ಪಣಜಿ (ಗೋವಾ): ಗೋವಾ ವಿಮಾನ ನಿಲ್ದಾಣದಿಂದ ನವದೆಹಲಿಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಏಷಿಯಾ ವಿಮಾನ ಟೇಕಾಫ್ ಆಗಲು ತಯಾರಾಗಿತ್ತು. ಆದರೆ, ನಾಯಿಯೊಂದು ರನ್ವೇಗೆ ಬಂದು ಟೇಕಾಫ್ಗೆ ಅಡ್ಡಿ ಉಂಟುಮಾಡಿದೆ.
ಬೆಳಗ್ಗೆ 8.25ಕ್ಕೆ ಫ್ಲೈಟ್ ಐ5778 ಟೇಕಾಫ್ ಆಗಬೇಕಿತ್ತು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ರನ್ವೇಯಲ್ಲಿ ಬೀದಿ ನಾಯಿಯನ್ನು ನೋಡಿದ್ದು, ತಕ್ಷಣ ಅಲ್ಲಿಂದ ನಾಯಿಯನ್ನು ಹೊರಗಡೆ ಕಳುಹಿಸಿದ್ದಾರೆ. ಬಳಿಕ 9.15ಕ್ಕೆ ವಿಮಾನ ಟೇಕಾಫ್ ಆಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
-
At about 0825h today when #AirAsia flight 778 was rolling for take off at @aaigoaairport alert ATC spotted a dog entering runway & immediately informed pilot who aborted take off. The flight departed 0915h after additional technical checks. @SpokespersonMoD @DefenceMinIndia
— SpokespersonNavy (@indiannavy) September 1, 2019 " class="align-text-top noRightClick twitterSection" data="
">At about 0825h today when #AirAsia flight 778 was rolling for take off at @aaigoaairport alert ATC spotted a dog entering runway & immediately informed pilot who aborted take off. The flight departed 0915h after additional technical checks. @SpokespersonMoD @DefenceMinIndia
— SpokespersonNavy (@indiannavy) September 1, 2019At about 0825h today when #AirAsia flight 778 was rolling for take off at @aaigoaairport alert ATC spotted a dog entering runway & immediately informed pilot who aborted take off. The flight departed 0915h after additional technical checks. @SpokespersonMoD @DefenceMinIndia
— SpokespersonNavy (@indiannavy) September 1, 2019
ನಾಯಿ ಅಡ್ಡ ಬಂದಿದ್ದರಿಂದ ವಿಮಾನವು 40 ನಿಮಿಷ ತಡವಾಗಿ ಟೇಕಾಫ್ ಆಗಿದೆ.