ETV Bharat / bharat

ಆತ್ಮ ನಿರ್ಭರ ಭಾರತ: ಮೀನುಗಾರಿಕೆ, ಕೃಷಿ ವಲಯಕ್ಕೆ ಬಂಪರ್​...! - Atma Nirbhara

Nirmala Sitharaman press meet
ನಿರ್ಮಲಾ ಸೀತಾರಾಮನ್
author img

By

Published : May 15, 2020, 4:06 PM IST

Updated : May 15, 2020, 8:34 PM IST

17:07 May 15

ತರಕಾರಿ ಸಂಗ್ರಹಣೆ ಹಾಗೂ ಜೇನು ಸಾಕಾಣಿಕೆಗೆ 500 ಕೋಟಿ ರೂ. ಮೀಸಲು

  • ತರಕಾರಿ ಸಂಗ್ರಹಣೆಗೆ 500 ಕೋಟಿ ಮೀಸಲು
  • ಪಶುಸಂಗೋಪನೆಗೆ 15 ಸಾವಿರ ಕೋಟಿ ರೂ.
  • ಜೇನು ಸಾಕಾಣಿಕೆಗೆ 500 ಕೋಟಿ ರೂ. ಮೀಸಲು
  • 2 ಲಕ್ಷ ಜೇನು ಉತ್ಪಾದಕರಿಗೆ ಆದಾಯ ಹೆಚ್ಚಳ ನಿರೀಕ್ಷೆ

16:57 May 15

ಇ-ಟ್ರೆಂಡಿಂಗ್​ ಮೂಲಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ

  • ಕೃಷಿ ಮಾರುಕಟ್ಟೆಗಳ ಸುಧಾರಣೆಗೆ ಕ್ರಮ
  • ಇ-ಟ್ರೆಂಡಿಂಗ್​ ಮೂಲಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ
  • APMC ಯಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂದಿಲ್ಲ
  • ಅಂತರಾಜ್ಯ ಮುಕ್ತ ಮಾರುಕಟ್ಟೆಗೆ ಅವಕಾಶ

16:54 May 15

ಅಗತ್ಯ ವಸ್ತುಗಳ ಸಂಗ್ರಹಕ್ಕೆ ಯಾವುದೇ ಮಿತಿಯಿಲ್ಲ

  • ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ
  • ರೈತರ ಬೆಳೆಗಳಿಗೆ ಉತ್ತಮ ಬೆಲೆ ಒದಗಿಸಲು ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ
  • ಧಾನ್ಯಗಳು, ಖಾದ್ಯ ತೈಲಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಈರುಳ್ಳಿ ಮತ್ತು ಆಲೂಗಡ್ಡೆ ಸೇರಿದಂತೆ ಕೃಷಿ ಉತ್ಪನ್ನಗಳ ತಯಾರಿಕೆ ಉತ್ತೇಜನ
  • ಅಗತ್ಯ ವಸ್ತುಗಳ ಸಂಗ್ರಹಕ್ಕೆ ಯಾವುದೇ ಮಿತಿಯಿಲ್ಲ

16:52 May 15

ಮೀನುಗಾರಿಕೆಗೆ 20 ಸಾವಿರ ಕೋಟಿ ರೂ.ನೆರವು

  • ಗಿಡಮೂಲಿಕೆ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ
  • ಮೀನುಗಾರಿಕೆಗೆ 20 ಸಾವಿರ ಕೋಟಿ ರೂ.ನೆರವು
  • ಹೊಸ ಬೋಟ್​ ಖರೀದಿಗೆ ಮೀನುಗಾರರಿಗೆ ಸಾಲ

