ನವದೆಹಲಿ: ಶ್ವಾಸಕೋಶದ ಸೋಂಕಿನ ಚಿಕಿತ್ಸೆ ಫಲಿಸದೇ ಸೋಮವಾರ ಸಂಜೆ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.
-
So many memories.A visit to Delhi without Pranabda is unimaginable. He is a legend in all subjects from politics to economics. Will be forever grateful. Shall miss him immensely. My condolences to Abhijit & Sharmistha (2/2)
— Mamata Banerjee (@MamataOfficial) August 31, 2020 " class="align-text-top noRightClick twitterSection" data="
">So many memories.A visit to Delhi without Pranabda is unimaginable. He is a legend in all subjects from politics to economics. Will be forever grateful. Shall miss him immensely. My condolences to Abhijit & Sharmistha (2/2)
— Mamata Banerjee (@MamataOfficial) August 31, 2020So many memories.A visit to Delhi without Pranabda is unimaginable. He is a legend in all subjects from politics to economics. Will be forever grateful. Shall miss him immensely. My condolences to Abhijit & Sharmistha (2/2)
— Mamata Banerjee (@MamataOfficial) August 31, 2020
ನಾನು ಇದನ್ನು ದುಃಖತಪ್ತಳಾಗಿ ಬರೆಯುತ್ತಿದ್ದೇನೆ. ಭಾರತ ರತ್ನ ಪ್ರಣಬ್ ಮುಖರ್ಜಿ ನಮ್ಮನ್ನು ತೊರೆದಿದ್ದಾರೆ. ಒಂದು ಯುಗ ಕೊನೆಗೊಂಡಿದೆ. ದಶಕಗಳಿಂದ ಅವರು ತಂದೆಯ ಸ್ಥಾನದಲ್ಲಿದ್ದರು. ಸಂಸದರಾಗಿ ನನ್ನ ಮೊದಲ ಗೆಲುವಿನಿಂದ ಹಿಡಿದು ನನ್ನ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಯಾಗಿ, ನಾನು ಸಿಎಂ ಆಗುವವರಗೂ ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಪ್ರಣಬ್ ದಾ ಇಲ್ಲದೆ ದೆಹಲಿಗೆ ಭೇಟಿ ನೀಡುವುದು ಊಹಿಸಲಾಗದು. ರಾಜಕೀಯದಿಂದ ಅರ್ಥಶಾಸ್ತ್ರದವರೆಗಿನ ಎಲ್ಲ ವಿಷಯಗಳಲ್ಲೂ ಅವರು ದಂತಕಥೆ. ನಾವು ಅವರಿಗೆ ಚಿರಋಣಿಯಾಗಿ ಕೃತಜ್ಞರಾಗಿರಬೇಕು. ನಾನು ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ, ಅವರ ಮಕ್ಕಳಾದ ಅಭಿಜಿತ್ ಮತ್ತು ಶರ್ಮಿಷ್ಟಾ ಅವರಿಗೆ ನನ್ನ ಸಂತಾಪ ಎಂದು ಸಿಎಂ ಮಮತಾ ಬ್ಯಾನರ್ಜಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
-
I salute his leadership, & his supreme sacrifice for the people of #Bengal. This loss is irreparable, but we stand in solidarity with his family & will extend every possible help to them to fight this situation. My heartfelt condolences to them, his friends & colleagues.(2/2)
— Mamata Banerjee (@MamataOfficial) August 31, 2020 " class="align-text-top noRightClick twitterSection" data="
">I salute his leadership, & his supreme sacrifice for the people of #Bengal. This loss is irreparable, but we stand in solidarity with his family & will extend every possible help to them to fight this situation. My heartfelt condolences to them, his friends & colleagues.(2/2)
— Mamata Banerjee (@MamataOfficial) August 31, 2020I salute his leadership, & his supreme sacrifice for the people of #Bengal. This loss is irreparable, but we stand in solidarity with his family & will extend every possible help to them to fight this situation. My heartfelt condolences to them, his friends & colleagues.(2/2)
— Mamata Banerjee (@MamataOfficial) August 31, 2020
ಮುಖರ್ಜಿ ಅವರ ನಿಧನಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿದ್ದು, ಭಾರತ ಮಾತೆ ತನ್ನ 'ಸದ್ಗುಣಶೀಲ ಮತ್ತು ಶ್ರದ್ಧಾಭಕ್ತಿಯ ಮಗನನ್ನು' ಕಳೆದುಕೊಂಡಿದ್ದಾಳೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
-
भारत के पूर्व राष्ट्रपति मा. श्री प्रणब मुखर्जी के निधन के समाचार को सुनकर अत्यंत दु:ख हुआ।
— Shivraj Singh Chouhan (@ChouhanShivraj) August 31, 2020 " class="align-text-top noRightClick twitterSection" data="
आज मां भारती ने अपने एक गुणी और राष्ट्र के लिए समर्पित पुत्र को खो दिया।
ईश्वर से दिवंगत आत्मा की शांति और परिजनों को यह गहन दु:ख सहन करने की शक्ति देने की प्रार्थना करता हूं।
ॐ शांति!
">भारत के पूर्व राष्ट्रपति मा. श्री प्रणब मुखर्जी के निधन के समाचार को सुनकर अत्यंत दु:ख हुआ।
— Shivraj Singh Chouhan (@ChouhanShivraj) August 31, 2020
आज मां भारती ने अपने एक गुणी और राष्ट्र के लिए समर्पित पुत्र को खो दिया।
ईश्वर से दिवंगत आत्मा की शांति और परिजनों को यह गहन दु:ख सहन करने की शक्ति देने की प्रार्थना करता हूं।
ॐ शांति!भारत के पूर्व राष्ट्रपति मा. श्री प्रणब मुखर्जी के निधन के समाचार को सुनकर अत्यंत दु:ख हुआ।
— Shivraj Singh Chouhan (@ChouhanShivraj) August 31, 2020
आज मां भारती ने अपने एक गुणी और राष्ट्र के लिए समर्पित पुत्र को खो दिया।
ईश्वर से दिवंगत आत्मा की शांति और परिजनों को यह गहन दु:ख सहन करने की शक्ति देने की प्रार्थना करता हूं।
ॐ शांति!