ETV Bharat / bharat

ಲಿಪ್​​ಸ್ಟಿಕ್​​ ಕೇವಲ ಸೌಂದರ್ಯವರ್ಧಕ ಮಾತ್ರವಲ್ಲ: ಮತ್ತೆ ಇನ್ನೇನು? ಈ ವಿಡಿಯೋ ನೋಡಿ! - ಲಿಪ್​​ಸ್ಟಿಕ್ ಗನ್​

ವಾರಣಾಸಿಯ ಯುವ ವಿಜ್ಞಾನಿ ಶ್ಯಾಮ್ ಚೌರಾಸಿಯಾ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಲಿಪ್​​ಸ್ಟಿಕ್ ಗನ್​ ವಿನ್ಯಾಸಗೊಳಿಸಿದ್ದು, ಈ ಮೂಲಕ ಶೂಟ್​ ಮಾಡುವುದು ಮಾತ್ರವಲ್ಲದೇ ಪೊಲೀಸರಿಗೆ ನೇರವಾಗಿ ಕರೆ ಮಾಡುವ ಮೂಲಕ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.

lipstick gun device made in varanasi for women protection
ಲಿಪ್​​ಸ್ಟಿಕ್​​ ಕೇವಲ ಸೌಂದರ್ಯವರ್ಧಕ ಮಾತ್ರವಲ್ಲ....ಸಂರಕ್ಷಣೆಯ ಸಾಧನವೂ ಹೌದು!
author img

By

Published : Jan 10, 2020, 8:33 AM IST

Updated : Jan 10, 2020, 9:09 AM IST

ವಾರಣಾಸಿ: ಕಾಶಿ ವಿಜ್ಞಾನಿಯೊಬ್ಬ ಲಿಪ್​​ಸ್ಟಿಕ್ ಗನ್​ ತಯಾರಿಸಿದ್ದು, ಈ ಮೂಲಕ ಶೂಟ್​ ಮಾಡುವುದು ಮಾತ್ರವಲ್ಲದೇ ಪೊಲೀಸರಿಗೆ ನೇರವಾಗಿ ಕರೆ ಮಾಡುವ ಮೂಲಕ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಲಿಪ್​​ಸ್ಟಿಕ್​​ ಕೇವಲ ಸೌಂದರ್ಯವರ್ಧಕ ಮಾತ್ರವಲ್ಲ: ಮತ್ತೆ ಇನ್ನೇನು? ಈ ವಿಡಿಯೋ ನೋಡಿ!

ಈ ಲಿಪ್​​ಸ್ಟಿಕ್ ಗನ್​ ವಿನ್ಯಾಸಗೊಳಿಸಿರುವ ಯುವ ವಿಜ್ಞಾನಿ ಶ್ಯಾಮ್ ಚೌರಾಸಿಯಾ ಪ್ರಕಾರ, ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಲಿಪ್​​ಸ್ಟಿಕ್ ಗನ್ ಮಾಡಲಾಗಿದ್ದು ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಇದರ ವಿಶೇಷತೆಯೆಂದರೆ ಲಿಪ್​​ಸ್ಟಿಕ್ ಒಳಭಾಗದಲ್ಲಿ ಗನ್​ ಇದ್ದು ಯಾವುದೇ ತುರ್ತುಸಂದರ್ಭದಲ್ಲಿ ಆಕೆ ಪೊಲೀಸರಿಗೆ ಕರೆ ಮಾಡಬಹುದು. ಮಹಿಳೆ ಸಮಸ್ಯೆಯಲ್ಲಿದ್ದಾಗ ಕೇವಲ ಒಂದು ಬಟನ್​ ಒತ್ತುವ ಮೂಲಕ ಪೊಲೀಸರನ್ನು ಸಂಪರ್ಕಿಸಬುದು ಎನ್ನುತ್ತಾರೆ ಈ ಯುವ ವಿಜ್ಞಾನಿ .

ಬಳಸುವ ವಿಧಾನ:
ನಿಮ್ಮ ಮೊಬೈಲ್​ನಲ್ಲಿ 112 ಸಂಖ್ಯೆಗೆ ಲಾಸ್ಟ್ ಡಯಲ್​ ಮಾಡಿಟ್ಟಿರಬೇಕು. ಯಾವುದೇ ತುರ್ತು ಸ್ಥಿತಿಯಲ್ಲಿ ಲಿಪ್‌ಸ್ಟಿಕ್‌ನಲ್ಲಿ ಸಣ್ಣ ಗುಂಡಿಯನ್ನು ಒತ್ತಿದ ಬಳಿಕ ಅದನ್ನು ಲಾಕ್ ಮಾಡಿ. ಕೂಡಲೇ ಅದು ನಮ್ಮ ಮೊಬೈಲ್​ ಮೂಲಕ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕಿಸುತ್ತದೆ.

