ETV Bharat / bharat

ಸುರೇಶ್​ ಅಂಗಡಿ ವಿಧಿವಶ... ರಾಷ್ಟ್ರಪತಿ ಸೇರಿ ವಿವಿಧ ಗಣ್ಯರಿಂದ ಸಂತಾಪ

ದೆಹಲಿ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ನಿಧನರಾಗಿದ್ದು, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

author img

By

Published : Sep 23, 2020, 11:08 PM IST

minister Suresh Angadi dies
minister Suresh Angadi dies

ನವದೆಹಲಿ: ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಮಾರಣಾಂತಿಕ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸುರೇಶ್​ ಅಂಗಡಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದರು. ರಾಜ್ಯಸಭಾ ಸದಸ್ಯ ಅಶೋಕ್​ ಗಸ್ತಿ ಬೆನ್ನಲ್ಲೇ ಇದೀಗ ಮತ್ತೋರ್ವ ನಾಯಕನನ್ನು ಕಳೆದುಕೊಂಡಿದ್ದಕ್ಕಾಗಿ ಅನೇಕ ನಾಯಕರು ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸಂತಾಪ

  • Shocked to know the passing away of Shri Suresh Angadi, Union Minister of State of Railways. An amiable leader Shri Angadi worked tirelessly for the people of his constituency, Belagavi and Karnataka.

    — President of India (@rashtrapatibhvn) September 23, 2020 " class="align-text-top noRightClick twitterSection" data=" ">

ಸುರೇಶ್​ ಅಂಗಡಿ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಸಜ್ಜನ, ಸ್ನೇಹಜೀವಿ ರಾಜಕಾರಣಿ ಆಗಿದ್ದ ಅಂಗಡಿ ತಮ್ಮ ಕ್ಷೇತ್ರ ಬೆಳಗಾವಿ ಹಾಗೂ ಕರ್ನಾಟಕದ ಜನರಿಗಾಗಿ ದಣಿವರಿಯದೇ ಕೆಲಸ ಮಾಡಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಪಿಯೂಷ್​ ಗೋಯಲ್​​

  • Deeply anguished at the unfortunate demise of Suresh Angadi ji.

    He was like my brother. Words fall short to describe his commitment & dedication towards the people.

    My thoughts and prayers are with his family and friends in this hour of need. Om Shanti pic.twitter.com/Y7SB2PMktU

    — Piyush Goyal (@PiyushGoyal) September 23, 2020 " class="align-text-top noRightClick twitterSection" data=" ">

ಸುರೇಶ್​ ಅಂಗಡಿ ಜೀ ಅವರ ದುರದೃಷ್ಟಕರ ನಿಧನದ ಬಗ್ಗೆ ತೀವ್ರ ದುಃಖ ತಂದಿದೆ. ಅವರು ನನ್ನ ಸಹೋದರನಂತೆ ಇದ್ದರು. ಜನರ ಬಗೆಗಿನ ಅವರ ಬದ್ಧತೆ ವಿವರಿಸಲು ಪದಗಳು ಇಲ್ಲ. ಈ ಸಮಯದಲ್ಲಿ ಅವರ ಸಾವಿನ ದುಃಖ ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಒಂ ಶಾಂತಿ ಎಂದು ಟ್ವೀಟ್​ ಮಾಡಿದ್ದಾರೆ.

ರಾಜನಾಥ್​ ಸಿಂಗ್​​

  • Deeply saddened by the demise of Rail Rajya Mantri, Shri Suresh Angadiji.

    He was a good administrator, seasoned Parliamentarian and blessed with a warm and affable personality. My heartfelt condolences to his family and supporters. Om Shanti!

    — Rajnath Singh (@rajnathsingh) September 23, 2020 " class="align-text-top noRightClick twitterSection" data=" ">

ರೈಲ್ವೆ ಖಾತೆ ರಾಜ್ಯ ಸಚಿವರು ಸುರೇಶ್​ ಅಂಗಡಿಜೀ ನಿಧನದಿಂದ ತೀವ್ರ ದುಃಖವಾಗಿದೆ. ಉತ್ತಮ ಆಡಳಿತಗಾರರಾಗಿದ್ದರು.ಸ್ನೇಹಪರ ವ್ಯಕ್ತಿತ್ವ ಹೊಂದಿದ್ದರು. ಅವರ ಬೆಂಬಲಿಗರು ಮತ್ತು ಕುಟುಂಬಕ್ಕೆ ಹೃದಯಪೂರ್ವಕ ಸಂತಾಪ.. ಒಂ ಶಾಂತಿ ಎಂದಿದ್ದಾರೆ.

ಜೈರಾಮ್​ ರಮೇಶ್​

ಸದಾ ನಗುತ್ತಿರುವ ಅಂಗಡಿ ಜೀ ನನಗೆ ನೆನಪಿದೆ. ಈ ದುಃಖದ ಸುದ್ದಿ ಕೇಳಿ ತುಂಬಾ ನೋವು ಉಂಟಾಗಿದೆ. ಇದರ ಜತೆಗೆ ಅಮಿತ್​ ಶಾ, ನಿತಿನ್​ ಗಡ್ಕರಿ, ಧರ್ಮೇಂದ್ರ ಪ್ರದಾನ್​ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.