ETV Bharat / bharat

ಅಗತ್ಯ ವಸ್ತುಗಳನ್ನು ವೇಗವಾಗಿ ತಲುಪಿಸಲು ರಸ್ತೆ ಜಾಲ - ಅಂಚೆ ಇಲಾಖೆ

ಅಗತ್ಯ ವಸ್ತುಗಳನ್ನು ಹಾಗೂ ವೈದ್ಯಕೀಯ ಉಪಕರಣಗಳನ್ನು ವೇಗವಾಗಿ ತಲುಪಿಸಲು ರಸ್ತೆ ಜಾಲವನ್ನು ಅಂಚೆ ಇಲಾಖೆ ವಿನ್ಯಾಸಗೊಳಿಸಿದೆ.

road
road
author img

By

Published : Apr 25, 2020, 1:36 PM IST

ನವದೆಹಲಿ: ಅಗತ್ಯ ವಸ್ತುಗಳನ್ನು ವೇಗವಾಗಿ ತಲುಪಿಸಲು ರಾಜ್ಯಗಳ 75 ನಗರಗಳನ್ನು ಸ್ಪರ್ಶಿಸಲು 500 ಕಿಲೋಮೀಟರ್‌ಗಳಷ್ಟು 22 ಮಾರ್ಗಗಳನ್ನು ಒಳಗೊಂಡ ರಸ್ತೆ ಜಾಲವನ್ನು ಅಂಚೆ ಇಲಾಖೆ ವಿನ್ಯಾಸಗೊಳಿಸಿದೆ.

ಈ ಮಾರ್ಗಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಲು ಅಂಚೆ ಇಲಾಖೆ ತನ್ನ ವ್ಯಾನ್‌ಗಳನ್ನು ಬಳಸಲಿದೆ.

"ರಾಷ್ಟ್ರೀಯ ರಸ್ತೆ ಸಾರಿಗೆ ಜಾಲವನ್ನು 500 ಕಿಲೋಮೀಟರ್‌ಗಳಷ್ಟು 22 ಮಾರ್ಗಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ದೇಶಾದ್ಯಂತ 75 ನಗರಗಳನ್ನು ಇದು ತಲುಪಲಿದೆ. ಈ ಕ್ರಮದ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಸುಲಭವಾಗಲಿದೆ ”ಎಂದು ಅಂಚೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಔಷಧಗಳು, ಪರೀಕ್ಷಾ ಕಿಟ್‌ಗಳು, ಮಾಸ್ಕ್​ಗಳು, ಸ್ಯಾನಿಟೈಸರ್‌ಗಳು, ಪಿಪಿಇ ಕಿಟ್​ಗಳು, ವೈದ್ಯಕೀಯ ಉಪಕರಣಗಳು ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜು ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.