ETV Bharat / bharat

ದೇಶದಲ್ಲಿ ಕೋವಿಡ್​-19ಕ್ಕೆ 652 ಬಲಿ... ಪಾಕ್​​ನಿಂದ ಹೊಸ ಆಟ ಶುರು.... ಕಣಿವೆಯಲ್ಲಿ ಹೆಚ್ಚಿದ ಆತಂಕ

corona
ಭಾರತ
author img

By

Published : Apr 22, 2020, 9:24 AM IST

Updated : Jun 4, 2020, 3:07 PM IST

20:56 April 22

ತೆಲಂಗಾಣದಲ್ಲಿ ಈವರೆಗೆ ಒಟ್ಟು 943 ಕೋವಿಡ್​ 19 ಪ್ರಕರಣಗಳು ವರದಿ

  • ತೆಲಂಗಾಣದಲ್ಲಿಂದು 15 ಕೋವಿಡ್​ 19 ಕೇಸ್​ಗಳು, ಒಂದು ಸಾವು ವರದಿ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 943ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

20:54 April 22

ಗುಜರಾತ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,407ಕ್ಕೆ ಏರಿಕೆ

  • ಗುಜರಾತ್​ನಲ್ಲಿಂದು ಒಂದೇ ದಿನ 135 ಮಂದಿಗೆ ಸೋಂಕು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,407 ಕ್ಕೆ ಏರಿಕೆ
  • ಈವರೆಗೆ ಒಟ್ಟು 103 ಮಂದಿ ಬಲಿ

19:50 April 22

ಮಹಾರಾಷ್ಟ್ರದಲ್ಲಿ ಒಂದೇ ದಿನ 431 ಜನರಲ್ಲಿ ಸೋಂಕು ಪತ್ತೆ

  • 431 new #COVID19 cases & 18 deaths have been reported today in Maharashtra, taking number of cases to 5649 & deaths to 269 in the State. Out of the new deaths, 10 reported in Mumbai. 789 patients have recovered from the disease in the State so far: Maharashtra Health Department pic.twitter.com/XkYuQKi3cs

    — ANI (@ANI) April 22, 2020 " class="align-text-top noRightClick twitterSection" data=" ">
  • ಮಹಾರಾಷ್ಟ್ರದಲ್ಲಿ ಒಂದೇ ದಿನ 431 ಜನರಲ್ಲಿ ಸೋಂಕು ಪತ್ತೆ
  • ಇಂದು ಮಹಾರಾಷ್ಟ್ರದಲ್ಲಿ 18 ಸೋಂಕಿತರು ಸಾವು
  • ಒಟ್ಟು ಸೋಂಕಿತರ ಸಂಖ್ಯೆ 5,649ಕ್ಕೆ ಏರಿಕೆ
  • ಕೊರೊನಾ ಸೋಂಕಿನಿಂದ ಮಹಾರಾಷ್ಟ್ರದಲ್ಲಿ ಒಟ್ಟು 269 ಮಂದಿ ಸಾವು
  • ಇಲ್ಲಿಯವರೆಗೆ 789 ರೋಗಿಗಳು ಗುಣಮುಖ

19:18 April 22

ಮುಂಬೈನ ಧಾರವಿ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 189ಕ್ಕೆ ಏರಿಕೆ

  • ಮುಂಬೈನ ಧಾರವಿ ಪ್ರದೇಶದಲ್ಲಿ ಮತ್ತೆ 9 ಪ್ರಕರಣಗಳು
  • ಧಾರವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 189ಕ್ಕೆ ಏರಿಕೆ
  • 12 ಮಂದಿ ಸಾವು

19:18 April 22

ಪುಣೆಯಲ್ಲಿ ಇಂದು ಮತ್ತಿಬ್ಬರು ಕೊರೊನಾ ರೋಗಿಗಳು ಸಾವು

  • ಮಹಾರಾಷ್ಟ್ರದ ಪುಣೆಯಲ್ಲಿ ಇಂದು ಮತ್ತಿಬ್ಬರು ಕೊರೊನಾ ರೋಗಿಗಳು ಸಾವು
  • ಪುಣೆ ಜಿಲ್ಲೆಯೊಂದರಲ್ಲೇ ಈವರೆಗೆ 57 ಮಂದಿ ಬಲಿ
  • ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ

19:11 April 22

ಏ. 27 ರಂದು ಎಲ್ಲಾ ರಾಜ್ಯಗಳ ಸಿಎಂ ಜತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್

