ETV Bharat / bharat

ಮನೆ ಖರೀದಿಸುವವರಿಗೆ ಬಂಪರ್ ಗಿಫ್ಟ್​​: ಆದಾಯ ತೆರಿಗೆ ವಿನಾಯಿತಿ ಘೋಷಿಸಿದ ಸೀತಾರಾಮನ್​​​​ - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

Nirmala Seetharaman pressmeet
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ
author img

By

Published : Nov 12, 2020, 1:13 PM IST

Updated : Nov 12, 2020, 3:28 PM IST

14:18 November 12

78 ಲಕ್ಷ ಹೆಚ್ಚುವರಿ ಉದ್ಯೋಗ ನಿರೀಕ್ಷೆ

  • 78 ಲಕ್ಷ ಹೆಚ್ಚುವರಿ ಉದ್ಯೋಗ ನಿರೀಕ್ಷೆ
  • ರಿಯಲ್ ಎಸ್ಟೇಟ್ (ವಸತಿ) ಬೇಡಿಕೆಯನ್ನು ಹೆಚ್ಚಿಸಲು ಡೆವಲಪರ್​​ಗಳಿಗೆ, ಮನೆ ಖರೀದಿದಾರರಿಗೆ ಆದಾಯ ತೆರಿಗೆ ವಿನಾಯಿತಿ
  • ಕಳೆದ ಬಾರಿಗಿಂತ ಈ ಬಾರಿ ಶೇ.17.8 ರಷ್ಟು ರಸಗೊಬ್ಬರ ಬಳಕೆ ಏರಿಕೆ ಸಾಧ್ಯತೆ
  • ರಸಗೊಬ್ಬರಕ್ಕೆ ಸಬ್ಸಿಡಿ ರೂಪದಲ್ಲಿ 65,000 ಕೋಟಿ ಮೀಸಲು
  • ಪ್ರಸಕ್ತ ಹಣಕಾಸು ವರ್ಷದಲ್ಲಿ ಪಿಎಂ ಗರಿಬ್ ಕಲ್ಯಾಣ್ ರೊಜಗಾರ್​​​ ಯೋಜನೆಗೆ ಹೆಚ್ಚುವರಿ 10,000 ಕೋಟಿ ರೂ.
  • ದೇಶಾದ್ಯಂತ ರೈತರಿಗೆ ಈವರೆಗೂ 25 ಸಾವಿರ ಕೋಟಿ ರೂಗಳ ಹೆಚ್ಚುವರಿ ಸಹಾಯ ಧನವನ್ನು ನಬಾರ್ಡ್‌ ಮೂಲಕ ನೀಡಲಾಗಿದೆ
  • ಈವರೆಗೆ 39.7 ಲಕ್ಷ ಆದಾಯ ತೆರಿಗೆ ಪಾವತಿದಾರರಿಗೆ 1,32,800 ಕೋಟಿ ರೂ. ರೀಫಂಡ್‌ ಪಾವತಿ

