ETV Bharat / bharat

ಮೋದಿ ವೆಬ್​ ಸಿರೀಸ್​​​ಗೂ ಬಂತು ಕಂಟಕ... ಚುನಾವಣಾ ಆಯೋಗದಿಂದ ನೋಟಿಸ್​ - undefined

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗ ಯಾವುದೇ ರೂಪದಲ್ಲೂ ಪ್ರಚಾರ ಪಡೆದುಕೊಳ್ಳುವುದನ್ನ ತಡೆಯಲು ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ.

ಮೋದಿ ಜರ್ನಿ ವೆಬ್​ ಸೀರೀಸ್​ ನಿಲ್ಲಿಸುವಂತೆ ಚುನಾವಣಾ ಆಯೋಗ ನೊಟೀಸ್​
author img

By

Published : Apr 20, 2019, 4:21 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಆಧಾರಿತ 5 ಸಂಚಿಕೆಗಳ ವೆಬ್​ ಸಿರೀಸ್​ ಪ್ರಸಾರಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ.

  • Election Commission to Eros Now: It was brought to our notice that a web series "Modi-Journey of a Common Man, having 5 episodes is available on your platform. You're directed to stop forthwith the online streaming & remove all connected content of the series till further orders pic.twitter.com/ofs0neJMc3

    — ANI (@ANI) April 20, 2019 " class="align-text-top noRightClick twitterSection" data=" ">

ಮೋದಿ ಜೀವನಾಧಾರಿತ ವೆಬ್​ ಸೀರೀಸ್​ ಪ್ರಸಾರ ಮಾಡುತ್ತಿದ್ದ ಎರೋಸ್ ನೌ ಮನರಂಜನಾ ಸಂಸ್ಥೆಗೆ ಚುನಾವಣಾ ಆಯೊಗ ನೊಟೀಸ್​ ನೀಡಿದೆ. ನೊಟೀಸ್​ನಲ್ಲಿ, ಎರೋಸ್​ ನೌ ಸಂಸ್ಥೆಗೆ ತಿಳಿಸಿರುವುದೇನೆಂದರೆ, ನಿಮ್ಮಲ್ಲಿ ಪ್ರಸಾರ ಆಗುತ್ತಿರುವ ‘ಮೋದಿ- ಜರ್ನಿ ಆಫ್​ ಕಾಮನ್​ ಮ್ಯಾನ್’​ ಎಂಬ ವೆಬ್​ ಸಿರೀಸ್​​ ಪ್ರಸಾರವನ್ನ ನಿಲ್ಲಿಸ ಬೇಕು ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ದಾಖಲೆಗಳನ್ನ ಮುಂದಿನ ಸೂಚನೆವರೆಗೂ ತೆಗೆದು ಹಾಕಬೇಕು ಎಂದು ಚುನಾವಣಾ ಆಯೋಗ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

Intro:Body:

modi

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.