ETV Bharat / bharat

ಎಸ್‌ಎನ್‌ಡಿಪಿ ಯುಪಿ ಶಾಲೆಗೆ ಅಭಿನಂದನೆಗಳನ್ನು ಅರ್ಪಿಸಿದ ಇಸ್ರೋ.. - ISRO

ಎಸ್‌ಎನ್‌ಡಿಪಿ ಯುಪಿ ಶಾಲೆಯ ವಿದ್ಯಾರ್ಥಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದು ಈ ಕುರಿತು ಇಸ್ರೋ ತನ್ನ ಟ್ಟಿಟರ್​​ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದೆ.

ಎಸ್‌ಎನ್‌ಡಿಪಿ ಯುಪಿ ಶಾಲೆಯ ವಿದ್ಯಾರ್ಥಿಗಳು
author img

By

Published : Aug 26, 2019, 7:58 AM IST

ಕೊಲ್ಲಂ,(ಕೇರಳ): ಚಂದ್ರಯಾನ-2ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಎಸ್‌ಎನ್‌ಡಿಪಿ ಯುಪಿ ಶಾಲೆಯ ವಿದ್ಯಾರ್ಥಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದು, ಈ ಕುರಿತು ಇಸ್ರೋ ತನ್ನ ಟ್ಟಿಟರ್​​ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದೆ.

ಎಸ್‌ಎನ್‌ಡಿಪಿ ಯುಪಿ ಶಾಲೆಗೆ ಅಭಿನಂದನೆಗಳನ್ನು ಅರ್ಪಿಸಿದ ಇಸ್ರೋ..

ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರು ಟ್ವಿಟರ್‌ನಲ್ಲಿ ನೂರಾರು ಶುಭಾಶಯಗಳು ಮತ್ತು ವಿದ್ಯಾರ್ಥಿಗಳ ಸೈನ್ ಹೊಂದಿರುವ ಪೋಟೋ ಒಂದನ್ನು ಶೇರ್ ಮಾಡಿದ್ದಾರೆ. ಪಟ್ನಂ, ಕೊಲ್ಲಂ, ಕೇರಳ, ಎಸ್‌ಎನ್‌ಡಿಪಿ ಯುಪಿ ಶಾಲಾ ವಿದ್ಯಾರ್ಥಿಗಳಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಬರೆದು ವಿದ್ಯಾರ್ಥಿಗಳು ಕಳುಹಿಸಿದ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

Intro:Body:

Kollam: Indian Space Research Centre thanked Pattathanam SNDP UP school students for the congratulatory note to Organisation over the successful launch of Chandrayaan 2.

ISRO chairman Dr.K Sivan has also shared the image of note sent by the students that had hundreds of greeting and signs of students in the twitter. This is not the first time Pattathanam sndp school getting recognised. The school has been a role model in fostering academic commitment and social commitment. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.