ETV Bharat / bharat

ಸೋಮವಾರದ ರಾಶಿ ಭವಿಷ್ಯ: ಇಂದು ಯಾರಿಗೆ ಲಾಭ, ಯಾರಿಗೆ ನಷ್ಟ? - ಸೋಮವಾರದ ರಾಶಿ ಭವಿಷ್ಯ

​​​​​​​ಇಂದು ಯಾವ ರಾಶಿಯವರ ಭವಿಷ್ಯ ಹೇಗಿದೆ ಅಂತಾ ನೋಡಿ ಈಟಿವಿ ಭಾರತ್​​ನಲ್ಲಿ.

etv bharat astrology
ಸೋಮವಾರದ ರಾಶಿ ಭವಿಷ್ಯ
author img

By

Published : Dec 9, 2019, 4:01 AM IST

ಮೇಷ : ಇಂದು, ನೀವು ನಿಮ್ಮ ಸ್ಮರಣೆಗಳಲ್ಲಿ ಮುಳುಗಿ ಹೋಗುತ್ತೀರಿ. ನಿಮ್ಮ ಮಧುರವಾದ ಭಾಗ ಎಲ್ಲ ಕಡೆ ಹರಡಿದ್ದು ಕೆಲಸದಲ್ಲಿ ಅದು ಎಲ್ಲರಿಗೂ ಕಾಣುತ್ತದೆ. ನಿಮ್ಮ ವೆಚ್ಚಗಳ ಕುರಿತು ನೀವು ಕೊಂಚ ಎಚ್ಚರಿಕೆ ವಹಿಸಬೇಕು ಮತ್ತು ಭವಿಷ್ಯಕ್ಕೆ ಉಳಿತಾಯ ಮಾಡಲು ಹೆಚ್ಚು ಗಮನ ನೀಡಬೇಕು.

ವೃಷಭ : ಈ ದಿನ ನೀವು ನಿಮ್ಮ ಅದೃಷ್ಟಕ್ಕೆ ಬಿಟ್ಟುಬಿಡುವ ಅನಿವಾರ್ಯತೆ ಹೊಂದುತ್ತೀರಿ. ನಿಮ್ಮನ್ನು ನೀವು ವಿಧಿಯ ಆಟಕ್ಕೆ ಶರಣಾಗಿಬಿಟ್ಟರೂ, ಅದರಿಂದ ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ನೀವು ತಪ್ಪು ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭಯ ಬಿಡಿ. ಯಾವುದೇ ಒಂದು ದಿನದಂತೆ ಈ ದಿನವೂ ಮುಂದಕ್ಕೆ ಸಾಗುತ್ತದೆ.

ಮಿಥುನ : ನೀವು ತರ್ಕ ಮತ್ತು ಭಾವನೆಗಳ ನಡುವೆ ಸಮತೋಲನ ಸಾಧಿಸಲು ಬಹಳ ಕಷ್ಟಪಡುತ್ತೀರಿ. ಜಗತ್ತಿನ ಮುಂದೆ ಅದರಲ್ಲಿ ನೀವು ಯಶಸ್ವಿಯಾದರೂ, ನೀವು ನಿಮ್ಮ ಮಿತ್ರರೊಂದಿಗೆ ವಿವೇಚನಾಯುಕ್ತರಾಗಿರುವುದಿಲ್ಲ. ನಿಮ್ಮ ಪ್ರಿಯತಮೆಯೊಂದಿಗೆ ನಿಮಗೆ ಅದ್ಭುತ ಸಮಯ ಕಳೆಯುತ್ತೀರಿ, ಆದರೆ ನಿಮ್ಮ ದೈಹಿಕ ಹೊರನೋಟ ನಿಮಗೆ ಕಾಳಜಿ ಉಂಟು ಮಾಡುತ್ತದೆ.

