ETV Bharat / bharat

ದೆಹಲಿಯಲ್ಲಿ ಗುಡುಗು, ಮಿಂಚಿನೊಂದಿಗೆ ಅಬ್ಬರಿಸಿದ ವರುಣ: ಮಳೆ ನೀರಿನಿಂದ ಆವೃತವಾದ ರಾಜಪಥ

ಭಾನುವಾರದ ನಸುಕಿನಲ್ಲಿ ಭಾರೀ ಮಳೆಯು ಗುಡುಗು, ಮಿಂಚಿನೊಂದಿಗೆ ಅಬ್ಬರಿಸಿತು. 'ಗಂಟೆಗೆ 20-50 ಕೆಎಂಪಿಹೆಚ್ ವೇಗದ ಗಾಳಿ ಮಳೆಯು ಗುಡುಗು ಸಹಿತ ದೆಹಲಿ ಹಾಗೂ ನೆರೆ ಹೊರೆಯ ಪ್ರದೇಶಗಳಲ್ಲಿ ಮುಂದುವರಿಯುವ ಸಾಧ್ಯತೆಯಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.

Rain
ಮಳೆ
author img

By

Published : Jul 5, 2020, 5:55 AM IST

Updated : Jul 5, 2020, 7:16 AM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಡರಾತ್ರಿ ಭಾರಿ ಮಳೆ ಸುರಿದಿದ್ದು, ಮಳೆ ನೀರಿನಲ್ಲೇ ವಾಹನಗಳು ಸಂಚರಿಸುವ ದೃಶ್ಯಗಳು ಕಂಡು ಬಂದವು.

ಭಾನುವಾರದ ನಸುಕಿನಲ್ಲಿ ಭಾರೀ ಮಳೆಯು ಗುಡುಗು, ಮಿಂಚಿನೊಂದಿಗೆ ಅಬ್ಬರಿಸಿತು. 'ಗಂಟೆಗೆ 20-50 ಕೆಎಂಪಿಹೆಚ್ ವೇಗದ ಗಾಳಿ ಮಳೆಯು ಗುಡುಗು ಸಹಿತ ದೆಹಲಿ ಹಾಗೂ ನೆರೆ ಹೊರೆಯ ಪ್ರದೇಶಗಳಲ್ಲಿ ಮುಂದುವರಿಯುವ ಸಾಧ್ಯತೆಯಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.

  • Delhi: The national capital continues to receive light showers this morning after it witnessed a change in weather last night and received heavy rainfall, lightning and thunderstorm. Visuals from Vijay Chowk. pic.twitter.com/63s70ageXQ

    — ANI (@ANI) July 5, 2020 " class="align-text-top noRightClick twitterSection" data=" ">

20-50 ಕೆಎಂಪಿಹೆಚ್ ವೇಗದ ಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಮಳೆ ಸಂಭವಿಸುತ್ತದೆ. ಇಡೀ ದೆಹಲಿ, ಹನ್ಸಿ, ನರ್ವಾನಾ, ಕೈತಾಲ್, ಹಿಸ್ಸಾರ್, ಜಿಂದ್, ರೋಹ್ಟಕ್, ಗೋಹಾನಾ, ಗನ್ನೌರ್, ಸೋನಿಪತ್, ಬಾರೌಟ್, ಪಾಣಿಪತ್, ಕರ್ನಾಲ್, ಶಾಮ್ಲಿ, ಮುಜಫರ್​ನಗರ, ಬಿಜ್ನೋರ್, ಝಜ್ಜರ್, ಭಿವಾನಿ, ಮಹೇಂದರ್‌ಗಢ, ಕೊಸ್ಲಿ, ಗುರುಗ್ರಾಮ್, ಮನೇಸರ್, ರೇವಾರಿ, ಭೀವಾರಿ, ನಾರ್ನಾಲ್, ಮೀರತ್, ಹಾಪುರ್, ನುಹ್, ಪಾಲ್ವಾಲ್, ನೋಯ್ಡಾ ಸೇರಿದಂತೆ ಇತರೆ ಕಡೆ ಸುರಿಯುತ್ತಿದೆ ಎಂದು ಹೇಳಿದೆ.

Last Updated : Jul 5, 2020, 7:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.