  • ದೇಶದೆಲ್ಲೆಡೆ ಕೊರೊನಾ ನಾಗಾಲೋಟ
  • ಏಪ್ರಿಲ್ 27 ರಂದು ಎಲ್ಲಾ ರಾಜ್ಯಗಳ ಸಿಎಂ ಜತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್
  • ಕೋವಿಡ್ 19 ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಿರುವ ನಮೋ

19:11 April 22

ತಮಿಳುನಾಡಿನಲ್ಲಿ ಇಂದು 33 ಮಂದಿಗೆ ಕೋವಿಡ್ 19 ಪಾಸಿಟಿವ್

  • ತಮಿಳುನಾಡಿನಲ್ಲಿ ಇಂದು 33 ಮಂದಿಗೆ ಕೋವಿಡ್ 19 ಪಾಸಿಟಿವ್
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,629 ಕ್ಕೆ ಏರಿಕೆ
  • ಈವರೆಗೆ 18 ಮಂದಿ ಸಾವು

18:14 April 22

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,486 ಕೇಸ್​ಗಳು ಪತ್ತೆ: ಇವತ್ತೇ 49 ಸಾವು

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,486 ಕೇಸ್​ಗಳು, 49 ಸಾವು ವರದಿ
  • ಕೊರೊನಾ ಸೋಂಕಿತರ ಸಂಖ್ಯೆ 20,471ಕ್ಕೆ ಏರಿಕೆ.. ಸಾವಿನ ಸಂಖ್ಯೆ 652ಕ್ಕೆ ಹೆಚ್ಚಳ
  • ಸೋಂಕಿತರ ಪೈಕಿ 3959 ಮಂದಿ ಗುಣಮುಖ, 15,859 ಆ್ಯಕ್ಟಿವ್​ ಕೇಸ್​ಗಳು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

17:46 April 22

ಇಂದೋರ್​ನಲ್ಲಿ ಇಬ್ಬರು ನರ್ಸ್​ಗಳು ಸಾವು

ಮಧ್ಯಪ್ರದೇಶದಲ್ಲಿ ಇಬ್ಬರು ನರ್ಸ್​ಗಳು ಸಾವು

ಇಂದೋರ್​ನ ಮಹಾರಾಜ ಯಶವಂತ್​ ರಾವ್​ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಘಟನೆ

ಮೃತ ನರ್ಸ್​ಗಳ ಕೋವಿಡ್​-19 ಪರೀಕ್ಷಾ ವರದಿ ಇನ್ನೂ ಬರಬೇಕಿದೆ  

17:12 April 22

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆ..!

  • ಕರ್ನಾಟಕದಲ್ಲಿಂದು ಹೊಸದಾಗಿ 9 ಮಂದಿ ಕೊರೊನಾ ಸೋಂಕಿತರು ಪತ್ತೆ
  • ಕಲಬುರಗಿಯಲ್ಲಿ 5, ಬೆಂಗಳೂರು ಹಾಗೂ ಮೈಸೂರಿನಲ್ಲಿ ತಲಾ ಎರಡು ಪ್ರಕರಣಗಳು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆ
  • ಸೋಂಕಿತರ ಪೈಕಿ 129 ಮಂದಿ ಗುಣಮುಖ, 17 ಸಾವು
  • ರಾಜ್ಯ ಸರ್ಕಾರದಿಂದ ಮಾಹಿತಿ

16:47 April 22

ಪಾಕ್​​​​ನಿಂದ ಹೊಸ ಆಟ ಶುರು.... ಇದು ಕೋವಿಡ್​​​​​ ವಾರ್​... ಸ್ಫೋಟಕ ಮಾಹಿತಿ ಬಹಿರಂಗ

ಜಮ್ಮು-ಕಾಶ್ಮೀರಕ್ಕೆ ಕೊರೊನಾ ಸೋಂಕಿತ ಉಗ್ರರನ್ನ ಪಾಕಿಸ್ತಾನ ಕಳುಹಿಸುತ್ತಿದೆ

ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್‌ ಮಾಹಿತಿ  

16:00 April 22

ಅಸ್ಸೋಂನಲ್ಲಿ ಕಳೆದ ಏಳು ದಿನಗಳಿಂದ ಕೊರೊನಾ ಪ್ರಕರಣ ಕಂಡು ಬಂದಿಲ್ಲ

  • ಅಸ್ಸೋಂನಲ್ಲಿ ಕಳೆದ ಏಳು ದಿನಗಳಿಂದ ಕೊರೊನಾ ಪ್ರಕರಣ ಕಂಡು ಬಂದಿಲ್ಲ
  • ಸೋಂಕಿತರ ಪತ್ತೆಗಾಗಿ ಹಲವು ಕ್ರಮ ಕೈಗೊಂಡಿದ್ದೇವೆ
  • ಸಚಿವ ಹಿಮಾಂತ ಬಿಸ್ವಾ ಶರ್ಮಾ ಹೇಳಿಕೆ

