ETV Bharat / bharat

ಭಾರತದ 2ನೇ ವಿಮಾನ ಪತನವಾಗಿದ್ದರೆ ವಿಡಿಯೋ ಯಾಕೆ ಬಿಡುಗಡೆ ಮಾಡಿಲ್ಲ...?

ಎಫ್​ - 16 ಯುದ್ಧ ವಿಮಾನವನ್ನ ಭಾರತದ ವಾಯುಪಡೆ ಹೊಡೆದುರುಳಿಸಿಲ್ಲ ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನ ಸರ್ಕಾರದ ಹೇಳಿಕೆಗೆ ಭಾರತ ವಿದೇಶಾಂಗ ಇಲಾಖಾ ವಕ್ತಾರ ರವೀಶ್​ ಕುಮಾರ್​ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಭಾರತ ವಿದೇಶಾಂಗ ಇಲಾಖಾ ವಕ್ತಾರ ರವೀಶ್​ ಕುಮಾರ್
author img

By

Published : Mar 9, 2019, 2:31 PM IST

ನವದೆಹಲಿ: ಎಫ್​ - 16 ಯುದ್ಧ ವಿಮಾನವನ್ನ ಭಾರತದ ವಾಯುಪಡೆ ಹೊಡೆದುರುಳಿಸಿಲ್ಲ ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನ ಸರ್ಕಾರ, ಭಾರತೀಯ ವಾಯುಪಡೆಯ 2ನೇ ವಿಮಾನವನ್ನ ಹೊಡೆದುರುಳಿಸಿರುವ ವಿಡಿಯೋ ರೆಕಾರ್ಡಿಂಗ್​ ಏಕೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬಿಡುಗಡೆ ಮಾಡಿಲ್ಲ ಎಂದು ಭಾರತ ವಿದೇಶಾಂಗ ಇಲಾಖೆ ಪ್ರಶ್ನಿಸಿದೆ.

  • #WATCH Ministry of External Affairs (MEA) Spokesperson, Raveesh Kumar: If Pakistan claims to be a 'Naya Pakistan' with 'nayi soch' then it should demonstrate 'naya action' against terrorist groups and cross border terrorism in support of its claims. pic.twitter.com/Ji7ZBZsVjc

    — ANI (@ANI) March 9, 2019 " class="align-text-top noRightClick twitterSection" data=" ">

ನಾವು ಪ್ರತ್ಯಕ್ಷದರ್ಶಿಗಳು ಹಾಗೂ ಎಲೆಕ್ಟ್ರಾನಿಕ್​ ಸಾಕ್ಷ್ಯಗಳನ್ನ ಕೊಟ್ಟಿದ್ದೇವೆ. ಪಾಕಿಸ್ತಾನ ವಾಯುಪಡೆ ಎಫ್​- 16 ಏರ್​​ಕ್ರಾಫ್ಟ್​ನ್ನು ಭಾರತದ ಮೇಲಿನ ದಾಳಿಗೆ ಬಳಿಸಿಕೊಂಡಿದೆ. ಮಿಗ್​ -21 ಬೈಸನ್​ ಪೈಲಟ್​ ಅಭಿನಂದನ್​ ವರ್ತಮಾನ್​ ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಅಮೆರಿಕ ಸರ್ಕಾರದ ಜೊತೆಗೂ ನಾವು ಮಾತನಾಡಿದ್ದು, ಈ ಬಗ್ಗೆ ಪರಿಶೀಲನೆ ಮಾಡುವಂತೆ ಕೇಳಿಕೊಂಡಿದ್ದೇವೆ. ಎಫ್​- 16 ಪಾಕಿಸ್ತಾನಕ್ಕೆ ನೀಡುವಾಗ ಮಾಡಿಕೊಂಡಿರುವ ಒಪ್ಪಂದವನ್ನೂ ನೆನಪಿಸಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್​ ಕುಮಾರ್​ ಅವರು ಮಾಹಿತಿ ನೀಡಿದ್ದಾರೆ.

  • R Kumar, MEA: It is regrettable that Pakistan still continues to deny Jaish-e-Mohammed's own claim of taking ownership of Pulwama attack. Pak Foreign Minister said 'they(JeM) have not claimed responsibility of the attack, there is some confusion' Is Pakistan defending the JeM? pic.twitter.com/xYkoZ4w2yW

ಒಂದೊಮ್ಮೆ ಪಾಕಿಸ್ತಾನ ನವ ಪಾಕಿಸ್ತಾನ ಎಂದು ತೋರಿಸಿಕೊಳ್ಳಲು ಬಯಸಿದರೆ ಗಡಿಯಾಚಿಗಿನ ಭಯೋತ್ಪಾದನೆ ಹಾಗೂ ಉಗ್ರರಿಗೆ ಬೆಂಬಲ ನೀಡುವುದನ್ನ ನಿಲ್ಲಿಸಬೇಕು ಹಾಗೂ ಸ್ಟ್ರಿಕ್ಟ್​ ಆ್ಯಕ್ಷನ್​ ತೆಗೆದುಕೊಳ್ಳಬೇಕು ಎಂದು ರವೀಶ್​ ಕುಮಾರ್​ ನರೆಯ ಶತ್ರುರಾಷ್ಟ್ರಕ್ಕೆ ಕೇಳಿಕೊಂಡಿದ್ದಾರೆ.

  • #WATCH Ministry of External Affairs (MEA) Spokesperson, Raveesh Kumar responds to ANI's questions on Pakistan PM Imran Khan's latest statement and on Nirav Modi's extradition. pic.twitter.com/Omao4MIXDt

Intro:Body:

If-Indias-2nd-plane-collapses-why-the-video-has-not

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.