ETV Bharat / bharat

ಗುರುವಾಯೂರ್​ನಲ್ಲಿ ಕೊರೊನಾ ಭೀತಿ : 8 ಮಲೇಷಿಯನ್ನರ ಮೇಲೆ ತೀವ್ರ ನಿಗಾ - ಗುರುವಾಯೂರ್​ನಲ್ಲಿ ಕೊರೊನಾ ಭೀತಿ

ಗುರುವಾಯೂರಿ​ನಲ್ಲಿ ಎಂಟು ಮಲೇಷಿಯನ್ನರನ್ನು ಕೋವಿಡ್ - 19 ರೋಗಲಕ್ಷಣಗಳಿಂದಾಗಿ ತಪಾಸಣೆಗೆ ಒಳಪಡಿಸಲಾಗಿದೆ.

Corona in Guruvayur ಗುರುವಾಯೂರ್​ನಲ್ಲಿ ಕೊರೊನಾ ಭೀತಿ
ಗುರುವಾಯೂರ್​ನಲ್ಲಿ ಕೊರೊನಾ ಭೀತಿ
author img

By

Published : Mar 14, 2020, 9:19 AM IST

ತ್ರಿಶೂರ್ (ಕೇರಳ) : ಗುರುವಾಯೂರು ವೆಸ್ಟ್ ನಾಡಾ ಲಾಡ್ಜ್​ನಲ್ಲಿ ವಾಸಿಸುವ ಎಂಟು ಮಲೇಷಿಯನ್ನರನ್ನು ಕೋವಿಡ್ - 19 ರೋಗಲಕ್ಷಣಗಳಿಂದಾಗಿ ತಪಾಸಣೆಗೆ ಒಳಪಡಿಸಲಾಗಿದೆ.

ಕಳೆದ ರಾತ್ರಿ ನೆಡುಂಬಸ್ಸೆರಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿ ಚೊಟ್ಟಾನಿಕರ ದೇವಸ್ಥಾನವನ್ನು ತಲುಪಿದ್ದರು. ದಾರಿ ಮಧ್ಯೆ ಎರ್ನಾಕುಲಂನಲ್ಲಿ ಉಳಿದುಕೊಂಡಿದ್ದರು. ಬಳಿಕ ಅವರು ಗುರುವಾಯೂರ್ ದೇವಸ್ಥಾನಕ್ಕೆ ಹೋಗಿ ಹತ್ತಿರದ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದರು.

ಕೋವಿಡ್ 19 ರ ಹಿನ್ನೆಲೆ ಡಿಎಂಒ ನಿರ್ದೇಶನದ ಮೇರೆಗೆ ಪುರಸಭೆಯ ಆರೋಗ್ಯ ಇಲಾಖೆಯು ಆರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಕೊರೊನಾ ತಪಾಸಣೆಗೆ ಒಳಪಡಿಸಿದ್ದು, ನಿಗಾವಹಿಸಿದೆ. ಗುರುವಾಯೂರ್‌ಗೆ ಆಗಮಿಸಿದ 20 ವಿದೇಶಿಯರನ್ನು ಆರೋಗ್ಯ ಇಲಾಖೆ ಗಮನದಲ್ಲಿರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.