ETV Bharat / bharat

ದೇಶದ 42 ಲಕ್ಷ ಶಿಕ್ಷಕರಿಗೆ ತರಬೇತಿ: ಮಾನವ ಸಂಪನ್ಮೂಲ ಸಚಿವಾಲಯ ನಿರ್ಧಾರ - ನವದೆಹಲಿ

ಮಾನವ ಸಂಪನ್ಮೂಲ ಸಚಿವಾಲಯವು ಆಗಸ್ಟ್ 22 ರಂದು "ನಿಷ್ಠಾ (NISHTHA)" ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಈ ಮೂಲಕ 42 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ನಿಷ್ಠಾ NISHTHA: ಭಾರತದಾದ್ಯಂತ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಿದೆ ಎಂಎಚ್‌ಆರ್‌ಡಿ
author img

By

Published : Aug 18, 2019, 6:05 PM IST

ನವದೆಹಲಿ: ದೇಶಾದ್ಯಂತ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಆಗಸ್ಟ್ 22 ರಂದು ವಿಶ್ವದ ಅತಿದೊಡ್ಡ ಯೋಜನೆಯನ್ನು ಪ್ರಾರಂಭಿಸಲಿದೆ.

ನಿಷ್ಠಾ (NISHTHA-National Initiative on School Teachers Head Holistic Advancement) ಇದು ದೇಶದ ಅತಿದೊಡ್ಡ ತರಭೇತಿ ಕಾರ್ಯಕ್ರಮವಾಗಿದ್ದು, ಈ ಮೂಲಕ 42 ಲಕ್ಷ ಶಿಕ್ಷಕರು ಟ್ರೈನಿಂಗ್ ಪಡೆಯಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ರಿನಾ ರೇ ತಿಳಿಸಿದ್ರು.

Intro:Body:

MHRD's NISHTHA to train over 42 lakh teachers across India

ನಿಷ್ಠಾ NISHTHA: ಭಾರತದಾದ್ಯಂತ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಿದೆ ಎಂಎಚ್‌ಆರ್‌ಡಿ

ಸಮ್ಮರಿ: ಮಾನವ ಸಂಪನ್ಮೂಲ ಸಚಿವಾಲಯವು ಆಗಸ್ಟ್ 22 ರಂದು "ನಿಷ್ಠಾ (NISHTHA)" ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಈ ಮೂಲಕ 42 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ತಿಳಿದುಬಮದಿದೆ.

ನವದೆಹಲಿ:  ದೇಶಾದ್ಯಂತ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಆಗಸ್ಟ್ 22 ರಂದು "ವಿಶ್ವದ ಅತಿದೊಡ್ಡ ಯೋಜನೆ" ಯನ್ನು ಪ್ರಾರಂಭಿಸಲಿದೆ.

ನಿಷ್ಠಾ (NISHTHA-National Initiative on School Teachers Head Holistic Advancement), ಇದು ದೇಶದ ಅತಿದೊಡ್ಡ ತರಬೇತಿಯಾಗಿದ್ದು, ಈ ಮೂಲಕ 42 ಶಿಕ್ಷಕರಿಗೆ ತರಭೇತಿ ನೀಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ರಿನಾ ರೇ ತಿಳಿಸಿದರು.

ಎಚ್‌ಆರ್‌ಡಿ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್​ ಮಾತನಾಡಿ, ಭಾರತ ದೇಶ ಸಾಕ್ಷರತೆಯಲ್ಲಿ ನಾಯಕತ್ವ ಸಾಧಿಸುವಲ್ಲಿ ಹಾಗೂ ಶಿಕ್ಷಕರ ತರಬೇತಿ, ತಯಾರಿಗೆ ಹೆಸರುವಾಸಿಯಾಗಿದೆ. ಸಾವಿರಾರು ವರ್ಷಗಳಿಂದ ಭಾರತದ ಶಿಕ್ಷಕರನ್ನು ವಿಶ್ವ ಗುರುಗಳೆಂದೆ ಪರಿಗಣಿಸಲಾಗುತ್ತದೆ ಎಂದು ದೇಶದ ಸಾಧನೆ ಹಾಗೂ ಮೂಡಿಸಿರುವ ಛಾಪನ್ನು ಶ್ಲಾಘಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.