ETV Bharat / bharat

ಮಹಾರಾಷ್ಟ್ರದಲ್ಲಿ ಒಂದೇ ದಿನ 2,347 ಕೊರೊನಾ ಪ್ರಕರಣಗಳು ಪತ್ತೆ - COVID19 cases in India

COVID19 cases in India
ಭಾರತದಲ್ಲಿ ಕೊರೊನಾ ಕೇಸ್​ಗಳು
author img

By

Published : May 17, 2020, 9:39 AM IST

Updated : May 17, 2020, 8:35 PM IST

20:31 May 17

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ33,053ಕ್ಕೆ ಏರಿಕೆ

  • ಮಹಾರಾಷ್ಟ್ರದಲ್ಲಿ ಒಂದೇ ದಿನ 2,347 ಕೊರೊನಾ ಪ್ರಕರಣಗಳು ಪತ್ತೆ
  • ಕೊರೊನಾ ಸೋಂಕಿತರ ಸಂಖ್ಯೆ33,053ಕ್ಕೆ ಏರಿಕೆ
  • ಕೊರನಾದಿಂದ ಇಂದು ಮಹಾರಾಷ್ಟ್ರದಲ್ಲಿ 63 ಜನ ಸಾವು
  • ಮಹಾರಾಷ್ಟ್ರದಲ್ಲಿ ಇಂದು 600 ಸೋಂಕಿತರು ಗುಣಮುಖ

19:28 May 17

  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ರೆ ದಂಡ
  • ಸಾರ್ವಜನಿಕ ಸ್ಥಳ,ವಾಹನಗಳಲ್ಲಿ ಸಾಮಾಜಿಕ ಅಂತರ
  • ಮೈದಾನದಲ್ಲಿ ಪ್ರೇಕ್ಷಕರಿಲ್ಲದ ಕ್ರೀಡಾಕೂಟಕ್ಕೆ ಅವಕಾಶ
  • ಕಂಟೇನ್ಮೆಂಟ್​​ ಜೋನ್​​ಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ
  • ಶಾಲೆ-ಕಾಲೇಜುಗಳು ತೆರೆಯುವಂತಿಲ್ಲ

19:15 May 17

ಲಾಕ್​ಡೌನ್​​ 4.O ಮಾರ್ಗಸೂಚಿ ಬಿಡುಗಡೆ

  • 10 ವರ್ಷದೊಳಗಿನವರು ಮನೆಯಿಂದ ಹೊರ ಬರುವಂತಿಲ್ಲ
  • 50 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರುವಂತಿಲ್ಲ
  • ಮನೆ ಮನೆಗಳಲ್ಲಿ ಆರೋಗ್ಯ ಸರ್ವೆ ಮಾಡಬೇಕು
  • ಎಲ್ಲರಿಗೂ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ
  • ಶಾಲಾ, ಕಾಲೇಜು ಚಿತ್ರಮಂದಿರಗಳು ಬಂದ್
  • ಪರಿಸ್ಥಿತಿ ಅವಲೋಕಿಸಿ ನಿರ್ಬಂಧ ವಿಧಿಸುವಿಕೆಗೆ ಅವಕಾಶ
  • ಅಂತ್ಯಸಂಸ್ಕಾರಗಳಲ್ಲಿ ಕೇವಲ 20 ಮಂದಿ ಭಾಗವಹಿಸುವಿಕೆಗೆ ಮಾತ್ರ ಅವಕಾಶ
  • ಮದುವೆ ಸಮಾರಂಭಕ್ಕೆ 50 ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ
  • ರೆಡ್​,ಆರಂಜ್​​,ಗ್ರೀನ್​ ಝೋನ್​ಗಳನ್ನು ಜಿಲ್ಲಾಡಳಿತವೇ ನಿರ್ಧರಿಸಬೇಕು
  • ಅಂತಾರಾಜ್ಯ ಸಂಚಾರಕ್ಕೆ ವೈದ್ಯರಿಗೆ ಅವಕಾಶ
  • ಮೆಟ್ರೋ ಸಂಚಾರಕ್ಕೆ ಅವಕಾಶವಿಲ್ಲ
  • ರಾಜ್ಯದೊಳಗಿನ ಸಾರಿಗೆ ವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರವೇ ನಿರ್ಧರಿಸಬೇಕು
  • ಮದ್ಯ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ

18:41 May 17

ತಮಿಳುನಾಡಿನಲ್ಲಿ ಇಂದು ಬರೋಬ್ಬರಿ 639 ಕೊರೊನಾ ಕೇಸ್​ ಪತ್ತೆ, ನಾಲ್ವರು ಬಲಿ

  • ತಮಿಳುನಾಡಿನಲ್ಲಿ ಇಂದು ಬರೋಬ್ಬರಿ 639 ಕೊರೊನಾ ಕೇಸ್​ ಪತ್ತೆ, ನಾಲ್ವರು ಬಲಿ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,224ಕ್ಕೆ ಏರಿಕೆ
  • ಈವರೆಗೆ ಒಟ್ಟು 78 ಮಂದಿ ಸಾವು
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

