ETV Bharat / bharat

ಹಿಮಾ(ವೃತ)ಚಲ ಪ್ರದೇಶದಲ್ಲಿ 800 ರಸ್ತೆಗಳು ಸ್ಥಗಿತ: ಆರೆಂಜ್ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ - ಹಿಮಾಚಲ ಪ್ರದೇಶದಲ್ಲಿ 800 ರಸ್ತೆಗಳು ಹಿಮಾವೃತ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲೇ 642 ರಸ್ತೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 835 ರಸ್ತೆಗಳು ಹಿಮಾವೃತವಾಗಿದ್ದು, ಜನವರಿ 13 ಮತ್ತು 16 ರಂದು ಭಾರಿ ಮಳೆ ಹಾಗೂ ಹಿಮಪಾತವಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಆರೆಂಜ್ ಎಚ್ಚರಿಕೆ ನೀಡಿದೆ. ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯ ಆಡಳಿತ ಕೇಂದ್ರವಾದ ಕೀಲಾಂಗ್‌ನಲ್ಲಿ ಅತಿ ಕಡಿಮೆ ತಾಪಮಾನ ಮೈನಸ್ 14.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

800 snowbound roads remain blocked in HP
ಹಿಮಾಚಲ ಪ್ರದೇಶದಲ್ಲಿ 800 ರಸ್ತೆಗಳು ಹಿಮಾವೃತ
author img

By

Published : Jan 11, 2020, 6:03 PM IST

ಶಿಮ್ಲಾ: ಹಿಮಪಾತದಿಂದಾಗಿ ಹಿಮಾಚಲ ಪ್ರದೇಶದಲ್ಲಿನ ವಿವಿಧ ಭಾಗಗಳಲ್ಲಿ ಸುಮಾರು 800 ರಸ್ತೆಗಳಲ್ಲಿ ಇನ್ನೂ ಸಂಚಾರ ಸ್ಥಗಿತವಾಗಿದ್ದು, ಜನವರಿ 13 ಮತ್ತು 16 ರಂದು ಭಾರಿ ಮಳೆ ಹಾಗೂ ಹಿಮಪಾತವಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಆರೆಂಜ್ ಎಚ್ಚರಿಕೆ ನೀಡಿದೆ.

ಶಿಮ್ಲಾದಲ್ಲೇ 642 ರಸ್ತೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 835 ರಸ್ತೆಗಳು ಹಿಮಾವೃತವಾಗಿದ್ದು, 440 ಯಂತ್ರಗಳು ಹಿಮ ತೆರವು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ತಿಳಿಸಿದೆ. ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಶಿಮ್ಲಾದಲ್ಲಿ ಶುಕ್ರವಾರ ಹಿಮದಿಂದಾವೃತವಾದ ರಸ್ತೆಯಿಂದ ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.

ಹಾನಿ, ವ್ಯಾಪಕ ಅಡ್ಡಿ ಅಥವಾ ಜೀವಕ್ಕೆ ಅಪಾಯವನ್ನು ಉಂಟುಮಾಡುವ ಸಾಮರ್ಥ್ಯವಿರುವ ಅಪಾಯಕಾರಿ ಹವಾಮಾನದ ಕುರಿತು ಸಾರ್ವಜನಿಕರನ್ನು ಎಚ್ಚರಿಸಲು ಬಣ್ಣ-ಕೋಡೆಡ್ ಎಚ್ಚರಿಕೆಗಳನ್ನು ಹವಾಮಾನ ಇಲಾಖೆ ನೀಡುತ್ತವೆ. ಕಿತ್ತಳೆ ಬಣ್ಣವು, ಹವಾಮಾನದಿಂದಾಗಿ ಗಮನಾರ್ಹ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯನ್ನು ನೀಡುತ್ತದೆ.

ಶಿಮ್ಲಾ ಜಿಲ್ಲೆಯ ಕುಫ್ರಿ ಹಾಗೂ ಕುಲು ಜಿಲ್ಲೆಯ ಮನಾಲಿ ಸೇರಿದಂತೆ ರಾಜ್ಯದ ಅನೇಕ ಭಾಗಗಳು ಉಪ-ಶೂನ್ಯ ತಾಪಮಾನಕ್ಕೆ ಸಾಕ್ಷಿಯಾಗಿವೆ. ಮನಾಲಿಯಲ್ಲಿ ಮೈನಸ್ 7.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶವಿದ್ದು, ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯ ಆಡಳಿತ ಕೇಂದ್ರವಾದ ಕೀಲಾಂಗ್‌ನಲ್ಲಿ ಅತಿ ಕಡಿಮೆ ತಾಪಮಾನ ಮೈನಸ್ 14.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಇನ್ನು ಜನವರಿ 13 ರಂದು ಹಿಮಾಚಲ ಪ್ರದೇಶ ಸೇರಿ ಜಮ್ಮು-ಕಾಶ್ಮೀರ, ಉತ್ತರಾಖಂಡ್​, ದೆಹಲಿ, ಪಂಜಾಬ್​, ಹರಿಯಾಣ ರಾಜ್ಯಗಳ ಕೆಲ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತ ಹಾಗೂ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ZCZC
PRI NAT NRG
.SHIMLA NRG4
HP-COLD
HP: Over 800 snowbound roads remain blocked, fresh orange warning issued
          Shimla, Jan 11 (PTI) While over 800 roads in various parts of Himachal Pradesh including a majority in Shimla zone remain blocked following heavy snowfall on Wednesday, the meteorological department has issued a fresh orange warning of heavy rain and snowfall on January 13 and 16.
          Many parts of the state including Kufri and Manali continued to reel under biting cold at sub-zero temperatures with the lowest in the state recorded in Lahaul and Spiti district's administrative centre Keylong at minus 14.3 degrees Celsius, the Meteorological Centre Shimla Director Manmohan Singh said.
          Normal life in many parts of the state has been thrown out of gear since the snowfall.
          As per data provided by a State Disaster Management Authority (SDMA) official on Friday evening, as many as 835 roads including 642 in Shimla zone are still blocked.
          However, the director said as many as 440 machines including 381 earth movers, 16 bulldozers and 43 tippers were on the job to clear snow from roads.
          Yet, the snowbound roads are not cleared from the main Shimla city area.
          On Friday, an elderly person died after falling from a slippery snow-covered road in the city.
          Several persons were seen slipping on a road near the official residence of Chief Minister Jairam Thakur, eyewitnesses said.
          The Met centre issued an orange warning of heavy rain and snowfall on January 13 and 16 with forecast for rain and snowfall in the state from January 11 to 17 with back-to-back western disturbances.
          The first western disturbance will be active in the state from January 11 to 13 and the other from January 14 to 16, the weatherman informed.
          The colour-coded warnings are issued to alert the public ahead of severe or hazardous weather, which has the potential to cause "damage, widespread disruption or danger to life".
          Orange is for weather that has the capacity to cause significant impact.
          Minimum temperatures have risen by a few notches.
          The minimum temperature in Kinnaur's Kalpa was minus 5.5 degrees Celsius, followed by Kufri in Shimla district at minus 4 degrees Celsius and Manali in Kullu district at minus 2.8 degrees Celsius.
          The minimum temperature in Seobagh was minus 1.5 degrees Celsius, whereas Bhuntar registered minus 0.5 degrees Celsius and Solan and Sundernagar recorded minus 0.4 degrees Celsius each, he added.
          The minimum temperature in state capital Shimla was 3 degrees Celsius and Dalhousie of Chamba district registered 3.6 degrees Celsius. PTI DJI
HDA
01111212
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.