ಪಾಲ್ಘರ್ (ಮಹಾರಾಷ್ಟ್ರ) : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸಾರ್ ಎಂಬಲ್ಲಿ ಅಕ್ರಮವಾಗಿ ನೆಲೆಸಿದ್ದ 12 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
-
Maharashtra: Palghar Anti Terrorism Cell (ATC) yesterday arrested 12 Bangladeshi nationals including 9 women from Boisar who were staying illegally in India without any valid documents. Further probe underway. pic.twitter.com/OkZSvQ3dMU
— ANI (@ANI) December 16, 2019 " class="align-text-top noRightClick twitterSection" data="
">Maharashtra: Palghar Anti Terrorism Cell (ATC) yesterday arrested 12 Bangladeshi nationals including 9 women from Boisar who were staying illegally in India without any valid documents. Further probe underway. pic.twitter.com/OkZSvQ3dMU
— ANI (@ANI) December 16, 2019Maharashtra: Palghar Anti Terrorism Cell (ATC) yesterday arrested 12 Bangladeshi nationals including 9 women from Boisar who were staying illegally in India without any valid documents. Further probe underway. pic.twitter.com/OkZSvQ3dMU
— ANI (@ANI) December 16, 2019
9 ಪುರುಷರು ಮತ್ತು 3 ಮಹಿಳೆಯರು ಸೇರಿದಂತೆ ಒಟ್ಟು 12 ಮಂದಿ ಬಾಂಗ್ಲಾದೇಶದ ಪ್ರಜೆಗಳು ಪಾಲ್ಘರ್ ಜಿಲ್ಲೆಯ ಬೋಯಿಸಾರ್ ಪ್ರದೇಶದಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಂಧಿತರ ಬಳಿ ಯಾವುದೇ ಅಗತ್ಯ ದಾಖಲೆಗಳಿಲ್ಲ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.