ETV Bharat / bharat

ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿಕೊಳ್ಳಲು ನಿರಾಕರಣೆ, ಕಾಡಿನಲ್ಲೇ ಕಾಲ ಕಳೆದ ವ್ಯಕ್ತಿ! - ಕೊರೊನಾ

ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿಕೊಳ್ಳದ ಕಾರಣದಿಂದ ವ್ಯಕ್ತಿಯೋರ್ವ ಕಾಡಿನಲ್ಲಿ ಎರಡು ದಿನ ಕಳೆದ ಘಟನೆ ಒಡಿಶಾದಲ್ಲಿ ನಡೆದಿದೆ.

jungle quarantine
ಕಾಡಿನ ಕ್ವಾರಂಟೈನ್​
author img

By

Published : Jun 7, 2020, 8:17 AM IST

ಬೆಹರಾಂ​ಪುರ (ಒಡಿಶಾ): ತಮ್ಮ ಗ್ರಾಮದ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿಕೊಳ್ಳದ ಕಾರಣದಿಂದ ವ್ಯಕ್ತಿಯೋರ್ವ ಎರಡು ದಿನಗಳ ಕಾಲ ಕಾಡಿನಲ್ಲಿ ಕಳೆದ ಘಟನೆ ಒಡಿಶಾದ ಬೆಹರಾಂಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಕಾಡಿನ ಕ್ವಾರಂಟೈನ್​

ಬರಿಕ್ ನಾಯಕ್​ ಎಂಬಾತ ಚೆನ್ನೈನಿಂದ ವಾಪಸ್ಸಾಗಿದ್ದು, ಆತನನ್ನು ಗ್ರಾಮದ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿಕೊಳ್ಳಲು ಜನರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಆತ ಸ್ಥಳೀಯ ಪೊಲೀಸರು ಹಾಗೂ ಬ್ಲಾಕ್​ ಅಧಿಕಾರಿಗಳ ಮೊರೆ ಹೋಗಿದ್ದನು. ತದನಂತರ ಅವನು ಕಾಡಿಗೆ ತೆರಳಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಾಡಿನಲ್ಲೇ ಎರಡು ದಿನ ಕಳೆದಿದ್ದ ಈತ, ತೀವ್ರ ಅಸ್ವಸ್ಥನಾಗಿದ್ದ, ಸದ್ಯಕ್ಕೆ ಆತನನ್ನು ಸ್ಥಳೀಯ ಕ್ವಾರಂಟೈನ್​ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೈಕೆ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.