15:58 April 22

ಮುಂಬೈನಲ್ಲಿ ಡಾಕ್ಟರ್ ಸೇರಿ ಆರು ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ

  • ಮಹಾರಾಷ್ಟ್ರದ ಮುಂಬೈನ ಭಾಟಿಯಾ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ
  • ಓರ್ವ ಡಾಕ್ಟರ್ ಸೇರಿ ಆರು ಮಂದಿಗೆ ಸೋಂಕು
  • ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ

14:21 April 22

ದೆಹಲಿ ಸರ್ಕಾರದ ವಿಶೇಷ ಶಿಬಿರದಲ್ಲಿ ಮಾಧ್ಯಮ ವ್ಯಕ್ತಿಗಳಿಗೆ ಕೋವಿಡ್​-19 ಪರೀಕ್ಷೆ ಮುಂದುವರಿಕೆ

  • ಮುಂಬೈನಲ್ಲಿ ಮೊನ್ನೆ 53 ಮಂದಿ ಪರ್ತಕರ್ತರಿಗೆ ಕೊರೊನಾ ಪಾಸಿಟಿವ್​ ಕಂಡುಬಂದ ಹಿನ್ನೆಲೆ
  • ದೆಹಲಿ ಸರ್ಕಾರದ ವಿಶೇಷ ಶಿಬಿರದಲ್ಲಿ ಮಾಧ್ಯಮ ವ್ಯಕ್ತಿಗಳಿಗೆ ಕೋವಿಡ್​-19 ಪರೀಕ್ಷೆ ಮುಂದುವರಿಕೆ
  • ದೆಹಲಿಯ ಪಟೇಲ್​ ನಗರದಲ್ಲಿ ಶಿಬಿರ
  • ಇಂದು 200 ಮಂದಿ ಮಾಧ್ಯಮ ವ್ಯಕ್ತಿಗಳಿಗೆ ಪರೀಕ್ಷೆ

14:21 April 22

ಬಿಹಾರ್​ನಲ್ಲಿ ಮತ್ತೆ ಐವರಿಗೆ ಕೊರೊನಾ

  • ಬಿಹಾರ್​ನಲ್ಲಿ ಮತ್ತೆ ಐವರಿಗೆ ಕೊರೊನಾ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆ
  • ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್​ ಕುಮಾರ್​ ಮಾಹಿತಿ

14:21 April 22

  • ನಾಗರಿಕ ವಿಮಾನಯಾನ ಸಚಿವಾಲಯದ ಸಿಬ್ಬಂದಿಗೆ ಸೋಂಕು ಹಿನ್ನೆಲೆ
  • ಗಾಂಧಿ ಭವನದಲ್ಲಿನ ಸಚಿವಾಲಯದ ಘಟಕ ಸೀಲ್​ಡೌನ್​​
  • ಸಂಪೂರ್ಣ ಘಟಕವನ್ನು ಸ್ಯಾನಿಟೈಸ್ ಮಾಡಲು ಸೂಚನೆ

13:08 April 22

ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ಮಾಡಿದ್ರೆ 3 ವರ್ಷ ಜೈಲು: ರಾಜ್ಯದಿಂದ ಸುಗ್ರೀವಾಜ್ಞೆ

  • ಕರ್ನಾಟಕ ಸರ್ಕಾರದಿಂದ ರಾಜ್ಯಪಾಲರಿಗೆ ಕೊರೊನಾ ಸುಗ್ರೀವಾಜ್ಞೆ ರವಾನೆ
  • ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ಮಾಡಿದ್ರೆ 3 ವರ್ಷ ಜೈಲು ಶಿಕ್ಷೆ
  • ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ್ರೆ ಅವರ ಆಸ್ತಿಗೆ ಮುಟ್ಟುಗೋಲು
  • ಆಸ್ತಿ ಇಲ್ಲದವರಿಗೆ ಜೈಲು ಶಿಕ್ಷೆ
  • ಸುಗ್ರೀವಾಜ್ಞೆ ಅಂತಿಮಗೊಳಿಸಿ ರಾಜ್ಯಪಾಲರಿಗೆ ರವಾನೆ
  • ಸಂಜೆಯೊಳಗೆ ಸುಗ್ರೀವಾಜ್ಞೆಗೆ ಸಹಿ ಹಾಕಲಿರುವ ರಾಜ್ಯಪಾಲರು

