ETV Bharat / bharat

ಸೈಕಲ್​ ಏರಿ ಬಂದು ಅಧಿಕಾರ ಸ್ವೀಕರಿಸಿದ ಕೇಂದ್ರ ಆರೋಗ್ಯ ಸಚಿವ!

author img

By

Published : Jun 3, 2019, 10:35 AM IST

ವಿಶ್ವ ಬೈಸಿಕಲ್​ ದಿನವಾದ ಇಂದು ಸೈಕಲ್​ನಲ್ಲೇ ಕಚೇರಿಗೆ ಆಗಮಿಸಿ ಕೇಂದ್ರ ​ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಹರ್ಷ ವರ್ಧನ್​ ಅಧಿಕಾರ ವಹಿಸಿಕೊಂಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವ

ನವದೆಹಲಿ: ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿರುವ ಡಾ. ಹರ್ಷವರ್ಧನ್ ಇಂದು ಆರೋಗ್ಯ ಸಚಿವರಾಗಿ ಅಧಿಕಾ ಸ್ವೀಕಾರ ಮಾಡಿದ್ದಾರೆ.

  • Delhi: Dr Harsh Vardhan arrives at Ministry of Health and Family Welfare on a bicycle, to take charge as the Union Minister for Health & Family Welfare. pic.twitter.com/8T6WVJtef1

    — ANI (@ANI) June 3, 2019 " class="align-text-top noRightClick twitterSection" data=" ">

ವಿಶ್ವ ಬೈಸಿಕಲ್​ ದಿನವಾದ ಇಂದು ಸೈಕಲ್​ ಏರಿ ಆರೋಗ್ಯ ಕಚೇರಿಗೆ ಆಗಮಿಸಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

2014ರಲ್ಲೂ ನರೇಂದ್ರ ಮೋದಿ ಸಂಪುಟದಲ್ಲಿ ಆರೋಗ್ಯ ಸಚಿರಾಗಿ ಕಾರ್ಯನಿರ್ವಹಿಸಿದ್ದ ಹರ್ಷವರ್ಧನ್​ಗೆ ಈ ಬಾರಿಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲಾಗಿದೆ.

Intro:Body:

health minister

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.