ETV Bharat / bharat

ಚಳಿ ಚಳಿ ತಾಳೇನು ಈ ಚಳಿಯ... ಕಾಶಿಯಲ್ಲಿ ದೇವರಿಗೂ ಸ್ವೆಟರ್​ ತೊಡಿಸಿದ ಭಕ್ತರು!

ದೇವನಗರಿ ಕಾಶಿಯಲ್ಲಿ ಭಾವ ಭಕ್ತ ಹಾಗೂ ಭಗವಂತ ಈ ಶಬ್ಧಗಳು ಪರಸ್ಪರ ಆಳವಾದ ಸಂಬಂಧವನ್ನು ಹೊಂದಿವೆ. ಮನುಷ್ಯ ತನ್ನ ಭಾವನೆಗಳ ಮೂಲಕ ದೇವರಿಗೆ ವಿವಿಧ ರೀತಿಯಲ್ಲಿ ತನ್ನ ಭಕ್ತಿಯನ್ನು ಸಮರ್ಪಿಸುತ್ತಾನೆ. ಭಾವನೆಗಳಿಲ್ಲದೆ ಹೋದಲ್ಲಿ ಭಕ್ತ ಹಾಗೂ ಭಗವಂತನ ಮಧ್ಯೆ ಸಂಬಂಧವೇ ಇರುವುದಿಲ್ಲ ಎಂಬುದು ಆಸ್ತಿಕರ ನಂಬಿಕೆ. ಪರಿಣಾಮ ಮನುಷ್ಯ ತನ್ನಂತೆ ಭಗವಂತನಿಗೂ ಚಳಿಯಾಗುತ್ತೆ ಎಂದು ಭಾವಿಸಿ ದೇವರ ಮೂರ್ತಿಗಳಿಗೆ ಸ್ವೆಟರ್​ ಧಾರಣೆ ಮಾಡಿದ್ದಾನೆ.

devotees Inserte sweter to God's Idol In Varanashi
devotees Inserte sweter to God's Idol In Varanashi
author img

By

Published : Dec 23, 2019, 11:16 AM IST

ವಾರಾಣಾಸಿ: ಚಳಿಗಾಲ ಆರಂಭವಾಗಿದ್ದು ದೇಶಾದ್ಯಂತ ಜನ ಚಳಿಯಿಂದ ಪಾರಾಗಲು ಬೆಚ್ಚ ಬೆಚ್ಚನೆಯ ಸ್ವೆಟರ್​, ಶಾಲುಗಳ ಮೊರೆ ಹೋಗಿರುವುದು ಸಾಮಾನ್ಯವಾಗಿದೆ. ಹಾಗೆಯೇ ದೇವನಗರಿ, ದೇಗುಲಗಳ ನಗರಿ ಎಂದೆಲ್ಲಾ ಕರೆಯಲ್ಪಡುವ ಕಾಶಿಯಲ್ಲೂ ಚಳಿಯ ಅಬ್ಬರ ಜೋರಾಗಿದೆ.

ವಾರಾಣಾಸಿಯ ಲೋಹ್ತಿಯಾದಲ್ಲಿರುವ ದೊಡ್ಡ ಗಣೇಶ ಮಂದಿರದಲ್ಲಿ ಭಕ್ತರು, ದೇವರನ್ನು ಕಂಬಳಿ ರಜಾಯಿಯಿಂದ ಶೃಂಗಾರ ಮಾಡಿದ್ದಾರೆ. ಅಮ್ಮನಿಗೆ ಚಳಿ ಆದರೆ ಅಮ್ಮ ತನ್ನ ಪುಟ್ಟ ಕಂದನನ್ನು ಬೆಚ್ಚನೆಯ ಬಟ್ಟೆಗಳನ್ನು ತೊಡಿಸಿ ಬೆಚ್ಚಗಿಡುವಂತೆ ಇಲ್ಲಿ ಚಳಿಯಿಂದ ಕಂಗೆಟ್ಟ ಭಕ್ತರು ದೇವರಿಗೂ ಚಳಿಯಾಗುತ್ತದೆ. ಆತನನ್ನು ಚಳಿಯಿಂದ ರಕ್ಷಿಸಬೇಕೆಂದು ಭಾವಿಸಿ ಕಂಬಳಿಯನ್ನು ಹೊದಿಸಿ ಶೃಂಗಾರ ಮಾಡಿದ್ದಾರೆ.