ಅಷ್ಟೇ ಅಲ್ಲದೇ, ಈ ಗನ್​ನ ಶಬ್ಧ ಸುಮಾರು ಒಂದು ಕಿ.ಮೀ ವಿಸ್ತೀರ್ಣದವರೆಗೂ ಕೇಳಿಸಲಿದ್ದು, ಸುತ್ತಮುತ್ತಲಿರುವ ಜನರು ಸಹಾಯಕ್ಕಾಗಿ ಸುಲಭವಾಗಿ ತಲುಪಬಹುದು. ಇದು ಸಂಪೂರ್ಣವಾಗಿ ಬ್ಲೂಟೂತ್​ಗೆ ಸಂಪರ್ಕ ಹೊಂದಿದ್ದು, ಚಾರ್ಜ್​ ಮಾಡಿ ಬಳಸಲಾಗುವುದು. ಇದರ ಬೆಲೆ ಸರಿ-ಸುಮಾರು 500 ರಿಂದ 600 ಇರಲಿದ್ದು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬಹುದಾಗಿದೆಯಂತೆ.

Intro:स्पेशल स्टोरी----

वाराणसी: फेमस फिल्म एक्टर गोविंदा की फिल्म का गाना अंखियों से गोली मारे आपने सुना होगा लेकिन अगर हम आपको यह कहे कि अखियां नहीं बल्कि महिलाओं के होंठो को लालिमा देकर उनका श्रृंगार पूरा करने वाली लिपस्टिक से गोली चलेगी तो सुनकर आश्चर्य मत कीजिएगा, क्योंकि बनारस के होनहार ने लिपस्टिक के जरिए एक ऐसी डिवाइस तैयार की है जो ना सिर्फ गोली चलेगी बल्कि वक्त पड़ने पर इसके मदद से सीधे पुलिस को कॉल भी की जा सकेगी. क्या है इसलिए चिक्की खाती है और कैसे करेगी इसका जानिए खास इस खबर में.Body:वीओ-01 वाराणसी के युवा वैज्ञानिक श्याम चौरसिया ने महिलाओं के सुरक्षा के लिए वूमेन सेफ्टी लिपस्टिक गन इस लिपस्टिक तैयार की है.
इस लिपस्टिक के बारे में जानकारी देते हुए युवा वैज्ञानिक श्याम चौरसिया बताते हैं कि इस डिवाइस को महिलाओं के लिए सेफ्टी डिवाइस के तौर पर बनाया गया है. जिससे महिलाएं अपनी सुरक्षा कर सकेंगी. श्याम चौरसिया का कहना है की इस वूमेन सेफ्टी लिपस्टिक गन की खास बात यह है की लिपस्टिक के अंदर ही एक गन है और साथ में 112 को कॉल भी कर सकते हैं. कोई भी महिला यदि समस्या में है तो उन्हें एक बटन बस दबाना हैं और 112 नम्बर से पुलिस को कॉल चली जानी है.

बाइट- श्याम चौरसिया, युवा वैज्ञानिकConclusion:वीओ-02 इस लिपस्टिक गन को तैयार करने वाले श्याम चौरसिया ने बताया कि बस आपको अपने मोबाइल में लास्ट डायल 112 नंबर करके अपने पर्स में या पॉकेट में मोबाइल रख लेना होगा उसके बाद किसी भी मर्ज एन सी कंडीशन में लिपस्टिक में लगे एक छोटे से बटन को दबाने के बाद लॉक मोबाइल से भी लास्ट डायल नंबर पर कॉल जाएगी और सीधे पुलिस कंट्रोल रूम से आप कनेक्ट हो जाएंगे और इतना ही नहीं एक छोटी सी लिपस्टिक गन से इतनी तेज फायर की आवाज होगी जो लगभग 1 किलोमीटर दूर तक सुनाई देगी जिसके बाद मदद के लिए आसपास के लोग आसानी से आप तक पहुंच सकेंगे. यह लिपस्टिक चार्जेबल है और यह डिवाइस पूरी तरीके से ब्लूटूथ से कनेक्टेड होता है. बहुत कम कीमत और एक लगभग एक महीने में बनकर तैयार होने वाली इस लिपस्टिक का दाम 500 से 600 रुपये आता है.

बाइट- सागर, स्थानीय निवासी

गोपाल मिश्र

9839809074
Last Updated : Jan 10, 2020, 9:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.