ETV Bharat / bharat

ಪತ್ನಿಗೆ ಬರ್ತ್​ಡೇ ಗಿಫ್ಟ್​ ಕೊಟ್ಟ ಸಮರವೀರ​​... ದೆಹಲಿಯಲ್ಲಿ ಕೇಜ್ರಿ ಹ್ಯಾಟ್ರಿಕ್ ಕಮಾಲ್​! - ಅರವಿಂದ್ ಕೇಜ್ರಿವಾಲ್​ ಗೆಲುವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು, ಇದೇ ದಿನ ಕೇಜ್ರಿ ಪತ್ನಿಗೆ ಹುಟ್ಟುಹಬ್ಬದ ಗಿಫ್ಟ್​​​ ನೀಡಿದ್ದಾರೆ.

Delhi election results
ಹೆಂಡತಿ ಬರ್ತಡೇಗೆ ಭರ್ಜರಿ ಗಿಪ್ಟ್
author img

By

Published : Feb 11, 2020, 12:20 PM IST

Updated : Feb 11, 2020, 12:48 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಲು ಮುಂದಾಗಿರುವ ಕೇಜ್ರಿವಾಲ್​ ಪತ್ನಿ ಸುನಿತಾಗೆ ಭರ್ಜರಿ ಗಿಫ್ಟ್​​​ ನೀಡಿದ್ದಾರೆ. ದೆಹಲಿಯಲ್ಲಿ ಹ್ಯಾಟ್ರಿಕ್​ ಗೆಲುವು ದಾಖಲಿಸಿರುವ ಕೇಜ್ರಿವಾಲ್​​, ಪತ್ನಿ ಸುನಿತಾ ಹುಟ್ಟುಹಬ್ಬಕ್ಕೆ ಊಹೆ ಮಾಡದ ರೀತಿಯಲ್ಲಿ ಗಿಫ್ಟ್​​ ಕೊಟ್ಟಿದ್ದಾರೆ.

Delhi election results
ಹೆಂಡತಿ ಬರ್ತ್​ಡೇಗೆ ಭರ್ಜರಿ ಗಿಫ್ಟ್​​

70 ಕ್ಷೇತ್ರಗಳ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಮತ್ತೊಮ್ಮೆ ಗೆಲುವಿನ ಕೇಕೆ ಹಾಕಿದೆ. 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ಮುಂದಿನ ಐದು ವರ್ಷಕ್ಕಾಗಿ ಕೇಜ್ರಿ ಟೀಂ ಮತ್ತೊಮ್ಮೆ​ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 54ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸುನಿತಾ ಕೇಜ್ರಿವಾಲ್​ಗೆ ಈಗಾಗಲೇ ಅನೇಕರು ವಿಶ್​ ಮಾಡಿ ಸಂದೇಶ ಕಳುಹಿಸುತ್ತಿದ್ದು, ತಮ್ಮದೇ ಧಾಟಿಯಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ತನ್ನ ಗಂಡನಿಗಾಗಿ ಅನೇಕ ಕ್ಯಾಂಪೇನ್​​ಗಳಲ್ಲಿ ಭಾಗಿಯಾಗಿದ್ದ ಸುನಿತಾ ಎಎಪಿ ಪರ ಮತಚಲಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

New Delhi, Feb 11 (ANI) Aam Aadmi Party (AAP) and Bharatiya Janata Party (BJP) are leading on 4 seats each according to initial EC trends. Sanjeev Kumar, Returning Officer, AC-55 Trilokpuri had informed that first trends will emerge at around 10 am. "There are total 13 rounds of counting. Right now, postal ballots are being counted. The first round of counting will be completed by around 9 am. First trends will emerge around 10am," said Sanjeev Kumar. Delhi Deputy CM and Aam Aadmi Party candidate from Patparganj assembly constituency Manish Sisodia and Bharatiya Janata Party candidate Ravi Negi were seen at Akshardham counting centre.
Last Updated : Feb 11, 2020, 12:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.