ETV Bharat / bharat

ದೇಶದಲ್ಲಿ ಕೊರೊನಾ ಕಾರ್ಮೋಡ: ಹೋಮ-ಹವನದ ಮೊರೆ ಹೋದ ಜನತೆ - ಪಂಜಾಬ್​ ಕೊರೊನಾ ಸುದ್ದಿ

ಜಗತ್ತಿನಾದ್ಯಂತ ಕೊರೊನಾ ವೈರಸ್​ ಹರಡುವುದನ್ನು ತಡೆಯಲು, ಪಂಜಾಬ್​ನ ಅಮೃತಸರದ ಶ್ರೀ ಹನುಮಾನ್ ಸೇವಾ ಸೊಸೈಟಿಯ ಪರವಾಗಿ 108 ಹೋಮ-ಹವನಗನ್ನು ನಡೆಸಲಾಗುತ್ತಿದೆ. ಇಲ್ಲಿ ನಿರಂತರವಾಗಿ ಹನುಮಾನ್ ಮಂತ್ರಗಳನ್ನು ಪಠಿಸಲಾಗುತ್ತಿದೆ. ವಿಶ್ವದೆಲ್ಲೆಡೆ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಈ ಮಹಾಮಾರಿಯಿಂದ ದೂರವಿರಲು ಜನ ಎಲ್ಲಾ ಮಾರ್ಗಗಳಲಲ್ಲಿಯೂ ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಹನುಮಾನ್ ಸೇವಾ ಸೊಸೈಟಿಯು ವಿಭಿನ್ನವಾಗಿ ಹೋಮ-ಹವನದ ಮೂಲಕ ಭಗವಂತನ ಮೊರೆ ಹೋಗಿದೆ.

Hawan yag to protect corona in aAmritsar of punjab
ಹೋಮ-ಹವನದ ಮೊರೆ ಹೋದ ಪಂಜಾಬ್​ ಜನತೆ
author img

By

Published : Mar 15, 2020, 1:27 PM IST

ಅಮೃತಸರ (ಪಂಜಾಬ್): ಜಗತ್ತಿನಾದ್ಯಂತ ಕೊರೊನಾ ವೈರಸ್​ ಹರಡುವುದನ್ನು ತಡೆಯಲು, ಪಂಜಾಬ್​ನ ಅಮೃತಸರದ ಶ್ರೀ ಹನುಮಾನ್ ಸೇವಾ ಸೊಸೈಟಿಯ ಪರವಾಗಿ 108 ಹೋಮ-ಹವನಗನ್ನು ನಡೆಸಲಾಗುತ್ತಿದೆ. ಇಲ್ಲಿ ಭಕ್ತರು ನಿರಂತರವಾಗಿ ಹನುಮಾನ್ ಮಂತ್ರಗಳನ್ನು ಪಠಿಸಲಾಗುತ್ತಿದೆ. ವಿಶ್ವದೆಲ್ಲೆಡೆ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಈ ಮಹಾಮಾರಿಯಿಂದ ದೂರವಿರಲು ಜನ ಎಲ್ಲಾ ಮಾರ್ಗಗಳಲ್ಲಿಯೂ ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಹನುಮಾನ್ ಸೇವಾ ಸೊಸೈಟಿಯು ವಿಭಿನ್ನವಾಗಿ ಹೋಮ-ಹವನದ ಮೊರೆ ಹೋಗಿದೆ.

ಕೊರೊನಾ ಹಾವಳಿ ತಡೆಗಟ್ಟಲು ಹೋಮ-ಹವನದ ಮೂಲಕ ಜನರು ದೇವರನ್ನು ಪ್ರಾರ್ಥಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.