ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಮೊದಲ ಲಿಸ್ಟ್ ಇಂದು ರಿಲೀಸ್ ಆಗಿದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಸೇರಿದಂತೆ ಒಟ್ಟು 184 ಜನರ ಹೆಸರಿದೆ.
ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ, ಗಾಂಧಿನಗರದಿಂದ ಅಮಿತ್ ಶಾ, ರಾಜನಾಥ ಸಿಂಗ್ ಲಖನೌ, ನಾಗ್ಪುರದಿಂದ ನಿತಿನ್ ಗಡ್ಕರಿ ಸ್ಪರ್ಧೆ ಮಾಡಲಿದ್ದಾರೆ.
BJP candidates for #Karnataka: Anantkumar Hegde to contest from North Kannada, Sadanand Gowda from Bangalore North, B Y Raghavendra from Shimoga, Prathap Sinha from Mysore.
— ANI (@ANI) March 21, 2019 " class="align-text-top noRightClick twitterSection" data="
">BJP candidates for #Karnataka: Anantkumar Hegde to contest from North Kannada, Sadanand Gowda from Bangalore North, B Y Raghavendra from Shimoga, Prathap Sinha from Mysore.
— ANI (@ANI) March 21, 2019BJP candidates for #Karnataka: Anantkumar Hegde to contest from North Kannada, Sadanand Gowda from Bangalore North, B Y Raghavendra from Shimoga, Prathap Sinha from Mysore.
— ANI (@ANI) March 21, 2019
ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ಜೆಪಿ ನಡ್ಡಾ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಹೊರಹಾಕಿದರು. ಪಟ್ಟಿಯಲ್ಲಿ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ,ಛತ್ತೀಸ್‌ಗಢ, ಒಡಿಶಾ, ಜಾರ್ಖಂಡ್ ಹಾಗೂ ಕರ್ನಾಟಕ ಸೇರಿ 22 ರಾಜ್ಯಗಳ ಒಟ್ಟು 184 ಅಭ್ಯರ್ಥಿಗಳ ಹೆಸರಿದೆ. ಪ್ರಮುಖವಾಗಿ ಕರ್ನಾಟಕದ 21 ಅಭ್ಯರ್ಥಿಗಳ ಹೆಸರು ಮೊದಲ ಲಿಸ್ಟ್ನಲ್ಲಿದೆ.
LIVE: Press conference by Shri @JPNadda at BJP HQ. https://t.co/idp2vAGuvp
— BJP (@BJP4India) March 21, 2019 " class="align-text-top noRightClick twitterSection" data="
">LIVE: Press conference by Shri @JPNadda at BJP HQ. https://t.co/idp2vAGuvp
— BJP (@BJP4India) March 21, 2019LIVE: Press conference by Shri @JPNadda at BJP HQ. https://t.co/idp2vAGuvp
— BJP (@BJP4India) March 21, 2019
ಇನ್ನು ವಿಕೆ ಸಿಂಗ್ ಘಾಜಿಯಾಬಾದ್ನಿಂದ, ಹೇಮಾ ಮಾಲಿನಿ ಮಥುರಾ ಕ್ಷೇತ್ರ ,ಸಾಕ್ಷಿ ಮಹಾರಾಜ್ ಉನ್ನಾವೋ ಕ್ಷೇತ್ರ, ಸ್ಮೃತಿ ಇರಾನಿ ಅಮೇಥಿ ಕ್ಷೇತ್ರದಿಂದ ಅಖಾಡಕ್ಕಿಳಿಯಲಿದ್ದಾರೆ. ಈಗಾಗಲೇ ಸಿಕ್ಕಿ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ 16 ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿದೆ.
ಉತ್ತರಪ್ರದೇಶದಿಂದ 28,ಕರ್ನಾಟಕದಿಂದ 21, ಮಹಾರಾಷ್ಟ್ರದಿಂದ 16,ರಾಜಸ್ಥಾನದಿಂದ 16, ಕೇರಳ 13, ಒಡಿಶಾದಿಂದ 10,ತೆಲಂಗಾಣ 10, ಆಸ್ಸೋಂ 8, ತಮಿಳುನಾಡು ಹಾಗೂ ಛತ್ತಿಸಘಡ,ಜಮ್ಮು-ಕಾಶ್ಮಿರ,ಉತ್ತರಾಖಂಡ್ನಿಂದ ತಲಾ 5, ಅರುಣಾಚಲಪ್ರದೇಶ,ತ್ರಿಪುರಾ,ಆಂಧ್ರಪ್ರದೇಶದಿಂದ ತಲಾ 2,ಗುಜರಾತ್,ಸಿಕ್ಕಿಂ,ಮಿಜೋರಾಂ ಹಾಗೂ ಲಕ್ಷದ್ವೀಪಂ ಮತ್ತು ದಾದರ್,ನಗರಹವೇಲಿಯಿಂದ ತಲಾ 1 ಅಭ್ಯರ್ಥಿ ಲಿಸ್ಟ್ ಇದರಲ್ಲಿದೆ.