ETV Bharat / bharat

ಹೆಚ್ಚುತ್ತಿರುವ ಮಳೆ: ಕಣಿವೆ ಪ್ರದೇಶದಲ್ಲಿ ಪ್ರವಾಹ ಭೀತಿ - kannada newspaper, etvbharat, Heavy rains, lead to flash floods, valley area of himachal pradesh, Sangla valley, Kinnaur district,  Local Sub Divisional Magistrate), Arvninder Kumar

ಹಿಮಾಚಲ ಪ್ರದೇಶದ ಕಿನ್ನೌರ್​ ಜಿಲ್ಲೆಯ ಸಾಂಗ್ಲಾ ಕಣಿವೆ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ.

ಹೆಚ್ಚುತ್ತಿರುವ ಮಳೆಯಿಂದಾಗಿ ಹಿಮಾಚಲದ ಕಣಿವೆ ಪ್ರದೇಶದಲ್ಲಿ ಪ್ರವಾಹ
author img

By

Published : Jul 22, 2019, 8:12 PM IST

ಹಿಮಾಚಲ ಪ್ರದೇಶ: ರಾಜ್ಯದ ಕಿನ್ನೌರ್​ ಜಿಲ್ಲೆಯ ಸಾಂಗ್ಲಾ ಕಣಿವೆ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹಕ್ಕೆ ಕಾರಣವಾಗಿದೆ.

  • Himachal Pradesh: Heavy rains lead to flash floods in Sangla valley area of Kinnaur district. Local Sub Divisional Magistrate (SDM) Arvninder Kumar has put the area on high alert. Traffic movement towards areas of Batseri, Rakchham and Chitkul
    are being monitored and warned. pic.twitter.com/mm63h7L1uO

    — ANI (@ANI) July 22, 2019 " class="align-text-top noRightClick twitterSection" data=" ">

ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಉಪ ವಿಭಾಗೀಯ ಮ್ಯಾಜಿಸ್ಟ್ರೆಟ್ (ಎಸ್​ಡಿಎಂ) ಅರವಿಂದ್ ಕುಮಾರ್ ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ಹೈ ಅಲರ್ಟ್​ ಘೋಷಣೆ ಮಾಡಿದ್ದಾರೆ.

ಬಟ್ಸೆರಿ, ರಾಕ್​ಚಾಮ್, ಚಿಟ್ಕುಲ್​ ಪ್ರದೇಶಗಳಲ್ಲಿ ರಸ್ತೆ ಸಂಚಾರ ಕುರಿತಂತೆ ಮಾರ್ಗದರ್ಶನ ಜೊತೆಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.

Intro:Body:

test

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.