ETV Bharat / bharat

ತೀವ್ರಗೊಂಡ ಅಂಫಾನ್ ಚಂಡಮಾರುತ... ರಾಮೇಶ್ವರಂನಲ್ಲಿ ಎಚ್ಚರಿಕೆಯ ಪಂಜರ ಹಾರಾಟ!

ರಾಮೇಶ್ವರಂನಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಪಂಬನ್ ಬಂದರು ಅಧಿಕಾರಿಗಳು ಪಂಬನ್ ಸೇತುವೆ ಮೇಲೆ 'ಸೈಕ್ಲೋನ್ ಎಚ್ಚರಿಕೆ ಪಂಜರ' ಹಾರಿಸಿದ್ದಾರೆ.

Cyclone warning cage
ಸೈಕ್ಲೋನ್ ಎಚ್ಚರಿಕೆ ಪಂಜರ ಹಾರಾಟ
author img

By

Published : May 18, 2020, 12:24 PM IST

ರಾಮೇಶ್ವರಂ (ತಮಿಳುನಾಡು): ಅಂಫಾನ್ ಚಂಡಮಾರುತ ತೀವ್ರ ಸ್ವರೂಪ ತಾಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಪಂಬನ್ ಬಂದರು ಅಧಿಕಾರಿಗಳು ಪಂಬನ್ ಸೇತುವೆ ಮೇಲೆ 'ಸೈಕ್ಲೋನ್ ಎಚ್ಚರಿಕೆ ಪಂಜರ 2' ಹಾರಿಸಿದ್ದಾರೆ.

  • Rameswaram: Pamban port authorities have hoisted ‘cyclone warning cage no. 2’ at Pamban bridge, in view of Very Severe Cyclonic Storm ‘AMPHAN’. According to India Meteorological Department (IMD), the storm will intensify further into an Extremely Severe Cyclonic Storm. #TamilNadu pic.twitter.com/C9rUI3dq2s

    — ANI (@ANI) May 17, 2020 " class="align-text-top noRightClick twitterSection" data=" ">

ರಾಮೇಶ್ವರಂನಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಸುಮಾರು 50 ಮೀನುಗಾರಿಕಾ ದೋಣಿಗಳು ಹಾನಿಗೀಡಾಗಿವೆ.

ಅಂಫಾನ್ ಚಂಡಮಾರುತದಿಂದ ಉಂಟಾಗುವ ಅಪಾಯವನ್ನು ಎದುರಿಸಲು ಕರಾವಳಿಯ 12 ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಿ, ಅಗತ್ಯ ಕ್ರಮ ಕೈಗೊಳುವಂತೆ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಗೆ ಒಡಿಶಾ ವಿಶೇಷ ಪರಿಹಾರ ಆಯುಕ್ತರ ಕಚೇರಿ ಸೂಚನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.