ಕರ್ಕಾಟಕ : ಈ ದಿನ ನಿಮಗೆ ಅದರಲ್ಲಿಯೂ ನಿಮ್ಮ ಬದಲಾಗುತ್ತಿರುವ ಮನಸ್ಥಿತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ತೀವ್ರತೆಗಳ ದಿನವಾಗಿದೆ. ಆದಾಗ್ಯೂ, ನೀವು ನಿಮ್ಮನ್ನು ಅತಿಯಾದ ಭಾವನಾತ್ಮಕತೆ ಅಥವಾ ಅಪ್ರಾಯೋಗಿಕತೆಗೆ ತೊಡಗಿಕೊಳ್ಳಬಾರದು ಎಂದು ನಿಮ್ಮನ್ನು ನೀವು ನೆನಪಿಸಿಕೊಳ್ಳುತ್ತಿರಬೇಕು. ಇಲ್ಲದಿದ್ದಲ್ಲಿ, ನೀವು ಸಂಕೀರ್ಣ ಸನ್ನಿವೇಶಗಳಿಗೆ ಸಿಲುಕಿಕೊಳ್ಳಬಹುದು. ನೀವು ನಿಮ್ಮ ಆರೋಗ್ಯ ಮತ್ತು ತಿನ್ನುವ ಅಭ್ಯಾಸಗಳಿಗೆ ಗಮನ ನೀಡಬೇಕಾದ ಪ್ರಮುಖ ಸಮಯವಾಗಿದೆ. ಜಾಗರೂಕತೆಯಿಂದ ಬದಲಾವಣೆಯನ್ನು ಬೆಳೆಸಿಕೊಳ್ಳಿ. ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚಾಗಿದೆ!

ಸಿಂಹ : ನೀವು ಇಂದು ಅತ್ಯಂತ ಭಾವನಾತ್ಮಕ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ. ನಿಮ್ಮ ಅಹಂ ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂವಹನದ ಪ್ರಯತ್ನ ನಡೆಸುವಾಗ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಪ್ರಣಯಕ್ಕೆ ಮತ್ತು ಪ್ರೀತಿಯ ನಿರೀಕ್ಷೆ ಮಾಡುವವರಿಗೆ ಒಳ್ಳೆಯ ದಿನವಾಗಿದೆ.

ಕನ್ಯಾ : ನೀವು ಹಿಂದೆ ಮಾಡಿದ ಎಲ್ಲ ಒಳ್ಳೆಯ ಕೆಲಸಗಳಿಗೆ ನಿಮಗೆ ಇಂದು ಪುರಸ್ಕಾರ ಲಭಿಸುತ್ತದೆ. ನೀವು ಇತರರಿಂದ ಆದೇಶಗಳನ್ನು ಪಡೆಯುವ ಬದಲಿಗೆ ನಿಮ್ಮದೇ ರೀತಿಯಲ್ಲಿ ಕೆಲಸಗಳನ್ನು ನಿಭಾಯಿಸುತ್ತೀರಿ. ಆದಾಗ್ಯೂ, ಅತಿಯಾದ ಅಧಿಕಾರ ಚಲಾಯಿಸುವುದು ಒಳ್ಳೆಯದಲ್ಲ, ಶಾಂತ ಮತ್ತು ಸಮಚಿತ್ತತೆಯಿಂದ ಇರುವುದು ಉತ್ತಮ.

ತುಲಾ : ನೀವು ನಿಮ್ಮ ಸೌಂದರ್ಯ ಮತ್ತು ಹೊರನೋಟದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತೀರಿ ಹಾಗೂ ಬ್ಯೂಟಿ ಪಾರ್ಲರ್ ಗೆ ಭೇಟಿ ಅಥವಾ ದುಬಾರಿ ಸೌಂದರ್ಯವರ್ಧಕಗಳನ್ನು ಕೊಳ್ಳುವುದರಿಂದ ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಹೊರನೋಟ ಹಾಗೂ ವ್ಯಕ್ತಿತ್ವ ಉತ್ತಮಪಡಿಸಲು, ಬಟ್ಟೆಗಳನ್ನು ಕೊಳ್ಳಲು ಶಾಪಿಂಗ್ ಮಾಡುವ ಸಾಧ್ಯತೆಯೂ ಇದೆ.

