ETV Bharat / bharat

ಎಕ್ಸ್​​ಕ್ಲೂಸಿವ್: ವೈದ್ಯಕೀಯ ಕಾಲೇಜಿನ ಡೀನ್​ನಿಂದ ಭದ್ರತಾ ಸಿಬ್ಬಂದಿ ಮೇಲೆ ದರ್ಪ ಆರೋಪ - ಡೀನ್ ದರ್ಪ ಆರೋಪ

ಕ್ಷುಲ್ಲಕ ವಿಚಾರಕ್ಕೆ ವೈದ್ಯಕೀಯ ಕಾಲೇಜಿನ ಡೀನ್ ಕೋವಿಡ್ ವಾರ್ಡ್​ನ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪ ಪ್ರಕರಣ ರಾಜಸ್ಥಾನದ ಝಾಲಾವಾಡದಲ್ಲಿ ನಡೆದಿದೆ.

attack on security guard
ಡೀನ್​ನಿಂದ ಹಲ್ಲೆ
author img

By

Published : Sep 11, 2020, 11:49 AM IST

ಝಾಲಾವಾಡ್(ರಾಜಸ್ಥಾನ): ವೈದ್ಯಕೀಯ ಕಾಲೇಜಿನ್ ಡೀನ್ ಕೋವಿಡ್ ವಾರ್ಡ್​​​ನಲ್ಲಿ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ, ನಿಂದಿಸಿದ ಆರೋಪ ಪ್ರಕರಣ ಝಾಲಾವಾಡ್ ಜಿಲ್ಲೆಯಲ್ಲಿ ನಡೆದಿದೆ.

ಡೀನ್​ನಿಂದ ಹಲ್ಲೆ ಆರೋಪ

ಜವಾಹರ್ ಮೆಡಿಕಲ್ ಕಾಲೇಜಿನ ಡೀನ್ ಡಾ. ದೀಪಕ್ ಗುಪ್ತಾ ಹಲ್ಲೆ ನಡೆಸಿರುವ ವಿಡಿಯೋ 'ಈಟಿವಿ ಭಾರತ' ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಸ್ಪತ್ರೆಯ ವೈದ್ಯರು ಕೋವಿಡ್ ವಾರ್ಡ್ ಬಳಿ ನರ್ಸಿಂಗ್ ಸಿಬ್ಬಂದಿ ಮತ್ತು ವಾರ್ಡ್​ ಬಾಯ್​ಗಳಿಲ್ಲ ಎಂದು ದೂರು ನೀಡಿದ್ದರು. ಈ ವೇಳೆ ಸ್ಥಳಕ್ಕ ಧಾವಿಸಿದ ಡೀನ್​ ಡಾ. ಗುಪ್ತಾ ವಾರ್ಡ್​ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.