- ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 32 ಮಂದಿ ಸೋಂಕಿತರ ಸಾವು
- ಇಂದು ಮಹಾರಾಷ್ಟ್ರದಲ್ಲಿ 32 ಸೋಂಕಿತರು ಸಾವು
- ಇಂದು ಒಂದೇ ದಿನದಲ್ಲಿ 597 ಸೋಂಕಿತರು ಪತ್ತೆ
- ರಾಜ್ಯದಲ್ಲಿ 9,915ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
ಮಹಾರಾಷ್ಟ್ರದಲ್ಲಿ ಕೊರೊನಾ ರೌದ್ರನರ್ತನ, ಇಂದು 32 ಮಂದಿ ಸೋಂಕಿತರ ಸಾವು : LIVE UPDATES - corona virus in india
21:03 April 29
ಮಹಾರಾಷ್ಟ್ರದಲ್ಲಿಂದು 32 ಮಂದಿ ಸಾವು
20:54 April 29
24 ಗಂಟೆಯಲ್ಲಿ 308 ಸೋಂಕಿತರು
- ಗುಜರಾತ್ನಲ್ಲಿ 24 ಗಂಟೆಯಲ್ಲಿ 308 ಸೋಂಕಿತರು ಪತ್ತೆ
- ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 4,082ಕ್ಕೆ ಏರಿಕೆ
- 527 ಮಂದಿ ಸೋಂಕಿನಿಂದ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್
- ರಾಜ್ಯದಲ್ಲಿ ಈವರೆಗೂ 197 ಸೋಂಕಿತರು ಸಾವು
- ಗುಜರಾತ್ ಆರೋಗ್ಯ ಇಲಾಖೆಯಿಂದ ಮಾಹಿತಿ
20:17 April 29
ಪಿಎಸ್ಐ ಅಮಾನತು
- ಲಾಕ್ಡೌನ್ ವೇಳೆ ಪೊಲೀಸರಿಂದ ಕರ್ತವ್ಯಲೋಪ ಆರೋಪ
- ಬೆಳಗಾವಿಯ ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಅಮಾನತು
- ಸಿಆರ್‌ಪಿಎಫ್ ಕೋಬ್ರಾ ಕಮಾಂಡರ್ ಪ್ರಕರಣದಲ್ಲಿ ಕರ್ತವ್ಯ ಲೋಪ
- ಕರ್ತವ್ಯಲೋಪ ಆರೋಪದಡಿ ಪಿಎಸ್ಐ ಅನಿಲ್ ಕುಂಬಾರ್ ಸಸ್ಪೆಂಡ್
- ಕಮಾಂಡರ್ ಸಚಿನ್ ಸಾವಂತ್ ಮೇಲೆ ಹಲ್ಲೆ ನಡೆಸಿದ್ದ ಆರೋಪ
- ಪೇದೆಗಳ ವಿಚಾರಣೆ ನಡೆಯುತ್ತಿದೆ, ತನಿಖೆ ಮುಂದುವರೆಯುತ್ತಿದೆ
- ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಸ್ಪಷ್ಟನೆ
19:34 April 29
ರಾಜ್ಯದಲ್ಲಿ ಸೋಂಕಿಗೆ 21ನೇ ಬಲಿ
- ತುಮಕೂರಿನಲ್ಲಿ ಕೊರೊನಾ ಸೋಂಕಿಗೆ 2ನೇ ಬಲಿ
- ಕೆಹೆಚ್ಬಿ ಕಾಲೋನಿಯ 73 ವರ್ಷದ ವ್ಯಕ್ತಿ ಸಾವು
- ಏ.26ರಂದು ಮೃತಪಟ್ಟಿದ್ದ ವ್ಯಕ್ತಿಯಲ್ಲಿ ಸೋಂಕು ದೃಢ
- ಏ.25ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ
- ರಾಜ್ಯದಲ್ಲಿ ಈವರೆಗೂ 21 ಮಂದಿ ಸೋಂಕಿನಿಂದ ಸಾವು
- ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟನೆ
19:28 April 29
16 ಮಂದಿಗೆ ಕೊರೊನಾ
- ಜಮ್ಮು ಕಾಶ್ಮೀರದಲ್ಲಿ 16 ಮಂದಿಗೆ ಕೊರೊನಾ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 581ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
18:45 April 29
33 ಸೋಂಕಿತರು ಪತ್ತೆ
- ಪಂಜಾಬ್ನಲ್ಲಿ ಇಂದು 33 ಸೋಂಕಿತರು ಪತ್ತೆ
- ಎಸ್ಎಎಸ್ ನಗರದಲ್ಲಿ 8, ಲುಧಿಯಾನದಲ್ಲಿ 11 ಸೋಂಕಿತರು
- ಪಂಜಾಬ್ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ
- ರಾಜ್ಯದಲ್ಲಿ 375ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
- 104 ಮಂದಿ ಸೋಂಕಿನಿಂದ ಗುಣಮುಖ, ಡಿಸ್ಚಾರ್ಜ್
- ಈವರೆಗೂ ರಾಜ್ಯದಲ್ಲಿ 73 ಮಂದಿ ಸಾವು
17:45 April 29
24 ಗಂಟೆಯಲ್ಲಿ 71 ಮಂದಿ ಸಾವು
- 24 ಗಂಟೆಯಲ್ಲಿ ದೇಶದಲ್ಲಿ 1813 ಹೊಸ ಪ್ರಕರಣಗಳು ಪತ್ತೆ