ವೃಶ್ಚಿಕ : ಎಲ್ಲ ಸಾಧ್ಯತೆಗಳಲ್ಲೂ, ನಿಮ್ಮ ಮನಸ್ಥಿತಿ ಅತ್ಯಂತ ದಾಳಿಕಾರಕವಾಗಿರುತ್ತದೆ. ನಿಮ್ಮ ದಾಳಿಕೋರತನ ಪ್ರಸ್ತುತಕ್ಕೆ ಅದೃಷ್ಟದೇವತೆಯನ್ನು ಮುಂದಕ್ಕೆ ಕಳುಹಿಸಲೂಬಹುದು. ಯಾವುದೇ ಬಗೆಯ ಹೊಡೆದಾಟಗಳು ಅಥವಾ ತೊಂದರೆಗಳಿಂದ ದೂರ ಉಳಿಯುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿರಾಳವಾಗುವ ಸಾಧ್ಯತೆ ಇದೆ.

ಧನಸ್ಸು : ಕಾರ್ಯಗಳು ಮಾತುಗಳಿಗಿಂತ ಹೆಚ್ಚು ದೊಡ್ಡದಾಗಿ ಮಾತನಾಡುತ್ತವೆ ಎಂದು ನೆನಪಿನಲ್ಲಿರಿಸಿಕೊಳ್ಳಿ. ಬಹಳ ದೀರ್ಘಕಾಲದಿಂದ ನಿಮ್ಮ ಗಮನ ಬೇಡುತ್ತಿರುವ ನಿಮ್ಮ ಕೆಲಸವನ್ನು ಪೂರೈಸುವ ಎಲ್ಲ ಸಾಧ್ಯತೆಗಳೂ ಇವೆ. ಈಗ ಯಶಸ್ವಿಯಾಗಿ ಮುಂದುವರೆಯುತ್ತಿರುವ ಸಂಘರ್ಷಗಳನ್ನು ಮಂಡಿಸಿದರೂ ಅವುಗಳನ್ನು ತಾರ್ಕಿಕವಾಗಿ ಪರಿಹರಿಸುತ್ತೀರಿ.

ಮಕರ : ಮೊದಲ ಪ್ರಯತ್ನದಲ್ಲಿ ನೀವು ಯಶಸ್ವಿಯಾಗದೇ ಇದ್ದರೆ, ಮತ್ತೆ ಪ್ರಯತ್ನಿಸಿರಿ. ಹಲವು ಮಂದಿ ಅವಿರತ ಪ್ರಯತ್ನ ಮತ್ತು ತಾಳ್ಮೆಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡುತ್ತಾರೆ. ಆದರೆ ಈ ಎರಡೂ ಗುಣಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಕೋಪ ಮತ್ತು ಆತಂಕದಿಂದ ಸಿಡಿಯುವ ಬದಲಿಗೆ, ನಿಮ್ಮ ಯೋಜನೆಗಳ ಮೇಲೆ ಅದರಲ್ಲೂ ನಿಮ್ಮ ಯೋಜನೆಯಂತೆ ಫಲಿತಾಂಶಗಳು ಬಾರದೇ ಇರುವಾಗ ದೃಢವಾದ ನಂಬಿಕೆ ಇರಿಸಿ.

ಕುಂಭ : ನೀವು ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಅನಂತ ಸುಲಭವಾಗಿ ಪರಿಹರಿಸುತ್ತೀರಿ! ಆದಾಗ್ಯೂ ಜನರು ನಿಮ್ಮ ಮೇಲೆ ಹೊಣೆಗಾರಿಕೆಯನ್ನು ಎತ್ತಿ ಹಾಕುತ್ತಿದ್ದಾರೆ. ಇತರರ ತಪ್ಪುಗಳಿಗೆ ಹೊಣೆಯಾಗುವ ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೂ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.

ಮೀನ : ನೀವು ವಿಶ್ವಾಸದ ಕೊರತೆ ಮತ್ತು ಗೊಂದಲದ ಭಾವನೆ ಹೊಂದಿದ್ದು ಅದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಫಲಿಸುತ್ತದೆ. ಇದು ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಿಮಗ ತೊಂದರೆಯನ್ನೂ ಉಂಟು ಮಾಡಬಹುದು. ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮುನ್ನಡೆಯಿರಿ. ಯಾವುದೇ ಬಗೆಯ ವಿವಾದದಲ್ಲಿ ಸಿಲುಕಿಕೊಳ್ಳುವುದು ಅಥವಾ ದೊಡ್ಡ ಯೋಜನೆಗಳನ್ನು ರೂಪಿಸುವುದನ್ನು ತಪ್ಪಿಸಿರಿ.