18:15 May 17

ರಾಷ್ಟ್ರಪತಿ ಭವನದ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

  • ರಾಷ್ಟ್ರಪತಿ ಭವನದ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಭವನಕ್ಕೆ ನಿಯೋಜನೆಗೊಂಡಿದ್ದ ಎಸಿಪಿಗೆ ಸೋಂಕು
  • ಇತರ ಪೊಲೀಸ್​ ಸಿಬ್ಬಂದಿ ಹಾಗೂ ರಾಷ್ಟ್ರಪತಿ ನಿವಾಸದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿರಿಸಲಾಗಿದೆ
  • ಕಳೆದ ತಿಂಗಳು ರಾಷ್ಟ್ರಪತಿ ಭವನದ ಸಿಬ್ಬಂದಿಯ ಸಂಬಂಧಿಕರೊಬ್ಬರಿಗೆ ಸೋಂಕು ತಗುಲಿತ್ತು

16:52 May 17

ದೇಶಾದ್ಯಂತ ಮೇ 31ರ ವರೆಗೆ ಲಾಕ್​ಡೌನ್​ ವಿಸ್ತರಣೆ

  • ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ
  • ದೇಶಾದ್ಯಂತ ಮೇ 31ರ ವರೆಗೆ ಲಾಕ್​ಡೌನ್​ ವಿಸ್ತರಣೆ
  • ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಿರುವ ಕೇಂದ್ರ ಸರ್ಕಾರ

15:32 May 17

ಕಳೆದ 24 ಗಂಟೆಗಳಲ್ಲಿ 10 ಮಂದಿ BSF ಸಿಬ್ಬಂದಿಗೆ ಸೋಂಕು

  • ಕಳೆದ 24 ಗಂಟೆಗಳಲ್ಲಿ 10 ಮಂದಿ BSF ಸಿಬ್ಬಂದಿಗೆ ಸೋಂಕು
  • ಸೋಂಕಿತ ಸಿಬ್ಬಂದಿಗೆ ಕೋವಿಡ್​-19 ಆಸ್ಪತ್ರೆಯಲ್ಲಿ ಚಿಕಿತ್ಸೆ
  • ನಿನ್ನೆಯಿಂದ 13 ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್​
  • ಗಡಿ ಭದ್ರತಾ ಪಡೆ ಅಧಿಕಾರಿಗಳಿಂದ ಮಾಹಿತಿ

15:26 May 17

ಬಿಹಾರ್​ನಲ್ಲಿ 560 ವಲಸೆ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್

  • ಬಿಹಾರ್​ನಲ್ಲಿ 560 ವಲಸೆ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್
  • ಈವರೆಗೆ ಒಟ್ಟು 10,385 ಕಾರ್ಮಿಕರ ಪೈಕಿ 560 ಮಂದಿಗೆ ಸೋಂಕು
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

15:13 May 17

ಕೊರೊನಾ ಭೀತಿ: ಛತ್ತೀಸ್​ಗಢದಲ್ಲಿ 3,418 ಕೈದಿಗಳ ಬಿಡುಗಡೆ

  • ಕೊರೊನಾ ಭೀತಿ ಹಿನ್ನೆಲೆ
  • ಛತ್ತೀಸ್​ಗಢದಲ್ಲಿ 3,418 ಕೈದಿಗಳ ಬಿಡುಗಡೆ
  • ಬೇಲ್​ ಮತ್ತು ಪರೋಲ್​ ಮೇಲೆ ಬಿಡುಗಡೆ

15:09 May 17

ಮೇ 31ರ ವರೆಗೆ ತಮಿಳುನಾಡಿನಲ್ಲಿ ಲಾಕ್​ಡೌನ್​ ವಿಸ್ತರಣೆ

  • ಮೇ 31ರ ವರೆಗೆ ತಮಿಳುನಾಡಿನಲ್ಲಿ ಲಾಕ್​ಡೌನ್​ ವಿಸ್ತರಣೆ
  • ಲಾಕ್​ಡೌನ್​ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

14:51 May 17

ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5083ಕ್ಕೆ ಏರಿಕೆ

  • ರಾಜಸ್ಥಾನದಲ್ಲಿ ಇಂದು ಮಧ್ಯಾಹ್ನ 2 ಗಂಟೆಯೊಳಗೆ 123 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5083ಕ್ಕೆ ಏರಿಕೆ
  • 1963 ಕೇಸ್​ಗಳು ಸಕ್ರಿಯ
  • ಈವರೆಗೆ ಒಟ್ಟು 128 ಮಂದಿ ಸಾವು
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

13:25 May 17

ಮಹಾರಾಷ್ಟ್ರದಲ್ಲಿ ಮೇ 31 ರವರೆಗೆ ಲಾಕ್​ಡೌನ್​ ಅವಧಿ ವಿಸ್ತರಣೆ

  • ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ
  • ಮೇ 31 ರವರೆಗೆ ಲಾಕ್​ಡೌನ್​ ಅವಧಿ ವಿಸ್ತರಣೆ
  • ರಾಜ್ಯ ಸರ್ಕಾರದಿಂದ ತೀರ್ಮಾನ

13:25 May 17

ಮಹಾರಾಷ್ಟ್ರದಲ್ಲಿ ಇಂದು 66 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು

  • ಮಹಾರಾಷ್ಟ್ರದಲ್ಲಿ ಇಂದು 66 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು
  • ಈವರೆಗೆ 1206 ಪೊಲೀಸ್ ಸಿಬ್ಬಂದಿಗೆ ತಗುಲಿರುವ ವೈರಸ್
  • ಈ ಪೈಕಿ 283 ಮಂದಿ ಗುಣಮುಖ, 912 ಪ್ರಕರಣ ಸಕ್ರಿಯ

13:08 May 17

ಮಂಡ್ಯದಲ್ಲೇ ಇಂದು 22 ಕೇಸ್​..!