16:37 May 15

ಕರ್ನಾಟಕದ ರಾಗಿ ಬೆಳೆಗೆ ಗ್ಲೋಬಲ್ ​ಬ್ರ್ಯಾಂಡಿಂಗ್​

  • ಸಣ್ಣ ಆಹಾರ ಉತ್ಪನ್ನಗಳ ತಯಾರಿಕೆಗೆ 10 ಸಾವಿರ ಕೋಟಿ ರೂ.
  • 'ಮತ್ಸ್ಯ ಸಂಪದ' ಯೋಜನೆ ಅಡಿಯಲ್ಲಿ 20 ಸಾವಿರ ಕೋಟಿ ರೂ.
  • ಡೈರಿ ಉತ್ಪನ್ನಗಳಿಗಾಗಿ 15 ಸಾವಿರ ಕೋಟಿ ರೂ.ಬಿಡುಗಡೆ
  • ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್​ ಮತ್ತು ಮಾರ್ಕೆಟಿಂಗ್​ ಮಾಡ್ತೀವಿ
  • ಕರ್ನಾಟಕದ ರಾಗಿ ಬೆಳೆಗೆ ಗ್ಲೋಬಲ್ ​ಬ್ರ್ಯಾಂಡಿಂಗ್​
  • ಸಾವಯವ ಪದ್ಧತಿಯಲ್ಲಿ ರಾಗಿ ಬೆಳೆಯಲು ಸೂಚನೆ

16:34 May 15

53 ಕೋಟಿ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ರೋಗನಿರೋಧಕ ಲಸಿಕೆ

  • 53 ಕೋಟಿ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ರೋಗನಿರೋಧಕ ಲಸಿಕೆ
  • ಈಗಾಗಲೇ 1.5 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ
  • ಲಸಿಕೆಗಾಗಿ 13,343 ಸಾವಿರ ಕೋಟಿ ರೂ. ಬಿಡುಗಡೆ

16:27 May 15

ಒಂದು ಲಕ್ಷ ಕೋಟಿ ರೂ. ಕೃಷಿ-ಮೂಲಸೌಕರ್ಯ ನಿಧಿ ರಚನೆಗೆ ಕೇಂದ್ರ ನಿರ್ಧಾರ

  • ಲಾಕ್‌ಡೌನ್ ಅವಧಿಯಲ್ಲಿ 74,300 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದಲ್ಲಿ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ
  • ಪಿಎಂ ಕಿಸಾನ್ ನಿಧಿಯಡಿ 18700 ಕೋಟಿ ರೂ. ಹಣ ವರ್ಗಾವಣೆ
  • ಒಂದು ಲಕ್ಷ ಕೋಟಿ ರೂ. ಕೃಷಿ-ಮೂಲಸೌಕರ್ಯ ನಿಧಿ ರಚನೆಗೆ ಕೇಂದ್ರ ನಿರ್ಧಾರ
  • ಸುದ್ದಿಗೋಷ್ಠಿಯಲ್ಲಿ ಸಚಿವೆ ಹೇಳಿಕೆ

16:10 May 15

ಕೃಷಿ ವಲಯಕ್ಕೆ ಆದ್ಯತೆ

  • ಇಂದಿನ ಪ್ಯಾಕೇಜ್​​ನಲ್ಲಿ ಕೃಷಿ ವಲಯಕ್ಕೆ ಆದ್ಯತೆ
  • ಕೃಷಿ ಸಂಬಂಧಿತ ಹೈನುಗಾರಿಕೆ, ಮೀನುಗಾರಿಕೆಗೆ ಪ್ಯಾಕೇಜ್ ​
  • ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳ 11 ಕ್ರಮಗಳ ಪ್ರಕಟಣೆ
  • ಇದು ಕೃಷಿಯಲ್ಲಿ ಆಡಳಿತಾತ್ಮಕ ಸುಧಾರಣೆಯನ್ನೂ ಒಳಗೊಂಡಿದೆ

15:12 May 15

3ನೇ ಸುತ್ತಿನ ಆರ್ಥಿಕ ಪ್ಯಾಕೇಜ್​

  • ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿ
  • 3ನೇ ಸುತ್ತಿನ ಆರ್ಥಿಕ ಪ್ಯಾಕೇಜ್ ​ಘೋಷಣೆ

Last Updated : May 15, 2020, 8:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.