12:28 April 22

CRPF ಯೋಧನಿಗೂ ಅಂಟಿದ ಕೊರೊನಾ

  • CRPF ಯೋಧನಿಗೆ ಅಂಟಿದ ಕೊರೊನಾ
  • ದೆಹಲಿಯ ಆಸ್ಪತ್ರೆಯಲ್ಲಿ ದಾಖಲು
  • ಜಮ್ಮು-ಕಾಶ್ಮೀರಕ್ಕೆ ನಿಯೋಜನೆಗೊಂಡಿದ್ದ ಕೇಂದ್ರ ಮೀಸಲು ಪೊಲೀಸ್​ ಪಡೆ ಯೋಧ

12:19 April 22

ರಾಜ್ಯದಲ್ಲಿಂದು 7 ಮಂದಿ ಕೊರೊನಾ ಸೋಂಕಿತರು ಪತ್ತೆ... ಸೋಂಕಿತರ ಸಂಖ್ಯೆ 425ಕ್ಕೆ ಏರಿಕೆ

  • ಕರ್ನಾಟಕದಲ್ಲಿಂದು ಹೊಸದಾಗಿ 7 ಮಂದಿ ಕೊರೊನಾ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 425ಕ್ಕೆ ಏರಿಕೆ
  • ಸೋಂಕಿತರ ಪೈಕಿ 129 ಮಂದಿ ಗುಣಮುಖ, 17 ಸಾವು
  • ರಾಜ್ಯ ಸರ್ಕಾರದಿಂದ ಮಾಹಿತಿ

12:08 April 22

ಆಂಧ್ರದಲ್ಲಿ ಕೋವಿಡ್​ 19ಗೆ ಈವರೆಗೆ ಒಟ್ಟು 24 ಮಂದಿ ಬಲಿ

  • ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 56 ಕೋವಿಡ್​ 19 ಕೇಸ್​ಗಳು, ಇಬ್ಬರು ಸಾವು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 813ಕ್ಕೆ ಏರಿಕೆ
  • ಈವರೆಗೆ ಒಟ್ಟು 24 ಮಂದಿ ಬಲಿ

12:05 April 22

ನಾಗರಿಕ ವಿಮಾನಯಾನ ಸಚಿವಾಲಯದ ಸಿಬ್ಬಂದಿಗೆ ಸೋಂಕು

  • ನಾಗರಿಕ ವಿಮಾನಯಾನ ಸಚಿವಾಲಯದ ಸಿಬ್ಬಂದಿಗೆ ಸೋಂಕು
  • ಏ.15 ರಂದು ಕಚೇರಿಗೆ ಭೇಟಿ ನೀಡಿದ್ದ ಸಿಬ್ಬಂದಿ
  • ಏ.21ಕ್ಕೆ ಕೊರೊನಾ ಸೋಂಕು ತಗುಲಿರುವುದು ದೃಢ
  • ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ ಕಚೇರಿಯ ಇತರ ಸಿಬ್ಬಂದಿಗೆ ಸೆಲ್ಫ್​ ಕ್ವಾರಂಟೈನ್​
  • ಸಚಿವಾಲಯದಿಂದ ಮಾಹಿತಿ

11:19 April 22

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 553 ಮಂದಿಗೆ ಸೋಂಕು, 19 ಸಾವು

  • ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 553 ಮಂದಿಗೆ ಸೋಂಕು, 19 ಸಾವು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5229ಕ್ಕೆ, ಸಾವಿನ ಸಂಖ್ಯೆ 251ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

11:18 April 22

ಗುಜರಾತ್​ನಲ್ಲಿಂದು ಐವರು ಕೊರೊನಾ ರೋಗಿಗಳು ಸಾವು

  • ಗುಜರಾತ್​ನಲ್ಲಿಂದು ಐವರು ಕೊರೊನಾ ರೋಗಿಗಳು ಸಾವು, 94 ಹೊಸ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,272ಕ್ಕೆ, ಸಾವಿನ ಸಂಖ್ಯೆ 95ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

