ETV Bharat / bharat

ಮುತ್ತಿನ ನಗರಿಯ ಮೆಟ್ರೋದಲ್ಲಿ 'ಹೃದಯ'ದ ಪಯಣ

ಹೈದ್ರಾಬಾದ್​ನ ಎಲ್​ಬಿ ನಗರದ ಕಾಮಿನೇನಿ ಆಸ್ಪತ್ರೆಯಿಂದ ಉಪ್ಪಲ್​ ಮುಖಾಂತರ ಜುಬಿಲಿ ಹಿಲ್ಸ್​ಗೆ ವೈದ್ಯರು ಹೃದಯ ರವಾನಿಸಲು ಮೆಟ್ರೋ ರೈಲನ್ನು ಆಯ್ಕೆ ಮಾಡಿದ್ದಾರೆ.

metro heart transplant
ಹೈದ್ರಾಬಾದ್‌ ಮೆಟ್ರೋ
author img

By

Published : Feb 2, 2021, 1:54 PM IST

ಹೈದ್ರಾಬಾದ್(ತೆಲಂಗಾಣ)‌: ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಅಪೊಲೊ ಆಸ್ಪತ್ರೆಯ ವೈದ್ಯರು ಮೆಟ್ರೋ ರೈಲಿನಲ್ಲಿ 'ಹೃದಯ'ವನ್ನು ರವಾನಿಸಲು ನಿರ್ಧರಿಸಿದ್ದಾರೆ.

ನಗರದ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಎಲ್​ಬಿ ನಗರದ ಕಾಮಿನೇನಿ ಆಸ್ಪತ್ರೆಯಿಂದ ಉಪ್ಪಲ್​ ಮುಖಾಂತರ ಜುಬಿಲಿ ಹಿಲ್ಸ್​ಗೆ ಹೃದಯ ರವಾನಿಸಲಾಗುತ್ತಿದೆ. ಸಂಚಾರ ದಟ್ಟಣೆಯ ನಡುವೆ ವೇಗವಾದ ರವಾನೆಗಾಗಿ ಮೆಟ್ರೋ ಆಯ್ಕೆ ಮಾಡಿಕೊಳ್ಳಲಾಗಿದೆ.

ನಲ್ಗೊಂಡ ಜಿಲ್ಲೆಯ 45 ವರ್ಷದ ರೈತನೊಬ್ಬನ ಮೆದುಳು ನಿಷ್ಕ್ರೀಯಗೊಂಡಿದ್ದು ಆತನ ಕುಟುಂಬ ಹೃದಯ ದಾನ ಮಾಡಲು ಮುಂದೆ ಬಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.