ETV Bharat / bharat

ಪ್ರಧಾನಿ ಮೋದಿ 'ಎಕ್ಸ್​ಪೈರಿ ಬಾಬು' ಎಂದ ದೀದಿ : ಬಹಿರಂಗ ಚರ್ಚೆಗೆ ಕರೆದರು ಮಮತಾ

ಪ್ರಧಾನಿ ಮೋದಿಯರನ್ನು ಎಕ್ಸ್​ಪೈರಿ ಬಾಬು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೇಲಿ ಮಾಡಿದ್ದಾರೆ.

ಪ್ರಧಾನಿ ಮೋದಿರನ್ನು ಎಕ್ಸ್​ಪೈರಿ ಬಾಬು ಎಂದ ಮಮತಾ ಬ್ಯಾನರ್ಜಿ
author img

By

Published : Apr 3, 2019, 8:56 PM IST

ದಿನ್ಹತಾ (ಪಶ್ಚಿಮ ಬಂಗಾಳ): ತಮ್ಮನ್ನು ಸ್ಪೀಡ್​ ಬ್ರೇಕರ್ ಎಂದು ಕುಟುಕಿದ್ದ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿರುವ ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಮೋದಿ ಎಕ್ಸ್​ಪೈರಿ ಬಾಬು (ಅವಧಿ ಮುಗಿದ ಬಾಬು) ಎಂದು ಕರೆದಿದ್ದಾರೆ.

ಪ್ರಧಾನಿ ಮೋದಿಯನ್ನ ಗೇಲಿ ಮಾಡಿದ ಸಿಎಂ ಮಮತಾ ಬ್ಯಾನರ್ಜಿ

ದಿನ್ಹತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ಎಕ್ಸ್​ಪೈರಿ ಬಾಬು, ಎಕ್ಸ್​ಪೈರಿ ಪಿಎಂ ಎಂದು ಕಿಚಾಯಿಸಿದ್ದಾರೆ. ಅಲ್ಲದೇ, ಟಿವಿ ಅಥವಾ ಸಾರ್ವಜನಿಕ ಸಭೆಯಲ್ಲಿ ತನ್ನೊಂದಿಗೆ ನೇರವಾಗಿ ಚರ್ಚೆಗೆ ಬನ್ನಿ ಎಂದು ಬಹಿರಂಗ ಸವಾಲು ಸಹ ಹಾಕಿದ್ದಾರೆ.

ರಾಜ್ಯ ಸರ್ಕಾರ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮ ವಹಿಸಿದೆ. ರೈತರ ಆದಾಯ ಮೂರು ಪಟ್ಟು ಹೆಚ್ಚಳವಾಗಿದೆ ಎಂದರು. ನಾನು ಮೋದಿ ಅಲ್ಲ. ಹಾಗಾಗಿ ಸುಳ್ಳು ಹೇಳಲ್ಲ ಎಂದು ಹರಿಹಾಯ್ದರು. ಮೋದಿ ಅಧಿಕಾರಾವಧಿಯಲ್ಲಿ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಟೀಕಿಸಿದರು.

Intro:Body:

ಪ್ರಧಾನಿ ಮೋದಿ 'ಎಕ್ಸ್​ಪೈರಿ ಬಾಬು' ಎಂದ ದೀದಿ: ಬಹಿರಂಗ ಚರ್ಚೆಗೆ ಬರುವಂತೆ ಪಂಥಾಹ್ವಾನ

Mamata Banerjee describes Narendra Modi as ‘expiry babu’

ದಿನ್ಹತಾ (ಪಶ್ಚಿಮ ಬಂಗಾಳ): ತಮ್ಮನ್ನು ಸ್ಪೀಡ್​ ಬ್ರೇಕರ್ ಎಂದು ಕುಟುಕಿದ್ದ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿರುವ ಪ.ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಎಕ್ಸ್​ಪೈರಿ ಬಾಬು (ಅವಧಿ ಮುಗಿದ ಬಾಬು) ಎಂದು ಕರೆದಿದ್ದಾರೆ. 

ದಿನ್ಹತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ಎಕ್ಸ್​ಪೈರಿ ಬಾಬು, ಎಕ್ಸ್​ಪೈರಿ ಪಿಎಂ ಎಂದು ಕಿಚಾಯಿಸಿದ್ದಾರೆ. ಅಲ್ಲದೆ, ಟಿವಿ ಅಥವಾ ಸಾರ್ವಜನಿಕ ಸಭೆಯಲ್ಲಿ ತನ್ನೊಂದಿಗೆ ನೇರವಾಗಿ ಚರ್ಚೆಗೆ ಬನ್ನಿ ಎಂದು ಬಹಿರಂಗ ಸವಾಲು ಸಹ ಹಾಕಿದ್ದಾರೆ. 

ರಾಜ್ಯ ಸರ್ಕಾರ ಜನರ  ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮ  ವಹಿಸಿದೆ. ರೈತರ ಆದಾಯ   ಮೂರು ಪಟ್ಟು ಹೆಚ್ಚಳವಾಗಿದೆ ಎಂದರು.  ನಾನು ಮೋದಿ ಅಲ್ಲ. ಹಾಗಾಗಿ ಸುಳ್ಳು ಹೇಳಲ್ಲ ಎಂದು ಹೌಹಾರಿದರು. ಮೋದಿ ಅಧಿಕಾರಾವಧಿಯಲ್ಲಿ  12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ  ಟೀಕಿಸಿದರು. 

Mamata Banerjee describes Narendra Modi as ‘expiry babu’

 DINHATA,  WEST BENGAL: She claimed that 12,000 farmers committed suicide during Modi rule in the country.

West Bengal Chief Minister Mamata Banerjee on April 3 attacked Prime Minister Narendra Modi describing him as “expiry babu”, and strongly contested his allegations against her as being a ‘speedbreaker’ in the path of State’s development.

Claiming that her government in West Bengal has done a lot for the welfare of the people of the state, Mr. Banerjee told a public rally at Dinhata in Cooch Behar district that income of farmers in Bengal has increased three times under her rule.

Mocking Prime Minister Modi as “expiry babu” and “expiry PM”, Ms. Banerjee dared him to participate in a direct debate with her in television or at a public rally.

“I am not Modi, I don’t tell lies,” she said, alleging that the Prime Minister has made false claims about performance of the Trinamool government in West Bengal.

She claimed that 12,000 farmers committed suicide during Modi rule in the country.

The Trinamool supremo strong riposte came after Mr. Modi made a scathing attack at her at a BJP rally in Siliguri and later in Kolkata.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.