ETV Bharat / bharat

ಫಾರೆಸ್ಟ್ ಗಾರ್ಡ್ ಮನೆಯನ್ನು ಬಾಂಬ್ ಹಾಕಿ ಸ್ಫೋಟಿಸಿದ ನಕ್ಸಲರು - ಮನೆಯನ್ನು ಬಾಂಬ್ ಹಾಕಿ ಸ್ಫೋಟಿಸಿದ ನಕ್ಸಲರು

ಜಾರ್ಖಂಡ್​ನ ಚೈಬಾಸಾ ಪಟ್ಟಣದ ಕೊಲ್ಹಾನ್ ಅರಣ್ಯ ವಿಭಾಗದ ಬಾರ್ಕೆಲಾ ಎಂಬಲ್ಲಿ ಫಾರೆಸ್ಟ್​ ಗಾರ್ಡ್​ ಮನೆಯನ್ನು ನಕ್ಸಲರು ಬಾಂಬ್​ ಹಾಕಿ ಧ್ವಂಸಗೊಳಿಸಿದ್ದಾರೆ.

Naxals
ಮನೆಯನ್ನು ಬಾಂಬ್ ಹಾಕಿ ಸ್ಫೋಟಿಸಿದ ನಕ್ಸಲರು
author img

By

Published : Jul 12, 2020, 2:00 PM IST

ಚೈಬಾಸಾ(ಜಾರ್ಖಂಡ್​): ಕೊಲ್ಹಾನ್ ಅರಣ್ಯ ವಿಭಾಗದ ಬಾರ್ಕೆಲಾದಲ್ಲಿ ಕಳೆದ ಶನಿವಾರ ತಡರಾತ್ರಿ ನಕ್ಸಲರು ಫಾರೆಸ್ಟ್​ ಗಾರ್ಡ್​ ಒಬ್ಬರ ಮನೆಯನ್ನು ಬಾಂಬ್​ ಹಾಕಿ ಸ್ಫೋಟಿಸಿದ್ದಾರೆ.

Naxals
ಧ್ವಂಸವಾಗಿರುವ ಮನೆ

ಇದರೊಂದಿಗೆ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಾರು, ಬೈಕು ಸೇರಿದಂತೆ ವಾಹನಗಳಿಗೂ ನಕ್ಸಲರು ಬೆಂಕಿ ಹಚ್ಚಿದ್ದಾರೆ. ಈ ಘಟನೆ ನಡೆದ ನಂತರ ಎಚ್ಚರಿಕೆ ಕ್ರಮವಾಗಿ ಹತ್ತಿರದ ಪ್ರದೇಶದಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

Naxals
ಸ್ಫೋಟಗೊಂಡಿರುವ ಗ್ಯಾಸ್ ಸಿಲಿಂಡರ್​​
Naxals
ಪೋಸ್ಟರ್ ಹಾಕಿರುವುದು

ಪೋಸ್ಟರ್‌ನಲ್ಲಿರುವ ನಕ್ಸಲರು ಈ ಪ್ರದೇಶದ ಅರಣ್ಯ ವ್ಯಾಪ್ತಿಯ ಕಚೇರಿಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು. ಈ ಭಾಗದ ಅರಣ್ಯವು ಸಾಮಾನ್ಯ ಜನರಿಗೆ ಸೇರಿದ್ದು, ಅರಣ್ಯ ವ್ಯಾಪ್ತಿಯ ಕಚೇರಿಗಳ ವಿರುದ್ಧ ಪ್ರತಿಭಟನೆ ಮುಂದುವರಿಸುವುದಾಗಿ ನಕ್ಸಲರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.