- ಬೆಳಗ್ಗೆ 11ಕ್ಕೆ ಮನ್ ಕಿ ಬಾತ್: ಕೊರೊನಾ ಬಗ್ಗೆ ಪಿಎಂ ಏನ್ ಹೇಳ್ತಾರೆ?
- ಕಾರ್ಗಿಲ್ ವಿಜಯೋತ್ಸವಕ್ಕೆ 21ರ ಸಂಭ್ರಮ
- ಬಿಜೆಪಿ ಸರ್ಕಾರ ರಚನೆಯಾಗಿ ವರ್ಷ ಪೂರ್ಣದ ಸಂಭ್ರಮ
- ಅಂತಾರಾಷ್ಟ್ರೀಯ ಪೋಷಕರ ದಿನ
- ಬೆಳಗ್ಗೆ 10ಕ್ಕೆ ಸಿಎಂರಿಂದ ರಾಷ್ಟ್ರೀಯ ಮಿಲಿಟರಿ ಸ್ಮಾರಕ, ಇಂದಿರಾ ಗಾಂಧಿ ಕಾರಂಜಿ, ಕಾರ್ಗಿಲ್ ವಿಜಯ ದಿವಸ್ ಆಚರಣೆ
- ಇಂದಿನಿಂದ ಮೂರು ದಿನ ಉತ್ತರಾಖಂಡ್ದ ಗುಡ್ಡಗಾಡು ಜಿಲ್ಲೆಗಳಲ್ಲಿ ಭಾರೀ ಮಳೆ... ಹೈಅಲರ್ಟ್!
- ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣದ ತನಿಖೆ ಬಗ್ಗೆ ಮಾಹಿತಿ
- ವೈದ್ಯಕೀಯ ಸಚಿವ ಡಾ. ಸುಧಾಕರ್ ಪತ್ರಿಕಾಗೋಷ್ಟಿ
- ಭಾನುವಾರ ಲಾಕ್ಡೌನ್ ಕುರಿತು ಮಾಹಿತಿ
- ಸಂಜೆ ಕೊರೊನಾ ಹೆಲ್ತ್ ಬುಲೆಟಿನ್ ಪ್ರಕಟ
- ಹವಾಮಾನ ಇಲಾಖೆಯಿಂದ ಮಳೆ ಬಗ್ಗೆ ಮಾಹಿತಿ
ರಾಜ್ಯ ಸರ್ಕಾರಕ್ಕೆ ವರ್ಷದ ಸಂಭ್ರಮ, ಕಾರ್ಗಿಲ್ ವಿಜಯ್ ದಿವಸ್ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಬೆಳಗಿನ ವಿದ್ಯಮಾನಗಳು
ಕಾರ್ಗಿಲ್ ವಿಜಯೋತ್ಸವ, ಪ್ರಧಾನಿ ಮೋದಿ ಮನ್ ಕಿ ಬಾತ್ ಸೇರಿ ರಾಜ್ಯ ಮತ್ತು ದೇಶದ ಪ್ರಮುಖ ವಿದ್ಯಮಾನಗಳ ಮುನ್ನೋಟ...
![ರಾಜ್ಯ ಸರ್ಕಾರಕ್ಕೆ ವರ್ಷದ ಸಂಭ್ರಮ, ಕಾರ್ಗಿಲ್ ವಿಜಯ್ ದಿವಸ್ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ News today, 7 am news today, morning news today, ವಿದ್ಯಮಾನಗಳು, ಬೆಳಗಿನ ವಿದ್ಯಮಾನಗಳು, ಇಂದು ಬೆಳಗಿನ ವಿದ್ಯಮಾನಗಳು,](https://etvbharatimages.akamaized.net/etvbharat/prod-images/768-512-8175014-300-8175014-1595720401918.jpg?imwidth=3840)
ಇಂದಿನ ವಿದ್ಯಮಾನಗಳು