ETV Bharat / bharat

ಮಧ್ಯಪ್ರದೇಶ ಸಿಎಂ ಕಮಲ್​ ನಾಥ್​ ರಾಜೀನಾಮೆ: ಬಿಜೆಪಿಯಲ್ಲಿ ಸಂಭ್ರಮ - ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್​ ನಾಥ್​ ರಾಜೀನಾಮೆ

ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್​ ನಾಥ್​ ರಾಜೀನಾಮೆ ನೀಡಿರುವುದಕ್ಕೆ ಬಿಜೆಪಿ ಸಿಹಿ ಹಂಚಿ ಸಂಭ್ರಮಿಸಿದೆ.

MP politics
ಸಿಎಂ ಕಮಲ್​ ನಾಥ್​ ರಾಜೀನಾಮೆ
author img

By

Published : Mar 20, 2020, 3:42 PM IST

ಭೋಪಾಲ್​(ಮಧ್ಯಪ್ರದೇಶ): ಇತ್ತ ವಿಶ್ವಾಸ ಮತಯಾಚನೆಗೂ ಮುನ್ನವೇ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್​ ನಾಥ್​ ರಾಜೀನಾಮೆ ನೀಡಿದ್ದರೆ, ಅತ್ತ ವಿಧಾನಸಭೆಯಲ್ಲಿ ಬಿಜೆಪಿ ಸಂಭ್ರಮಿಸಿದೆ.

  • #MadhyaPradesh: BJP MLAs show victory sign at the state Assembly in Bhopal.

    Congress' Kamal Nath has resigned as the Chief Minister of the state, ahead of the floor test which was to take place at the state Assembly today. pic.twitter.com/ZhPxjURFKt

    — ANI (@ANI) March 20, 2020 " class="align-text-top noRightClick twitterSection" data=" ">

ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹಾಗೂ ಇತರೆ ನಾಯಕರು ಭೋಪಾಲ್​​ನಲ್ಲಿನ ಪಕ್ಷದ ಕಚೇರಿಗೆ ಆಗಮಿಸಿದ್ದಾರೆ. ಕಾರ್ಯಕರ್ತರು, ಶಾಸಕರು, ನಾಯಕರು ಕಚೇರಿಯಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.