ETV Bharat / bharat

ನಿದ್ರೆಗೆ ತೊಂದರೆಯಾಗಿದ್ದಕ್ಕೆ 8 ತಿಂಗಳ ಮಗುವನ್ನೇ ಕೊಂದ ಪಾಪಿ

ನಿದ್ರೆಗೆ ತೊಂದರೆ ಮಾಡಿದ್ದಕ್ಕೆ ಸ್ವತಃ ತಂದೆಯೇ ಮಗುವನ್ನು ಕೊಂದ ಘಟನೆ ಗುಜರಾತ್​ನಲ್ಲಿ ನಡೆದಿದೆ.

father killed daughter
ಮಗಳನ್ನು ಕೊಂದ ತಂದೆ
author img

By

Published : May 12, 2020, 5:52 PM IST

ಸೂರತ್​( ಗುಜರಾತ್​​): ತನ್ನ ನಿದ್ರೆಗೆ ತೊಂದರೆ ಮಾಡಿದ್ದಕ್ಕೆ ಎಂಟು ತಿಂಗಳ ಹೆಣ್ಣು ಮಗಳನ್ನು ಸ್ವತಃ ತಂದೆಯೇ ಕೊಂದ ಬರ್ಬರ ಹಾಗೂ ಹೀನಾಯ ಘಟನೆ ಗುಜರಾತ್​​ನಲ್ಲಿ ನಡೆದಿದೆ.

ಇಲ್ಲಿನ ಸಲಬತ್ಪುರ ನಿವಾಸಿಯಾದ ಉವೇಶ್​ ಶೇಖ್​ ಎಂಬಾತ ಮಲಗಿದ್ದಾಗ ತನ್ನ ಎಂಟು ತಿಂಗಳ ಮಗು ಅಳುತ್ತಿತ್ತು. ಈ ವೇಳೆ ಮಗುವನ್ನು ಆತ ಕೊಂದಿದ್ದಾನೆ. ಈಗ ಸಲಬತ್ಪುರ ಪೊಲೀಸರು ವ್ಯಕ್ತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಮಗುವಿನ ಮೃತದೇಹವನ್ನು ಈಗ ಮರಣೋತ್ತರ ಪರೀಕ್ಷೆಗಾಗಿ ಸ್ಮೀರ್ ಆಸ್ಪತ್ರೆಗೆ ರವಾನಿಸಲಾಗಿದೆ.ಕುಟುಂಬದವರಲ್ಲಿ ದುಃಖ ಮಡುಗಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.