ETV Bharat / bharat

ಶ್ರೀನಗರದಲ್ಲಿ ಮತ್ತೆ ಗುಂಡಿನ ದಾಳಿ, ಓರ್ವ ಉಗ್ರ ಬಲಿ: ಸಿಆರ್​​ಪಿಎಫ್​ ಯೋಧ ಹುತಾತ್ಮ - kashmiri harvard school

ಕಾಶ್ಮೀರಿ ಹಾರ್ವರ್ಡ್ ಶಾಲೆಯಲ್ಲಿ ಅಡಗಿದ್ದ ಮೂವರು ಉಗ್ರರು, ಸೇನೆಯ ದಾಳಿಗೆ ಹೆದರಿ ಗುಂಡಿನ ದಾಳಿ ಆರಂಭಿಸಿದ್ದರು. ಇದಕ್ಕೆ ಪ್ರತಿರೋಧವಾಗಿ ಭದ್ರತಾ ಪಡೆಗಳು ಸಹ ದಾಳಿ ನಡೆಸಿದವು. ಈ ಘಟನೆಯಲ್ಲಿ ಓರ್ವ ಉಗ್ರ ಬಲಿಯಾಗಿದ್ದರೆ, ಒಬ್ಬ ಯೋಧ ಕೂಡಾ ಹುತಾತ್ಮನಾಗಿದ್ದಾನೆ.

ಭದ್ರತಾ ಪಡೆ  ಕಾರ್ಯಾಚರಣೆ
ಭದ್ರತಾ ಪಡೆ ಕಾರ್ಯಾಚರಣೆ
author img

By

Published : Jul 3, 2020, 7:39 AM IST

ಶ್ರೀನಗರ: ಶ್ರೀನಗರದ ಮಲ್ಲಬಾಗದ ಹಬಕ್‌ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರ ಮೃತಪಟ್ಟಿದ್ದು, ಓರ್ವ ಸಿಆರ್​​ಪಿಎಫ್​ ಯೋಧ ಸಹ ಹುತಾತ್ಮರಾಗಿದ್ದಾರೆ.

ಭದ್ರತಾ ಪಡೆ ಕಾರ್ಯಾಚರಣೆ

ಕಾಶ್ಮೀರಿ ಹಾರ್ವರ್ಡ್ ಶಾಲೆಯಲ್ಲಿ ಅಡಗಿದ್ದ ಮೂವರು ಉಗ್ರರು ಇದ್ದಕ್ಕಿದ್ದಂತೆ ಗುಂಡಿನ ದಾಳಿ ಆರಂಭಿಸಿದ್ದರು. ಇದಕ್ಕೆ ಭದ್ರತಾ ಪಡೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಇಲ್ಲಿ ನಡೆದ ಸೇನಾ ಕಾರ್ಯಾಚರಣೆಗೆ ಒಬ್ಬ ಉಗ್ರ ಮೃತಪಟ್ಟಿದ್ಠಾನೆ. ಇನ್ನುಳಿದ ಇಬ್ಬರು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಈ ಮಧ್ಯೆ ಕಾರ್ಯಾಚರಣೆ ವೇಳೆ ಒಬ್ಬ ಯೋಧ ಹುತಾತ್ಮನಾಗಿದ್ದಾನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.