Intro:ಸ್ಲಗ್: ವಿಜಯನಗರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗೆಲುವು..!

ಆ್ಯಂಕರ್: ಗಣಿ ಅಕ್ರಮದ ಆರೋಪ ಹೊತ್ತಿರೊ ಅನರ್ಹ ಶಾಸಕ ಆನಂದಸಿಂಗ್ ಅವರು ಈ ಬಾರಿಯ ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಿಂಗ್ ಕುಟುಂಬ ಕಳೆದ ಎರಡು ಉಪಚುನಾವಣೆಯಲಿ ಸ್ಪರ್ಧಿಸಿ ವಿಜಯ ಪತಾಕೆಯನ್ನು ಹಾರಿಸಿದ್ದರು.‌ ಇದೀಗ ಅದೇ ಕುಟುಂಬದ ಹ್ಯಾಟ್ರಿಕ್ ಸಾಧನೆಗೈದ ಆನಂದಸಿಂಗ್ ಅವರು ಸ್ಪರ್ಧಿಸಿದ್ದು, ಉಪಚುನಾವಣೆ ಯಲಿ ತನ್ನ‌ ಮೇಲುಗೈ ಸಾಧಿಸಲು ಹೊರಟಿದ್ದಾರೆ. ಕುಟುಂಬದಲ್ಲೂ ಕೂಡ ಹ್ಯಾಟ್ರಿಕ್ ಸಾಧನೆ ಗರಿಯತ್ತ ಮುಖಮಾಡಿದ್ದಾರೆ.
ಹಾಲಿ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರ ಸಂಬಂಧಿ ಸತ್ಯ ನಾರಾಯಣ ಸಿಂಗ್ ಮತ್ತು ರತನಸಿಂಗ್ ಅವರು ಕಳೆದ ಎರಡು ದಶಕಗಳ ಹಿಂದಷ್ಟೇ ಎದುರಾದ ಉಪಚುನಾವಣೆಯಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ. ಆದೇ ಮಾದರಿ ಯಲ್ಲೇ ಈ ಆನಂದಸಿಂಗ್ ಅವರು ಮುಂದೆ ಸಾಗಿದ್ದಾರೆ.
ವಿಜಯನಗರ ಕ್ಷೇತ್ರದಲ್ಲಿ ಸರಿಸುಮಾರು 2, 36,154 ಮತದಾರರು ಇದ್ದಾರೆ. 1,15,691 ಪುರುಷರು, 1,20,400 ಮಹಿಳೆಯರು, 63 ಇತರೆ ಮತದಾರರಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಮುಸ್ಲಿಂ ಧರ್ಮೀಯರು, ಪರಿಶಿಷ್ಠ ಜಾತಿ, ಪಂಗಡ ಹಾಗೂ ಲಿಂಗಾಯತ,‌ ಕುರುಬ ಮತಗಳೇ ಇಲ್ಲಿ ನಿರ್ಣಾಯಕರು. ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿರುವ ಈ ಆನಂದಸಿಂಗ್ ಅವರು ವಿಜಯನಗರ ಕ್ಷೇತ್ರದ ಮತದಾರರನ್ನ ಸೆಳೆಯಲು ಪ್ರತ್ಯೇಕ ಜಿಲ್ಲೆಯ ರಚನೆ ಸೇರಿ ಭಾವನಾತ್ಮಕ ಮಾತುಗಳನ್ನಾಡೋ ಮುಖೇನ ಮತದಾರರನ್ನ ತನ್ನತ್ತ ಸೆಳೆಯುವಲ್ಲಿ ಆನಂದಸಿಂಗ್ ಯಶಸ್ವಿಯಾಗಲು ಮುಂದಾ ಗಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನಾನು ಶ್ರಮಿಸುವುದಾಗಿ ಭರವಸೆಯನ್ನೂ‌ ಕೂಡ ನೀಡಿದ್ದಾರೆ. ಹೀಗಾಗಿ, ಈ ಉಪಚುನಾವಣೆಯಲಿ ಆನಂದಸಿಂಗ್ ಅವರಿಗೆ ಮತದಾರರು ಆರ್ಶೀವಾದ ಮಾಡಿದ್ದಾರೆ.