  • ರಾಜ್ಯದಲ್ಲಿ ಇಂದು 54 ಕೊರೊನಾ ಪ್ರಕರಣಗಳು ಪತ್ತೆ
  • ಇದರಲ್ಲಿ ಮಂಡ್ಯದಲ್ಲೇ 22 ಕೇಸ್, ಕಲಬುರಗಿಯಲ್ಲಿ 10 ಮಂದಿ ಸೋಂಕಿತರು
  • ಉಳಿದಂತೆ ಹಾಸನ-6, ಧಾರವಾಡ- 4 ಕೇಸ್​
  • ಯಾದಗಿರಿ ಹಾಗೂ ಕೋಲಾರದಲ್ಲಿ ತಲಾ 3 ಕೇಸ್​
  • ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ತಲಾ 2 ಕೇಸ್​
  • ಉಡುಪಿ, ವಿಜಯಪುರದಲ್ಲಿ ತಲಾ ಒಂದು ಪ್ರಕರಣ ಪತ್ತೆ

12:57 May 17

ರಾಜ್ಯದಲ್ಲಿ ಇಂದು ಒಂದೇ ದಿನ 54 ಹೊಸ ಸೋಂಕಿತರು ಪತ್ತೆ, ಓರ್ವ ಸಾವು

corona
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆ
  • ರಾಜ್ಯದಲ್ಲಿ ಇಂದು ಒಂದೇ ದಿನ 54 ಹೊಸ ಸೋಂಕಿತರು ಪತ್ತೆ, ಓರ್ವ ಸಾವು
  • ಉಡುಪಿಯಲ್ಲಿ 54 ವರ್ಷದ ವ್ಯಕ್ತಿ ಸಾವು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆ
  • ಮೃತರ ಸಂಖ್ಯೆ 37ಕ್ಕೆ ಏರಿಕೆ
  • ಒಟ್ಟು ಸೋಂಕಿತರ ಪೈಕಿ 497 ಮಂದಿ ಗುಣಮುಖ, 611 ಕೇಸ್​ಗಳು ಆ್ಯಕ್ಟಿವ್​

10:11 May 17

ಒಡಿಶಾದಲ್ಲಿ ಇಂದು 91 ಹೊಸ ಕೇಸ್​ಗಳು ಪತ್ತೆ

  • ಒಡಿಶಾದಲ್ಲಿ ಇಂದು 91 ಹೊಸ ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 828ಕ್ಕೆ ಏರಿಕೆ
  • ಈವರೆಗೆ ಐವರು ಬಲಿ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

09:42 May 17

ಬಿಹಾರದಲ್ಲಿ ಒಂದು ವರ್ಷದ ಮಗು, ಐವರು ಪೊಲೀಸ್​ ಸಿಬ್ಬಂದಿಗೆ ಕೊರೊನಾ

  • ಬಿಹಾರದಲ್ಲಿ ನಿನ್ನೆ ಒಂದೇ ದಿನ 66 ಸೋಂಕಿತರು ಪತ್ತೆ
  • ಒಂದು ವರ್ಷದ ಮಗು, ಐವರು ಪೊಲೀಸ್​ ಸಿಬ್ಬಂದಿಗೂ ಅಂಟಿದ ಕೊರೊನಾ
  • ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 1145ಕ್ಕೆ ಏರಿಕೆ
  • ಪಾಟ್ನಾ ಉನ್ನತ ಅಧಿಕಾರಿಗಳಿಂದ ಮಾಹಿತಿ

09:12 May 17

ಕೊರೊನಾ ಅಬ್ಬರಕ್ಕೆ ದೇಶದಲ್ಲಿ 2,872 ಮಂದಿ ಸಾವು... ಸೋಂಕಿತರ ಸಂಖ್ಯೆ 90,927ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 4,987 ಕೇಸ್​ಗಳು ಪತ್ತೆ, 120 ಮಂದಿ ಬಲಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 90,927ಕ್ಕೆ, ಸಾವಿನ ಸಂಖ್ಯೆ 2,872ಕ್ಕೆ ಏರಿಕೆ
  • ಸೋಂಕಿತರ ಪೈಕಿ 34,109 ಮಂದಿ ಗುಣಮುಖ, 53,946 ಕೇಸ್​ಗಳು ಆ್ಯಕ್ಟಿವ್​
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

Last Updated : May 17, 2020, 8:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.