ETV Bharat / bharat

ಮೃತ ತಾಯಿ ಶವದ ಮೇಲೆ ಆಟವಾಡ್ತಿದ್ದ ಅನಾಥ ಮಗುವಿಗೆ ಶಾರುಖ್​ ಖಾನ್​ ಸಹಾಯ! - ಮುಜಾಫರ್​ಪುರ್​ ರೈಲ್ವೆ ನಿಲ್ದಾಣ

ಬಿಹಾರದ ಮುಜಾಫರ್​ಪುರ್​ ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿ ಶವದ ಮೇಲೆ ಆಟವಾಡ್ತಿದ್ದ ಮಗುವನ್ನ ಅಜ್ಜ-ಅಜ್ಜಿಯ ಬಳಿ ಸೇರಿಸುವಲ್ಲಿ ಬಾಲಿವುಡ್​ ನಟ ಶಾರುಖ್​ ಖಾನ್​ ಸಹಾಯ ಮಾಡಿದ್ದಾರೆ.

ಶಾರುಖ್​ ಖಾನ್​ ಸಹಾಯ
ಶಾರುಖ್​ ಖಾನ್​ ಸಹಾಯ
author img

By

Published : Jun 2, 2020, 1:17 AM IST

ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಮುಜಾಫರ್​​ಪುರ್​​ ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿ ಶವದ ಮೇಲೆ ಆಟವಾಡುತ್ತಿದ್ದ ಮಗುವಿನ ಸಾಹಯಕ್ಕೆ ಬಾಲಿವುಟ್​ ನಟ ಶಾರುಖ್​ ಖಾನ್​ ಮುಂದಾಗಿದ್ದು, ಮಗುವನ್ನ ಅದರ ಕುಟುಂಬಸ್ಥರ ಬಳಿ ತಲುಪಿಸುವಲ್ಲಿ ಸಹಾಯ ಮಾಡಿದ್ದಾರೆ.

  • Thank you all for getting us in touch with the little one. We all pray he finds strength to deal with the most unfortunate loss of a parent. I know how it feels...Our love and support is with you baby. https://t.co/2Z8aHXzRjb

    — Shah Rukh Khan (@iamsrk) June 1, 2020 " class="align-text-top noRightClick twitterSection" data=" ">

ಶಾರುಖ್​ ಖಾನ್​ ಮೀರ್​ ಸಂಸ್ಥೆ ಈ ಕೆಲಸ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಕೂಡ ಮಾಡಿದ್ದಾರೆ. ಚಿಕ್ಕ ಮಗುವಿನೊಂದಿಗೆ ನಮ್ಮನ್ನು ಸಂಪರ್ಕಿಸಿದ್ದಕ್ಕಾಗಿ ಧನ್ಯವಾದಗಳು. ಪೋಷಕರನ್ನ ಕಳೆದುಕೊಂಡಿರುವ ಶಕ್ತಿಯಲ್ಲಿ ಭರಿಸುವ ಧೈರ್ಯ ಆ ಮಗುವಿನಲ್ಲಿ ನೀಡಲಿ ಎಂದಿರುವ ಅವರು,ಮಗುವಿನ ಒಳತಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಕೂಡ ಅನೇಕ ಸಲ ಮೀರ್​ ಸಂಸ್ಥೆ ಅನೇಕ ಸಾಮಾಜಿಕ ಸೇವಾ ಕೆಲಸದಲ್ಲಿ ತೊಡಗಿದ್ದು, ಮಹಾರಾಷ್ಟ್ರದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ವೈದ್ಯಕೀಯ ಸಿಬ್ಬಂದಿಗೆ 25 ಸಾವಿರ ಪಿಪಿಇ ಕಿಟ್​ ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.