ETV Bharat / bharat

ಹೈದರಾಬಾದ್​ನಲ್ಲಿ ಅಪ್ರಾಪ್ತರ ವಿರುದ್ಧ ದಾಖಲಾಗಿರುವ ಕೇಸ್​ಗಳೆಷ್ಟು ಗೊತ್ತಾ..? - ವಿಶೇಷ ಕಾರ್ಯಾಚರಣೆ

ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣದಲ್ಲಿ ಒಟ್ಟು 1732 ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಈ ಸಂಬಂಧ ಒಟ್ಟು 1,67,000 ದಷ್ಟು ದಂಡ ಸಂಗ್ರಹವಾಗಿದೆ ಎಂದು ಹೈದರಾಬಾದ್ ಟ್ರಾಫಿಕ್​ ವಿಭಾಗದ ಹೆಚ್ಚುವರಿ ಕಮೀಷನರ್​ ಅನಿಲ್​ಕುಮಾರ್​ ಹೇಳಿದ್ದಾರೆ.

2,220 ಅಪ್ರಾಪ್ತರ ವಿರುದ್ಧ ವಾಹನ ಚಲಾಯಿಸಿದ ಪ್ರಕರಣ
author img

By

Published : Jun 19, 2019, 5:48 AM IST

ಹೈದರಾಬಾದ್​: ಈ ವರ್ಷ ಮುತ್ತಿನ ನಗರಿಯಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 2,220 ಅಪ್ರಾಪ್ತರ ವಿರುದ್ಧ ವಾಹನ ಚಲಾಯಿಸಿದ ಪ್ರಕರಣ ದಾಖಲಾಗಿದೆ.

ಜೊತೆಗೆ 1732 ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಈ ಸಂಬಂಧ ಒಟ್ಟು 16,7000 ದಷ್ಟು ದಂಡ ಸಂಗ್ರಹವಾಗಿದೆ ಎಂದು ಹೈದರಾಬಾದ್ ಟ್ರಾಫಿಕ್​ ವಿಭಾಗದ ಹೆಚ್ಚುವರಿ ಕಮೀಷನರ್​ ಅನಿಲ್​ಕುಮಾರ್​ ಹೇಳಿದ್ದಾರೆ.

ಆದರೆ ಈ ಬಾರಿ ಯಾರೂ ಶಿಕ್ಷೆಗೆ ಒಳಗಾಗಿಲ್ಲ. ಕಳೆದ ವರ್ಷ ಈ ಪ್ರಕರಣದಡಿ ಕೆಲವು ಅಪ್ರಾಪ್ತರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿತ್ತು. ಈ ಕಾರ್ಯಾಚರಣೆಯನ್ನು ನಾವು ಮುಂದುವರಿಸಿದ್ದು, ಪೋಷಕರು ಹಾಗೂ ಅಪ್ರಾಪ್ತರಿಗೆ ಈ ರೀತಿ ಮಾಡುವುದರಿಂದ ಎದುರಿಸುವ ಸಮಸ್ಯೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಲೈಸೆನ್ಸ್ ಸಿಗುವವರೆಗೆ ಯಾರೂ ಕೂಡ ವಾಹನ ಚಾಲನೆ ಮಾಡದಂತೆ ಅವರು ಮನವಿ ಮಾಡಿದರು.

ಅಪ್ರಾಪ್ತರು ವಾಹನ ಚಲಾಯಿಸುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವವರೆಗೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದರು.

Intro:Body:

ಹೈದರಾಬಾದ್​ನಲ್ಲಿ ಅಪ್ರಾಪ್ತರ ವಿರುದ್ಧ ದಾಖಲಾಗಿರುವ ಕೇಸ್​ಗಳೆಷ್ಟು ಗೊತ್ತಾ..?

SUMMRY: ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣದಲ್ಲಿ ಒಟ್ಟು 1732 ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಈ ಸಂಬಂಧ ಒಟ್ಟು 16,7000 ದಷ್ಟು ದಂಡ ಸಂಗ್ರಹವಾಗಿದೆ ಎಂದು ಹೈದರಾಬಾದ್ ಟ್ರಾಫಿಕ್​ ವಿಭಾಗದ ಹೆಚ್ಚುವರಿ ಕಮೀಷನರ್​ ಅನಿಲ್​ಕುಮಾರ್​ ಹೇಳಿದ್ದಾರೆ.

ಹೈದರಾಬಾದ್​: ಈ ವರ್ಷ ಮುತ್ತಿನ ನಗರಿಯಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 2,220 ಅಪ್ರಾಪ್ತರ ವಿರುದ್ಧ ವಾಹನ ಚಲಾಯಿಸಿದ ಪ್ರಕರಣ ದಾಖಲಾಗಿದೆ.

ಜೊತೆಗೆ 1732 ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಈ ಸಂಬಂಧ ಒಟ್ಟು 16,7000 ದಷ್ಟು ದಂಡ ಸಂಗ್ರಹವಾಗಿದೆ ಎಂದು ಹೈದರಾಬಾದ್ ಟ್ರಾಫಿಕ್​ ವಿಭಾಗದ ಹೆಚ್ಚುವರಿ ಕಮೀಷನರ್​ ಅನಿಲ್​ಕುಮಾರ್​ ಹೇಳಿದ್ದಾರೆ.

ಆದರೆ ಈ ಬಾರಿ ಯಾರೂ ಶಿಕ್ಷೆಗೆ ಒಳಗಾಗಿಲ್ಲ. ಕಳೆದ ವರ್ಷ ಈ ಪ್ರಕರಣದಡಿ ಕೆಲವು ಅಪ್ರಾಪ್ತರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿತ್ತು. ಈ ಕಾರ್ಯಾಚರಣೆಯನ್ನು ನಾವು ಮುಂದುವರಿಸಿದ್ದು, ಪೋಷಕರು ಹಾಗೂ ಅಪ್ರಾಪ್ತರಿಗೆ ಈ ರೀತಿ ಮಾಡುವುದರಿಂದ ಎದುರಿಸುವ ಸಮಸ್ಯೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಲೈಸೆನ್ಸ್ ಸಿಗುವವರೆಗೆ ಯಾರೂ ಕೂಡ ವಾಹನ ಚಾಲನೆ ಮಾಡದಂತೆ ಅವರು ಮನವಿ ಮಾಡಿದರು.

ಅಪ್ರಾಪ್ತರು ವಾಹನ ಚಲಾಯಿಸುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವವರೆಗೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.