ETV Bharat / bharat

ದೆಹಲಿ, ಕೊರೊನಾ ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 4 ಮಂದಿಗೆ ನೆಗಿಟಿವ್​.. - ದೆಹಲಿ ಕೊರೊನಾ ಸುದ್ದಿ

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ರಾಜನ್ ಬಾಬು ಇನ್‌ಸ್ಟಿಟ್ಯೂಟ್ ಆಫ್ ಪಲ್ಮನರಿ ಮೆಡಿಸಿನ್ ಮತ್ತು ಕ್ಷಯರೋಗದ (ಆರ್‌ಬಿಐಪಿಎಂಟಿ) ವಾರ್ಡ್ ಸಹಾಯಕ ಈ ವಾರದ ಆರಂಭದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದ.

Delhi
ದೆಹಲಿ
author img

By

Published : May 2, 2020, 5:22 PM IST

Updated : May 2, 2020, 8:01 PM IST

ದೆಹಲಿ : ಜಿಟಿಬಿ ನಗರದ ರಾಜನ್ ಬಾಬು ಟಿಬಿ ಆಸ್ಪತ್ರೆಯ ಕೊರೊನಾ ಸೋಂಕು ಹೊಂದಿದ್ದ ವಾರ್ಡ್ ಸಹಾಯಕರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಮಂದಿಗೆ ನೆಗಿಟಿವ್​ ವರದಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ರಾಜನ್ ಬಾಬು ಇನ್‌ಸ್ಟಿಟ್ಯೂಟ್ ಆಫ್ ಪಲ್ಮನರಿ ಮೆಡಿಸಿನ್ ಮತ್ತು ಕ್ಷಯರೋಗದ (ಆರ್‌ಬಿಐಪಿಎಂಟಿ) ವಾರ್ಡ್ ಸಹಾಯಕ ಈ ವಾರದ ಆರಂಭದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದ.

ಆರ್​ಬಿಐಪಿಎಂಟಿನಲ್ಲಿ ಕೊರೊನಾ ಪಾಸಿಟಿವ್ ಆಗಿದ್ದ ವಾರ್ಡ್ ಸಹಾಯಕನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ನಾಲ್ಕು ಜನರ ಪರೀಕ್ಷೆ ನಡೆಸಲಾಗಿದೆ. ಎಲ್ಲರ ಪರೀಕ್ಷೆ ಕೂಡ ನೆಗೆಟಿವ್​ ಬಂದಿದೆ ಎಂದು ಉತ್ತರ ದೆಹಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Last Updated : May 2, 2020, 8:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.