14:06 November 12

ಕೇಂದ್ರ ಸರ್ಕಾರ 2 ವರ್ಷಗಳವರೆಗೆ ಹೊಸ ಉದ್ಯೋಗಿಗಳಿಗೆ ಸಬ್ಸಿಡಿ

  • ಪ್ರಧಾನ ಮಂತ್ರಿ ಆವಾಸ್​​ ಯೋಜನಯಡಿ ಹೆಚ್ಚುವರಿ 18,000 ಕೋಟಿ ವಿತರಣೆ
  • 10 ಕ್ಷೇತ್ರಗಳು ಉತ್ಪಾದನಾ ಲಿಂಕ್ಡ್​ ಪ್ರೋತ್ಸಾಹಕ ಯೋಜನೆಯಡಿ ತರಲಾಗುವುದು
  • COVID-19 ಚೇತರಿಕೆಯ ಹಂತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉತ್ತೇಜಿಸುವ ಗುರಿ
  • ತಿಂಗಳ ವೇತನ 15,000 ರೂಪಾಯಿಗಳಿಗಿಂತ ಕಡಿಮೆ ವೇತನ ಇರುವ ನೌಕರರಿಗೆ ಲಾಭ ಸಿಗಲಿದೆ
  • ಒಂದು ವೇಳೆ EPFO ನೋಂದಾಯಿತ ಸಂಸ್ಥೆ ಹೊಸ ನೌಕರನನ್ನು ಸೇರಿಸಿಕೊಂಡರೆ (EPF ಸಂಖ್ಯೆಯನ್ನು ಹೊಂದಿಲ್ಲದವರನ್ನು) ಅಥವಾ ಮಾರ್ಚ್ 1 ರಿಂದ ಸೆಪ್ಟೆಂಬರ್ 30 ರ ನಡುವೆ 15,000 ಕ್ಕಿಂತ ಕಡಿಮೆ ಸಂಬಳ ಇದ್ದವರು ಕೆಲಸ ಕಳೆದುಕೊಂಡಿದ್ದು, ಅಂಥವರನ್ನು ನೇಮಕ ಮಾಡಿಕೊಂಡರೆ ಆಗ ಅವರಿಗೆ ಇದರ ಸೌಲಭ್ಯ ಸಿಗಲಿದೆ.
  • ಈ ಯೋಜನೆ ಅಕ್ಟೋಬರ್​ 1 ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ.
  • ಮುಂದಿನ ವರ್ಷದ ಅಂದರೆ 2021ರ ಜೂನ್​ವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ.
  • 50ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ಕನಿಷ್ಠ ಇಬ್ಬರು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರಲೇಬೇಕು
  • 50ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ಕನಿಷ್ಠ 5 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲೇಬೇಕು.
  • ನಿಂಬಂಧನೆಗಳನ್ನು ಪಾಲಿಸಿದ ಸಂಸ್ಥೆಗಳಲ್ಲಿರುವ ಉದ್ಯೋಗಿಗಳಿಗೆ ಮಾತ್ರ ಆತ್ಮನಿರ್ಭರ ರೋಜ್​ಗಾರ್​​ ಯೋಜನೆಯ ಲಾಭ ಸಿಗಲಿದೆ
  • ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ 2 ವರ್ಷಗಳವರೆಗೆ ಹೊಸ ಉದ್ಯೋಗಿಗಳಿಗೆ ಸಬ್ಸಿಡಿ ನೀಡಲಿದೆ
  • ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ (ಸಂಘಟಿತ ವಲಯ) 95% ಸಂಸ್ಥೆಗಳು 1,000 ವರೆಗಿನ ಉದ್ಯೋಗಿಗಳನ್ನು ಹೊಂದಿರುತ್ತವೆ
  • ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್​ಜಿಎಸ್​​) ಅನ್ನು 2021R ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ
  • ಎಂಎಸ್‌ಎಂಇಗಳು, ವ್ಯಾಪಾರೋದ್ಯಮಗಳು, ವ್ಯಾಪಾರ ಉದ್ದೇಶಗಳಿಗಾಗಿ ವೈಯಕ್ತಿಕ ಸಾಲಗಳು, ಮುದ್ರಾ ಯೋಜನೆಯಡಿಯಲ್ಲಿ ಸಾಲ ತೆಗೆದುಕೊಂಡವರು ಈ ಯೋಜನೆಗೆ ಅರ್ಹರು

13:55 November 12

ಎಸ್‌ಬಿಐ ಉತ್ಸವ ಕಾರ್ಡ್‌ ವಿತರಣೆ

  • ಕಾಮತ್ ಸಮಿತಿಯಿಂದ ಗುರುತಿಸಲ್ಪಟ್ಟ 26 ಕ್ಷೇತ್ರಗಳಿಗೆ ಸಾಲ
  • ಹೊಸ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ
  • ವಿಶೇಷ ಲಿಕ್ವಿಡಿಟಿ ಯೋಜನೆಯಲ್ಲಿ 7,227 ಕೋಟಿ ವಿತರಣೆ
  • ಐಟಿ ರಿಟರ್ನ್​​ನಲ್ಲಿ ರೀಫಂಡ್​ ಹೆಚ್ಚು ಮಾಡಲಾಗಿದೆ
  • ಆತ್ಮನಿರ್ಭರ ಭಾರತಕ್ಕೆ ಇನ್ನಷ್ಟು ಉತ್ತೇಜನ
  • ಉತ್ಸವ ಮುಂಗಡ ಯೋಜನೆಯಡಿ ಎಸ್‌ಬಿಐ ಉತ್ಸವ ಕಾರ್ಡ್‌ ವಿತರಣೆ
  • 11 ರಾಜ್ಯಗಳಿಗೆ ಬಡ್ಡಿ ರಹಿತವಾಗಿ 3,621 ಸಾವಿರ ಕೋಟಿ ವಿತರಣೆ

13:48 November 12

ಆರ್ಥಿಕ ಉತ್ತೇಜನಕ್ಕೆ ಆತ್ಮನಿರ್ಭರ್ ರೋಜ್​ಗಾರ್​ ಯೋಜನೆ

  • ಆತ್ಮನಿರ್ಭರ್ ರೋಜ್​ಗಾರ್​ ಯೋಜನೆಯಡಿ ಉದ್ಯೋಗವಕಾಶ
  • 12 ವಲಯಗಳು ಆತ್ಮನಿರ್ಭರ್ ಭಾರತ್​​​​​​​ ಯೋಜನೆ ವಿಸ್ತರಣೆ