ಕಾಶಿಯಲ್ಲಿ ದೇವರಿಗೂ ಸ್ವೆಟರ್​ ತೊಡಿಸಿದ ಭಕ್ತರು

ಈ ಬಗ್ಗೆ ಮಾತನಾಡಿರುವ ಗಣೇಶ ಮಂದಿರದ ಅರ್ಚಕ ಅಭಯ್ ದುಬೆ, ಮನುಷ್ಯರಿಗೆ ಹೇಗೆ ಚಳಿಯಾಗುತ್ತೋ ಹಾಗೆ ದೇವ ಗಣೇಶನಿಗೂ ಚಳಿಯಾಗುತ್ತೆ ಎಂಬುದು ಆಸ್ತಿಕರ ಭಾವನೆಯಾಗಿದೆ. ಹಾಗೆಯೇ ಬೇಸಿಗೆಯಲ್ಲಿ ದೇವರಿಗೆ ಕೂಲರ್​, ಎಸಿ, ಫ್ಯಾನ್ ಮೊದಲಾದವುಗಳನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಭಕ್ತರೊಬ್ಬರು ಮಾತನಾಡಿ, ನಮಗೆ ಚಳಿಯಾದರೆ ನಮ್ಮ ದೇವರಿಗೂ ಚಳಿಯಾಗುತ್ತೆ ಎಂಬುದು ನಮ್ಮ ನಂಬಿಕೆಯಾಗಿದೆ. ಹೀಗಾಗಿ ದೇವರಿಗೆ ನಾವು ರಜಾಯಿ ಹೊದಿಸಿದ್ದೇವೆ ಎಂದರು.

Intro:Body:

Summary:  ದೇವನಗರಿ ಕಾಶಿಯಲ್ಲಿ ಭಾವ ಭಕ್ತ ಹಾಗೂ ಭಗವಂತ ಈ ಶಬ್ಧಗಳು ಪರಸ್ಪರ ಆಳವಾದ ಸಂಬಂಧವನ್ನು ಹೊಂದಿದೆ. ಮನುಷ್ಯ ತನ್ನ ಭಾವನೆಗಳ ಮೂಲಕ ದೇವರಿಗೆ ವಿವಿಧ ರೀತಿಯಲ್ಲಿ ತನ್ನ ಭಕ್ತಿಯನ್ನು ಸಮರ್ಪಣೆ ಮಾಡುತ್ತಾನೆ. ಭಾವನೆಗಳಿಲ್ಲದೆ ಹೋದಲ್ಲಿ ಭಕ್ತ ಹಾಗೂ ಭಗವಂತನ ಮಧ್ಯೆ ಸಂಬಂಧವೇ ಇರುವುದಿಲ್ಲ ಎಂಬುದು ಆಸ್ತಿಕರ ನಂಬಿಕೆ. ಪರಿಣಾಮ ಮನುಷ್ಯ ತನ್ನಂತೆ ಭಗವಂತನಿಗೂ ಚಳಿಯಾಗುತ್ತೆ ಎಂದು ಭಾವಿಸಿ ದೇವರ ಮೂರ್ತಿಗಳಿಗೆ ಸ್ವೆಟರ್​ ಧಾರಣೆ ಮಾಡಿದ್ದಾನೆ.