ವಾ.ಓ.01: ಹಾಲಿ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರು
ಕ್ಷೇತ್ರದ ಅಭಿವೃದ್ಧಿ ಶತಾಯಗತಾಯವಾಗಿ ಶ್ರಮಿಸಿದ್ದಾರೆ. ಆನಂದಸಿಂಗ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದಾರೆ. ವಿಜಯನಗರ ಕ್ಷೇತ್ರದ ರೈತರ ಬಹುದಿನಗಳ‌ ಕನಸಾಗಿದ್ದ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಈಗಾಗಲೇ ಸಾಕಷ್ಟು ಅನುದಾನವನ್ನ‌ ಮುಖ್ಯಮಂತ್ರಿ ಬಿಎಸ್ ವೈ ನೀಡಿದ್ದಾರೆ. ಏತ ನೀರಾವರಿ ಯೋಜನೆಯ ಕನಸು ಈಗ ಅವರ ಗೆಲುವಿನಿಂದಾಗಿ ನನಸಾಗಲಿದೆ.

(ಬೈಟ್ : ಚಂದ್ರಕಾಂತ ಕಾಮತ್, ಬಿಜೆಪಿ ಮುಖಂಡ, ಹೊಸಪೇಟೆ.)

2019ರ ನವ್ಹೆಂಬರ್ ತಿಂಗಳಲ್ಲಿ ಎದುರಾದ ಈ ಉಪಚುನಾವಣೆ ಆನಂದಸಿಂಗ್ ಅವರು ನಿರೀಕ್ಷಿತ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮತ್ತೊಮ್ಮೆ ಕ್ಷೇತ್ರದಲಿ ಕೇಸರಿ ಬಣ್ಣ ಅರಳಲಿದೆ. ಮತದಾರರ ನಿರೀಕ್ಷೆಯಂತೆ ಆನಂದಸಿಂಗ್ ಅವರು ಕೆಲ್ಸ ಮಾಡ್ತಾರಾ ಎಂಬುದನ್ನು ಕಾತರದಿಂದಕಾದು ನೋಡಬೇಕಿದೆ ಯಷ್ಟೇ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_4_BJP_CND_ANADASINGH_WINNING_STY_7203310

KN_BLY_4e_BJP_CND_ANADASINGH_WINNING_STY_7203310

KN_BLY_4f_BJP_CND_ANADASINGH_WINNING_STY_7203310

KN_BLY_4g_BJP_CND_ANADASINGH_WINNING_STY_7203310

KN_BLY_4h_BJP_CND_ANADASINGH_WINNING_STY_7203310

ಸರ್/ಮೇಡಂ: ಈ ಸ್ಟೋರಿಯನ್ನು ಶೇವ್ ಮಾಡಿಟ್ಟುಕೊಳ್ಳಿ. ಹೊಸಪೇಟೆ ವರದಿಗಾರ ಮಂಜುನಾಥ ಅವರಿಂದ ಈ ಸ್ಟೋರಿಗೆ ಸಂಬಂಧಿಸಿದ ಬೈಟ್ ಬರಲಿದೆ.

Body:ಸ್ಲಗ್: ವಿಜಯನಗರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲುವು!

ಆ್ಯಂಕರ್: ಗಣಿ ಭೂಮಿಯನ್ನೇ ದಾನಮಾಡಿ ಪ್ರಾಮಾಣಿಕತೆ
ಹಾಗೂ ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿರೊ ಸಂಡೂರಿನ ರಾಜಮನೆತನದ ಹಿರಿಯ ಜೀವಿ‌ ವೆಂಕಟರಾವ್ ಘೋರ್ಪಡೆಯವ್ರು ಈ ಬಾರಿಯ ವಿಜಯನಗರ ಉಪಚುನಾವಣೆಯಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿರೊ ಅನುಭವ ಅವರಿಗಿದ್ದು. ವಿಧಾನ ಸಭೆ, ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲಿ ಸ್ಪರ್ಧಿಸಿದ್ದ ಘೋರ್ಪಡೆಯವ್ರು ಸೋತಿದ್ದಾರೆ. ಅಲ್ಲದೇ, ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲೂ ಅವರು ಸ್ಪರ್ಧೆ ಮಾಡಿಲ್ಲ.
ಈ ಬಾರಿಯ ವಿಜಯನಗರ ಕ್ಷೇತ್ರದ ಉಪಚುನಾವಣೆಯಲಿ
ಪಕ್ಷದ ಪ್ರಾಮಾಣಿಕ ವ್ಯಕ್ತಿಯೆಂದಿನಿಸಿರೊ ಈ ವೆಂಕಟರಾವ್ ಘೋರ್ಪಡೆಯವ್ರನ್ನ ಕಣಕ್ಕಿಳಿಸಿ ಗಣಿ ಅಕ್ರಮದ ರೂವಾರಿ ಆನಂದಸಿಂಗ್ ವಿರುದ್ಧ ಪ್ರಬಲ ಪೈಪೋಟಿ ‌ನಡೆಸಲು ಕಾಂಗ್ರೆಸ್ ಮುಂದಾಗಿರೋದೇ ಅವರ ಗೆಲುವಿಗೆ ಪ್ರಮುಖ ಕಾರಣ ಆಗ ಬಹುದು.