10:09 April 22

ಮಹಾರಾಷ್ಟ್ರದಲ್ಲಿ 6 ಮಂದಿ SRPF ಸಿಬ್ಬಂದಿಗೆ ಕೊರೊನಾ

  • ಮಹಾರಾಷ್ಟ್ರದಲ್ಲಿ 6 ಮಂದಿ SRPF ಸಿಬ್ಬಂದಿಗೆ ಕೊರೊನಾ
  • ಹಿಂಗೋಲಿ ರಾಜ್ಯ ಪೊಲೀಸ್ ಮೀಸಲು ಪಡೆ  ಸಿಬ್ಬಂದಿಗೆ ಸೋಂಕು
  • ಮುಂಬೈಗೆ ನಿಯೋಜನೆಗೊಂಡು ಹಿಂಗೋಲಿಗೆ ಹಿಂದಿರುಗಿದ್ದ 194 ಸಿಬ್ಬಂದಿ
  • ಮುಂಜಾಗ್ರತಾ ಕ್ರಮವಾಗಿ ಇವರನ್ನು ಕ್ವಾರಂಟೈನ್​ನಲ್ಲಿರಿಸಲಾಗಿತ್ತು
  • ಈ ಪೈಕಿ 6 ಮಂದಿಗೆ ಕೊರೊನಾ ಪಾಸಿಟಿವ್​

09:58 April 22

ಪುಣೆಯೊಂದರಲ್ಲೇ ಸಾವಿನ ಸಂಖ್ಯೆ 55ಕ್ಕೆ ಏರಿಕೆ

  • ಮಹಾರಾಷ್ಟ್ರದ ಪುಣೆಯಲ್ಲಿ ಮತ್ತೋರ್ವ ಕೋವಿಡ್​ 19 ರೋಗಿ ಬಲಿ
  • ಕಳೆದ ರಾತ್ರಿ 53 ವರ್ಷದ ವ್ಯಕ್ತಿ ಸಾವು
  • ಪುಣೆಯೊಂದರಲ್ಲೇ ಸಾವಿನ ಸಂಖ್ಯೆ 55ಕ್ಕೆ ಏರಿಕೆ
  • ಪುಣೆ ಆರೋಗ್ಯಾಧಿಕಾರಿಗಳು ಮಾಹಿತಿ

09:41 April 22

ಕೊರೊನಾಗೆ ದೆಹಲಿಯ ಆಜಾದ್​ಪುರ್​ ಮಾರ್ಕೆಟ್​​ನ ವ್ಯಾಪಾರಿ ಸಾವು

  • ದೆಹಲಿಯ ಆಜಾದ್​ಪುರ್​ ಮಾರ್ಕೆಟ್​​ನಲ್ಲಿ ಕೊರೊನಾಗೆ ಮೊದಲ ಬಲಿ
  • ನಿನ್ನೆ 57 ವರ್ಷದ ವ್ಯಾಪಾರಿ ಸಾವು
  • ಆತನ ಅಂಗಡಿಯಿದ್ದ ಪ್ರದೇಶ ಸಂಪೂರ್ಣ ಸೀಲ್​ಡೌನ್​

09:41 April 22

ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 64 ಮಂದಿ ಹೊಸ ಸೋಂಕಿತರು ಪತ್ತೆ

  • ರಾಜಸ್ಥಾನದಲ್ಲಿ ಬೆಳಗ್ಗೆ 9 ಗಂಟೆಯಾಗುತ್ತಿದ್ದಂತೆಯೇ 64 ಮಂದಿ ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1799ಕ್ಕೆ ಏರಿಕೆ
  • ಈ ಪೈಕಿ 274 ಮಂದಿ ಗುಣಮುಖ, 97 ಮಂದಿ ಡಿಸ್ಚಾರ್ಚ್​
  • ಈವರೆಗೆ 26 ಸಾವು
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

09:11 April 22

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,383 ಕೊರೊನಾ ಕೇಸ್​ಗಳು, 50 ಸಾವು

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,383 ಕೇಸ್​ಗಳು, 50 ಸಾವು ವರದಿ
  • ಕೊರೊನಾ ಸೋಂಕಿತರ ಸಂಖ್ಯೆ 19,984ಕ್ಕೆ, ಸಾವಿನ ಸಂಖ್ಯೆ 640ಕ್ಕೆ ಏರಿಕೆ
  • ಸೋಂಕಿತರ ಪೈಕಿ 3870 ಮಂದಿ ಗುಣಮುಖ, 15,474 ಆ್ಯಕ್ಟಿವ್​ ಕೇಸ್​ಗಳು

Last Updated : Jun 4, 2020, 3:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.