ETV Bharat / bharat

8 ವರ್ಷಗಳಿಂದ ದಿನಕ್ಕೆ ಎರಡು ಬಾರಿ 10 ಲೀಟರ್​​ ಹಾಲು ಕೊಡುತ್ತಿದೆ ಈ ಹಸು!

ಹಸುವೊಂದು ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ನೀಡುವ ಮೂಲಕ ರೈತನೊಬ್ಬನ ಆದಾಯವನ್ನು ದ್ವಿಗುಣ ಮಾಡಿದೆ. ಈ ಹಸುವನ್ನು ಕರ್ನಾಟಕದಿಂದ ಖರೀದಿ ಮಾಡಲಾಗಿದೆ.

author img

By

Published : Nov 20, 2020, 8:59 PM IST

Updated : Nov 20, 2020, 9:05 PM IST

Cow has been giving milk for 8 years!!
ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ಕೊಡುವ ಆಕಳು

ಆಂಧ್ರಪ್ರದೇಶ: ಅನಂತಪುರ ಜಿಲ್ಲೆಯ ತಾಡಿಮರಿ ಗ್ರಾಮದಲ್ಲಿ ಹಸುವೊಂದು ಕಳೆದ 8 ವರ್ಷಗಳಿಂದ ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ನೀಡುವ ಮೂಲಕ ಗಮನ ಸೆಳೆದಿದೆ.

ವೀರನಾರಪ್ಪ ಎಂಬ ರೈತನಿಗೆ ಸೇರಿದ ಈ ಹಸು ಕಳೆದ 8 ವರ್ಷದಿಂದ ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ನೀಡುತ್ತಿದೆ. ಸುದ್ದಿ ತಿಳಿದು ಸ್ಥಳೀಯರು ಹಸು ನೋಡಲು ಬರುತ್ತಿದ್ದಾರೆ. ವೀರನಾರಪ್ಪ 2011ರಲ್ಲಿ ಕರ್ನಾಟಕದಿಂದ 40,000 ರೂ. ಕೊಟ್ಟು ಈ ಹಸುವನ್ನು ಖರೀದಿಸಿದ್ದರು. ಅವರ ಮನೆಗೆ ಬಂದ ಬಳಿಕ ಈ ಹಸು ದಿನಕ್ಕೆ 20 ಲೀಟರ್​ ಹಾಲು ನೀಡಲು ಪ್ರಾರಂಭಿಸಿದೆ.

ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ಕೊಡುವ ಹಸು

ಇದನ್ನೇ ದೊಡ್ಡ ಸಂಪಾದನೆಯನ್ನಾಗಿ ಮಾಡಿಕೊಂಡಿರುವ ರೈತ ವೀರನಾರಪ್ಪ, ತಮ್ಮ ಆದಾಯ ಹೆಚ್ಚಿಕೊಂಡಿದ್ದಾರೆ. ಆಕ್ಸಿಟೋಸಿನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿದ್ದರೆ ಹಸುಗಳು ವರ್ಷಗಳ ಕಾಲ ಹಾಲು ನೀಡುತ್ತವೆ ಎಂದು ಪಶುವೈದ್ಯಕೀಯ ವಿಭಾಗದ ಎಡಿ ಶ್ರೀನಿವಾಸುಲು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Last Updated : Nov 20, 2020, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.