ವಾ.ಓ.01: ಎಐಸಿಸಿ ಅಧಿನಾಯಕಿ ಸೋನಿಯಾ ಪ್ಯಾಕೇಜ್ ಸೇರಿದಂತೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸರಿದೂಗಿಸಲು ಶತಾಯಗತಾಯ ಪ್ರಯತ್ನ ಮಾಡಿರೊ ಘೋರ್ಪಡೆಯವ್ರು ಜನ ಸಾಮಾನ್ಯರೊಂದಿಗೆ ಬೆರೆಯುತ್ತಾರೆ. ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ವಿಜಯನಗರ ಕ್ಷೇತ್ರದ ಅನೇಕ ಗ್ರಾಮಗಳು ಸಂಡೂರು ವ್ಯಾಪ್ತಿಗೆ ಒಳಪಟ್ಟಿದ್ದವು.‌ ಈಗಲೂ ಆ ಜನರೊಂದಿಗೆ ಘೋರ್ಪಡೆ ಯವ್ರು ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಹೀಗಾಗಿ, ಈ ಬಾರಿಯ ಉಪಚುನಾವಣೆಯಲಿ ಕಾಂಗ್ರೆಸ್ ಅಭ್ಯರ್ಥಿಗೆ ಕ್ಷೇತ್ರದ ಮತದಾರರು ಆರ್ಶೀವಾದ ಮಾಡಿದ್ದಾರೆ. ಇನ್ಮುಂದೆಯೂ ಕೂಡ ಅವರ ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕತೆಯಿಂದಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ‌ ನೀಡಲಾಗುವುದೆಂದರು.

(ಬೈಟ್ : ಪತ್ರೇಶ ಹಿರೇಮಠ, ಕಾಂಗ್ರೆಸ್ ಮಾಧ್ಯಮ ವಕ್ತಾರ.)

ಗಣಿ ಅಕ್ರಮದ ರೂವಾರಿ ಆನಂದಸಿಂಗ್ ವಿರೋಧ ಅಲೆ ಗಳಿಂದಲೇ ಈ‌ ಬಾರಿಯ ಉಪಚುನಾವಣೆಯಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆಯವ್ರು ಗೆಲುವು ಸಾಧಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_CNG_CND_GORPADE_WINNING_STY_VSL_7203310

KN_BLY_5i_CNG_CND_GORPADE_WINNING_STY_VSL_7203310

KN_BLY_5j_CNG_CND_GORPADE_WINNING_STY_VSL_7203310

KN_BLY_5k_CNG_CND_GORPADE_WINNING_STY_VSL_7203310

KN_BLY_5l_CNG_CND_GORPADE_WINNING_STY_VSL_7203310

KN_BLY_5m_CNG_CND_GORPADE_WINNING_STY_VSL_7203310

ಸರ್/ಮೇಡಂ: ಈ ಸ್ಟೋರಿಯನ್ನು ಶೇವ್ ಮಾಡಿಟ್ಟುಕೊಳ್ಳಿ. ಹೊಸಪೇಟೆ ವರದಿಗಾರ ಮಂಜುನಾಥ ಅವರಿಂದ ಈ ಸ್ಟೋರಿಗೆ ಸಂಬಂಧಿಸಿದ ಬೈಟ್ ಬರಲಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.