ಪಲಾಮೂ: ವಿವಾಹಿತ ಮಹಿಳೆಯೊಬ್ಬಳು ತನ್ನ ಮುದ್ದಾದ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತರಪುರದಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ತಾಯಿ ಅನೀತಾ ದೇವಿ ತನ್ನ 5 ವರ್ಷದ ಮಗಳು ಮತ್ತು 3 ವರ್ಷದ ಮಗನ ಜೊತೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇವರು ವಾಸಿಸುತ್ತಿರುವುದರಿಂದ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಹೆಂಡ್ತಿ ಮತ್ತು ಮಕ್ಕಳ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿಯನ್ನು ಗಂಡ ಅನಿಲ್ ಯಾದವ್ಗೆ ಗ್ರಾಮಸ್ಥರು ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಘಟನಾಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
mother suicide, mother suicide with two children, palamu mother suicide with two children, palamu mother suicide news, palamu crime news, ತಾಯಿ ಆತ್ಮಹತ್ಯೆ, ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಪಲಾಮೂವಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಪಲಾಮೂ ತಾಯಿ ಆತ್ಮಹತ್ಯೆ ಸುದ್ದಿ, ಪಲಾಮೂ ಅಪರಾಧ ಸುದ್ದಿ,
Mother suicide with two children in palamu
ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ... ಕಾರಣ ನಿಗೂಢ!
ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಪಲಾಮೂ: ವಿವಾಹಿತ ಮಹಿಳೆಯೊಬ್ಬಳು ತನ್ನ ಮುದ್ದಾದ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತರಪುರದಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ತಾಯಿ ಅನೀತಾ ದೇವಿ ತನ್ನ 5 ವರ್ಷದ ಮಗಳು ಮತ್ತು 3 ವರ್ಷದ ಮಗನ ಜೊತೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇವರು ವಾಸಿಸುತ್ತಿರುವುದರಿಂದ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಹೆಂಡ್ತಿ ಮತ್ತು ಮಕ್ಕಳ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿಯನ್ನು ಗಂಡ ಅನೀಲ್ ಯಾದವ್ಗೆ ಗ್ರಾಮಸ್ಥರು ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಘಟನಾಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
महिला ने दो बच्चे के साथ कुएं में कूदकर दी जानपलामू: जिले के छत्तरपुर थाना अंतर्गत डाली गांव में एक विवाहित महिला ने अपनी दो मासूम बच्चों के साथ गांव के सुनसान जगह पर कुएं में कूदकर आत्महत्या कर ली. घटना बुधवार 2 बजे की है. छत्तरपुर पुलिस ने महिला सहित दोनों मासूम बच्चों के शव को बरामद कर लिया है.
जानकारी के अनुसार, छत्तरपुर थाना क्षेत्र के डाली गांव के अनिल यादव की 30 वर्षीय पत्नी अनीता देवी, 5 साल की बेटी और 3 साल के बेटे के साथ अपने घर से कुछ दूर स्थित कुएं में कूदकर जान दे दी. सुसाइड की इस घटना की भनक गांव से दूर होने के कारण किसी को नहीं लगी. ग्रामीणों ने पंचायत के मुखिया अमित जयसवाल को इसकी सूचना दी. इसके बाद छत्तरपुर पुलिस को भी जानकारी दी गई. थाना प्रभारी बासुदेव मुंडा ने घटना स्थल पहुंचकर महिला व दोनों बच्चे के शव को कब्जे में लिया. महिला के पति बाहर कमाने के लिए गए हुए थे. मामला आपसी विवाद का बताया जा रहा है. घटना के बाद से गांव में मातम छा गया है.
Conclusion: