ETV Bharat / bharat

ಖ್ಯಾತ ನಟಿ, ನಿರ್ದೇಶಕಿ ವಿಜಯನಿರ್ಮಲಾ ಇನ್ನಿಲ್ಲ

author img

By

Published : Jun 27, 2019, 3:14 AM IST

ಖ್ಯಾತ ನಟಿ ಹಾಗೂ ನಿರ್ದೇಶಕಿ ವಿಜಯನಿರ್ಮಲಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 73 ವಯಸ್ಸಾಗಿತ್ತು. ತೆಲುಗು, ತಮಿಳು ಹಾಗೂ ಮಳಯಾಳಂ ಚಿತ್ರರಂಗದಲ್ಲೂ ಇವರು ಖ್ಯಾತರಾಗಿದ್ದರು.

ವಿಜಯನಿರ್ಮಲಾ ಇನ್ನಿಲ್ಲ

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟಿ ಹಾಗೂ ನಿರ್ದೇಶಕಿ ವಿಜಯನಿರ್ಮಲಾ (73) ಅವರು ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿದ ವೇಳೆ ವಿಜಯನಿರ್ಮಲಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವಿಜಯನಿರ್ಮಲಾ ಅವರು ನಟಿ ಹಾಗೂ ನಿರ್ದೇಶಕಿಯಾಗಿ ಖ್ಯಾತರಾಗಿದ್ದರು. ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ ಮಹಿಳಾ ನಿರ್ದೇಶಕಿ ಎಂಬ ಗಿನ್ನಿಸ್ ದಾಖಲೆ ಕೂಡ ಇವರ ಹೆಸರಲ್ಲಿದೆ.

ತಮ್ಮ 7ನೇ ವಯಸ್ಸಿನಿಂದಲೇ ಬಾಲ್ಯ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ಇವರು ಬಳಿಕ ನಟಿಯಾಗಿ ಹಾಗೂ ನಿರ್ದೇಶಕಿಯಾಗಿ ಬೆಳೆದರು. ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾ ರಂಗದಲ್ಲೂ ಇವರು ಛಾಪು ಮೂಡಿಸಿದ್ದರು.

Intro:Body:

famouse telugu actress and directer vijaya nirmala(73) has passed away due to the hearttock. she entered the Guinness Book of Records as the female director of the most films. Vijaya Nirmala entered cinema at the age of seven as a child artist with a Tamil movie Machcha Rekhai (1950). At age eleven she debuted in Telugu films with the movie Panduranga Mahatmyam (1957). In 1964, she starred opposite Prem Nazir and rose to stardom with the Malayalam hit Bhargavi Nilayam. 

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.