13:06 November 12

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ
  • ಆರ್ಥಿಕ ಉತ್ತೇಜನಕ್ಕೆ ಆತ್ಮನಿರ್ಭರ್ ರೋಜ್​ಗಾರ್​ ಯೋಜನೆ ಜಾರಿ
  • ಇನ್ನೊಂದು ಪ್ಯಾಕೇಜ್ ಘೋಷಿಸುತ್ತಿರುವ ನಿರ್ಮಲಾ ಸೀತಾರಾಮನ್​​​
  • ಆರ್ಥಿಕ ವಲಯ ಉತ್ತೇಜನಕ್ಕೆ ನಿರ್ಮಲಾ ಸೀತಾರಾಮನ್ ಹೊಸ ಯೋಜನೆ
  • ಕೇಂದ್ರ ಸರ್ಕಾರದಿಂದ ಆತ್ಮ ನಿರ್ಭರ ಪ್ಯಾಕೇಜ್​ 3.0 ಘೋಷಣೆ
  • ಒನ್​​​ ನೇಷನ್ ಒನ್ ರೇಷನ್ ಕಾರ್ಡ್​ನಡಿ 68.8 ಕೋಟಿ ಜನತೆ ಫಲಾನುಭವಿಗಳಿದ್ದಾರೆ.
  • 61 ಲಕ್ಷ ಸಾಲಗಾರರಿಗೆ ಒಟ್ಟು 2.05 ಲಕ್ಷ ಕೋಟಿ ರೂ.ಮಂಜೂರು
  • ಈವೆರೆಗೆ 1.52 ಲಕ್ಷ ಕೋಟಿ ಫಲಾನುಭವಿಗಳಿಗೆ ವಿತರಣೆ
  • ಆತ್ಮ ನಿರ್ಭರ್  ರೋಜ್​ಗಾರ್​ ಯೋಜನೆ ಜಾರಿ
  • ದೇಶದ ಅರ್ಥ ವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ
  • ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಿದೇಶಿ ಹೂಡಿಕೆ ಶೇ.13ರಷ್ಟು ಏರಿಕೆ
  • 2019-2020ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ರೈಲ್ವೇ ಕ್ಷೇತ್ರದಲ್ಲೂ ಶೇ. 12ರಷ್ಟು ಅಭಿವೃದ್ಧಿ ಕಂಡಿದ್ದೇವೆ
  • ಲಾಕ್​ಡೌನ್​​ ವಾಪಸ್​ ತೆಗೆದುಕೊಂಡ ಮೇಲೆ ವಿದ್ಯುತ್​ ಬಳಕೆಯ ಪ್ರಮಾಣ ಹೆಚ್ಚಾಗಿದೆ
  • ಇದುವರೆಗೆ ಶೇ. 30ಕ್ಕೂ ಹೆಚ್ಚು ಪ್ರಮಾಣದ ಲೋನ್​​ಗೆ​​ ಅನುಮೋದನೆ ನೀಡಲಾಗಿದೆ
  • 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1,373.33 ಕೋಟಿ ರೂ. ಸಾಲ ಮಂಜೂರಾಗಿದೆ
  • ಪ್ರಧಾನಿಯವ ಮತ್ಸ ಸಂಪದ ಯೋಜನೆಯಡಿ 21 ರಾಜ್ಯಗಳು 1,681.32 ಕೋಟಿ ರೂ. ರಿಲೀಸ್​ ಮಾಡಿವೆ
  • ಕಿಸಾನ್​ ಕ್ರೆಡಿಟ್​ ಕಾರ್ಡ್​ ಯೋಜನೆಯ ಲಾಭವನ್ನು ದೇಶದ 2.5 ಕೋಟಿ ರೈತರು ಪಡೆದುಕೊಂಡಿದ್ದಾರೆ
  • ಕಿಸಾನ್​ ಕ್ರೆಡಿಟ್​ ಕಾರ್ಡ್​ ಯೋಜನೆಯಡಿಯಲ್ಲಿ  1.43 ಲಕ್ಷ ಕೋಟಿ ಹಣವನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗಿದೆ
  • ಬೀದಿ ಬದಿ ವ್ಯಾಪಾರಿಗಳಿಂದ ಸಾಲಕ್ಕಾಗಿ 26 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ

Last Updated : Nov 12, 2020, 3:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.