ಚಳಿ ಚಳಿ ತಾಳೇನು... ಕಾಶಿಯಲ್ಲಿ ದೇವರಿಗೂ ಸ್ವೆಟರ್​ ತೊಡಿಸಿದ ಭಕ್ತರು

ವಾರಾಣಾಸಿ: ಚಳಿಗಾಲ ಆರಂಭವಾಗಿದ್ದು ದೇಶಾದ್ಯಂತ ಜನ ಚಳಿಯಿಂದ ಪಾರಾಗಲು ಬೆಚ್ಚ ಬೆಚ್ಚನೆಯ ಸ್ವೆಟರ್​ ಶಾಲುಗಳ ಮೊರೆ ಹೋಗಿರುವುದು ಸಾಮಾನ್ಯವಾಗಿದೆ. ಹಾಗೆಯೇ ದೇವನಗರಿ, ದೇಗುಲಗಳ ನಗರಿ ಎಂದೆಲ್ಲಾ ಕರೆಯಲ್ಪಡುವ ಕಾಶಿಯಲ್ಲೂ ಚಳಿಯ ಅಬ್ಬರ ಜೋರಾಗಿದೆ.

ವಾರಾಣಾಸಿಯ ಲೋಹ್ತಿಯಾದಲ್ಲಿರುವ ದೊಡ್ಡ ಗಣೇಶ ಮಂದಿರದಲ್ಲಿ ಭಕ್ತರು, ದೇವರನ್ನು  ಕಂಬಳಿ ರಜಾಯಿಯಿಂದ ಶೃಂಗಾರ ಮಾಡಿದ್ದಾರೆ.  ಅಮ್ಮನಿಗೆ ಚಳಿ ಆದರೆ ಅಮ್ಮ ತನ್ನ ಪುಟ್ಟ ಕಂದನನ್ನು ಬೆಚ್ಚನೆಯ ಬಟ್ಟೆಗಳನ್ನು ತೊಡಿಸಿ ಬೆಚ್ಚಗಿಡುವಂತೆ ಇಲ್ಲಿ ಚಳಿಯಿಂದ ಕಂಗೆಟ್ಟ ಭಕ್ತರು ದೇವರಿಗೂ ಚಳಿಯಾಗುತ್ತದೆ ಆತನನ್ನು ಚಳಿಯಿಂದ ರಕ್ಷಿಸಬೇಕೆಂದು ಭಾವಿಸಿ ಕಂಬಳಿಯನ್ನು ಹೊದಿಸಿ ಆತನಿಗೆ ಶೃಂಗಾರ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗಣೇಶ ಮಂದಿರದ ಅರ್ಚಕ ಅಭಯ್ ದುಬೆ,  ಮನುಷ್ಯರಿಗೆ ಹೇಗೆ ಚಳಿಯಾಗುತ್ತೋ ಹಾಗೆ ದೇವ ಗಣೇಶನಿಗೂ ಚಳಿಯಾಗುತ್ತೆ ಎಂಬುದು ಆಸ್ತಿಕರ ಭಾವನೆಯಾಗಿದೆ. ಹಾಗೆಯೇ ಬೇಸಿಗೆಯಲ್ಲಿ ದೇವರಿಗೆ ಕೂಲರ್​, ಎಸಿ, ಫ್ಯಾನ್ ಮೊದಲಾದವುಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದರು.  

ಭಕ್ತರೊಬ್ಬರು ಮಾತನಾಡಿ, ನಮಗೆ ಚಳಿಯಾದರೆ ನಮ್ಮ ದೇವರಿಗೂ ಚಳಿಯಾಗುತ್ತೆ ಎಂಬುದು ನಮ್ಮ ನಂಬಿಕೆಯಾಗಿದೆ. ಹೀಗಾಗಿ ದೇವರಿಗೆ ನಾವು ರಜಾಯಿ ಹೊದಿಸಿದ್ದೇವೆ ಎಂದರು.

ಬೈಟ್1 ಅಜಯ್​ ದುಬೆ, ದೇಗುಲದ ಪುರೋಹಿತರು

ಬೈಟ್​2 ವಿಕಾಸ್​ ಯಾದವ್​, ದೇಗುಲದ ಭಕ್ತರು

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.