ETV Bharat / bharat

ಮದುವೆಯ ಹಿಂದಿನ ದಿನವೇ ಇಹಲೋಕ ತ್ಯಜಿಸಿದ ವರ - ವಿಶಾಖಪಟ್ಟಣಂನ ಮದ್ದುಲಾಬಂದ

ಇಂದು ಹಸೆಮಣೆ ಏರಬೇಕಿದ್ದ ಯುವಕನೋರ್ವ ವಿದ್ಯುತ್​ ತಂತಿ ತಗುಲಿ ನಿನ್ನೆ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

Man dies of electric shock ahead of his marriage
ಮದುವೆಯ ಹಿಂದಿನ ದಿನವೇ ಇಹಲೋಕ ತ್ಯಜಿಸಿದ ವರ
author img

By

Published : Jun 9, 2020, 4:51 PM IST

ಆಂಧ್ರಪ್ರದೇಶ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಯುವಕನೋರ್ವ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ವಿಧಿಬರಹವೇ ಬೇರೆಯಾಗಿತ್ತು.

ಮದುವೆಯ ಹಿಂದಿನ ದಿನವೇ ಇಹಲೋಕ ತ್ಯಜಿಸಿದ ವರ

ಹೌದು, ಇಂದು ಹಸೆಮಣೆ ಏರಬೇಕಿದ್ದ ಯುವಕನೋರ್ವ ವಿದ್ಯುತ್​ ತಂತಿ ತಗುಲಿ ನಿನ್ನೆ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಮದ್ದುಲಾಬಂದ ಗ್ರಾಮದಲ್ಲಿ ನಡೆದಿದೆ. ಜನಾರ್ಧನ್ ಮೃತ ಯುವಕ.

ಮನೆಗೆ ವಿದ್ಯುತ್​ ಸಂಪರ್ಕವನ್ನು ಪರೀಕ್ಷಿಸಲು ಸೋಮವಾರ ಜನಾರ್ಧನ್​ ವಿದ್ಯುತ್ ಕಂಬವನ್ನು ಹತ್ತಿದ್ದಾನೆ. ಈ ವೇಳೆ ತಂತಿ ತಗುಲಿ ಕರೆಂಟ್​ ಶಾಕ್​ ಹೊಡೆದಿದೆ. ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.