- 71 ಮಂದಿ ಕೊರೊನಾ ಸೋಂಕಿನಿಂದ ಸಾವು
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 31,787ಕ್ಕೆ ಏರಿಕೆ
- 22,982 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
- ಇದುವರೆಗೂ 7,797 ಮಂದಿ ಸೋಂಕಿನಿಂದ ಗುಣಮುಖ
- ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಿಂದ ಸ್ಪಷ್ಟನೆ
17:40 April 29
ಕೇರಳದಲ್ಲಿ ಓರ್ವ ಪತ್ರಕರ್ತ ಸೇರಿ 10 ಮಂದಿಯಲ್ಲಿ ಸೋಂಕು ಪತ್ತೆ
- ಕೇರಳದಲ್ಲಿಂದು 10 ಹೊಸ ಸೋಂಕಿತರು ಪತ್ತೆ
- ಮೂವರು ಆರೋಗ್ಯ ಕಾರ್ಯಕರ್ತರು, ಓರ್ವ ಪತ್ರಕರ್ತನಿಗೆ ಸೋಂಕು
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 495ಕ್ಕೆ ಏರಿಕೆ
- ಕೇರಳ ಸಿಎಂ ಪಿಣರಾಯಿ ವಿಜಯನ್ ಸ್ಪಷ್ಟನೆ
17:06 April 29
17,986 ಕೋಟಿ ವರ್ಗಾವಣೆ
- ಪಿಎಂ ಕಿಸಾನ್ ಯೋಜನೆಯಡಿ 17,986 ಕೋಟಿ ವರ್ಗಾವಣೆ
- ಲಾಕ್ಡೌನ್ ವೇಳೆ ಕೃಷಿ ಇಲಾಖೆಯಿಂದ ಹಣ ವರ್ಗಾವಣೆ
- ಮಾರ್ಚ್ 24ರವರೆಗೆ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಬಿಡುಗಡೆ
- ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪಷ್ಟನೆ
- ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರ ಸ್ಪಷ್ಟನೆ
16:44 April 29
ಉತ್ತರಪ್ರದೇಶದಲ್ಲಿ 2,115 ಸೋಂಕಿತರು
- ಉತ್ತರ ಪ್ರದೇಶದಲ್ಲಿ ಒಟ್ಟು 2,115 ಸೋಂಕಿತರು
- ಈವರೆಗೂ 477 ಮಂದಿ ಸೋಂಕಿನಿಂದ ಗುಣಮುಖ
- ಕೊರೊನಾ ಸೋಂಕಿನಿಂದ 36 ಮಂದಿ ಸಾವು
- 1602 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಕೆ
15:51 April 29
2 ವಾರ ಲಾಕ್ಡೌನ್ ವಿಸ್ತರಣೆ
- ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರಗೆ ಲಾಕ್ಡೌನ್ ತೆರವು
- ಈ ವೇಳೆ ಅಂಗಡಿ, ಮುಂಗಟ್ಟುಗಳನ್ನು ತೆರೆಯಬಹುದು
- ಇನ್ನೂ ಎರಡು ವಾರ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ
- ಕೆಲವು ನಿಯಮಗಳನ್ನು ಸಡಿಲಿಸಿ ಲಾಕ್ಡೌನ್ ಮುಂದುವರಿಕೆ
- ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ಪಷ್ಟನೆ
15:17 April 29
21 ಕೊರೊನಾ ಸೋಂಕಿತರು ಪತ್ತೆ
- ರಾಜಸ್ಥಾನದಲ್ಲಿ ಇಂದು 21 ಕೊರೊನಾ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,393ಕ್ಕೆ ಏರಿಕೆ
- ಈವರೆಗೂ 52 ಮಂದಿ ಕೊರೊನಾ ಸೋಂಕಿನಿಂದ ಸಾವು
- 781 ಮಂದಿ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್
- ರಾಜಸ್ಥಾನ ಆರೋಗ್ಯ ಇಲಾಖೆಯಿಂದ ಮಾಹಿತಿ
13:31 April 29
ಆಗ್ರಾದಲ್ಲಿ 21 ಸೋಂಕಿತರು
- ಉತ್ತರ ಪ್ರದೇಶದ ಆಗ್ರಾದಲ್ಲಿ 21 ಸೋಂಕಿತರು ಪತ್ತೆ
- ಜಿಲ್ಲೆಯಲ್ಲಿ 425ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
- ಇಲ್ಲಿಯವರೆಗೂ ಜಿಲ್ಲೆಯಲ್ಲಿ ಸೋಂಕಿಗೆ 11 ಮಂದಿ ಸಾವು
- 69 ಮಂದಿ ಸೋಂಕಿನಿಂದ ಗುಣಮುಖ, ಡಿಸ್ಚಾರ್ಜ್
- ಆಗ್ರಾ ಜಿಲ್ಲಾಧಿಕಾರಿ ಪ್ರಭು ಎನ್ ಸಿಂಗ್ ಸ್ಪಷ್ಟನೆ
12:50 April 29
ಸದ್ದಿಲ್ಲದೇ ಮತ್ತೆ ಕಲಬುರಗಿಯಲ್ಲಿ ಕೊರೊನಾ ಅಟ್ಟಹಾಸ..!
