್ಯಾಗ್​​​ನಲ್ಲಿ ಆರ್​​ಡಿಎಕ್ಸ್​​ ಇರಲೇ ಇಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ನಿನ್ನೆ ಬ್ಯಾಗ್​ ಪತ್ತೆಯಾಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶಂಕಿತ ಬ್ಯಾಗ್​​ ಅನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ಪೊಲೀಸ್​ ತಪಾಸಣಾ ದಳ ಈ ಬ್ಯಾಗ್​ ಪರಿಶೀಲನೆ ನಡೆಸಿತ್ತು. ಈ ಬ್ಯಾಗ್​ನಲ್ಲಿ ಅಪಾಯಕಾರಿ ಆರ್​ಡಿಎಕ್ಸ್ ಇದೆ ಎಂದು ಹೇಳಲಾಗಿತ್ತು. ಆದರೆ ಚಕ್​ ಮಾಡಿದಾಗ ಅದರೊಳಗೆ ದೀಪಾವಳಿಗಾಗಿ ಖರೀದಿ ಮಾಡಿದ್ದ ಪಟಾಕಿಗಳು ಇದ್ದವು ಎಂದು ತಿಳಿದು ಬಂದಿದೆ. ಇದರ ಜತೆಗೆ ಚಾಕೋಲೆಟ್​,ಗೋಡಂಬಿ ಹಾಗೂ ಕೆಲ ಸಿಹಿ ಪದಾರ್ಥಗಳು ಲಭ್ಯವಾಗಿವೆ. 

ತಡರಾತ್ರಿ ಮೂರು ಗಂಟೆ ಸುಮಾರಿಗೆ ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸರಿಗೆ ಕರೆಯೊಂದು ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಟರ್ಮಿನಲ್​ ಮೂರನ್ನು ಪ್ರಯಾಣಿಕರಿಗೆ ನಿರ್ಬಂಧಿಸಿತ್ತು. ಇನ್ನು ಟರ್ಮಿನನಲ್​ 3 ರ ರಸ್ತೆಗಳನ್ನು ಸಹ ಬಂದ್​ ಮಾಡಿದ್ದರು. 

Conclusion:
Last Updated : Nov 2, 2019, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.