- 24 ಗಂಟೆಯಲ್ಲಿ 8 ಸೋಂಕಿತರು ಕಲಬುರಗಿಯಲ್ಲಿ ಪತ್ತೆ
- ರಾಜ್ಯದಲ್ಲಿ ನಿನ್ನೆಯಿಂದ ಪತ್ತೆಯಾಗಿದ್ದ 9 ಸೋಂಕಿತರು
- ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟರ್ನಲ್ಲಿ ಮಾಹಿತಿ
12:10 April 29
ರಾಜ್ಯದಲ್ಲಿ 9 ಸೋಂಕಿತರು ಪತ್ತೆ
- ರಾಜ್ಯದಲ್ಲಿ 9 ಕೊರೊನಾ ಸೋಂಕಿತರು ಪತ್ತೆ
- 532ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
- ಈವರೆಗೂ ಸೋಂಕಿನಿಂದ ಮೃತಪಟ್ಟವರು-20
- 215 ಮಂದಿ ಸೋಂಕಿನಿಂದ ಗುಣಮುಖ, ಡಿಸ್ಚಾರ್ಜ್
- ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ
10:53 April 29
ಕೊರೊನಾಗೆ ಅಮೆರಿಕ ತತ್ತರ
- ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಳ
- ಕೇವಲ 24 ಗಂಟೆಯಲ್ಲಿ 2, 200ಕ್ಕೂ ಹೆಚ್ಚು ಸೋಂಕಿತರ ಸಾವು
10:48 April 29
11 ಮಂದಿಗೆ ಕೊರೊನಾ
- ದೆಹಲಿಯಲ್ಲಿ 11 ಮಂದಿಗೆ ಕೊರೊನಾ ಸೋಂಕು
- ಅಜಾದ್ಪುರ ಸಬ್ಜಿ ಮಂದಿಗೆ ಸಂಬಂಧಿಸಿದ್ದವರಿಗೆ ಸೋಂಕು
- ಉತ್ತರ ದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಹಿತಿ
10:37 April 29
24 ಗಂಟೆಯಲ್ಲಿ 73 ಮಂದಿ ಸಾವು
- ಭಾರತದಲ್ಲಿ 24 ಗಂಟೆಯಲ್ಲಿ 73 ಮಂದಿ ಸೋಂಕಿನಿಂದ ಸಾವು
- 24 ಗಂಟೆಯಲ್ಲಿ 1,897 ಹೊಸ ಸೋಂಕಿತರು ಪತ್ತೆ
- ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,007
- ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
09:37 April 29
ವಿಶ್ವದಲ್ಲಿ 31 ಲಕ್ಷ ಸೋಂಕಿತರು
- ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 31,38,413
- ಈವರೆಗೂ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2,17,985
- 9,55,824 ಮಂದಿ ಕೊರೊನಾ ಸೋಂಕಿನಿಂದ ಗುಣಮುಖ
- ಅಮೆರಿಕದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆ
08:43 April 29
ದೇಶದಲ್ಲಿ 31 ಸಾವಿರ ಸೋಂಕಿತರು
- ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಏರುಮುಖ
- 31 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
- 31,329 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ
- ಈವರೆಗೂ 1,007 ಮಂದಿ ಕೋವಿಡ್-19 ಸೋಂಕಿನಿಂದ ಸಾವು
- ಗುಜರಾತ್, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರು