ರಾಂಪುರ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಸಂಸದ ಹಾಗು ವಿವಾದಿತ ನಾಯಕ ಅಜಂ ಖಾನ್ ಮನೆ ಮುಂದೆ ಹತ್ತಾರು ಕೋರ್ಟ್ ನೋಟಿಸ್‌ಗಳನ್ನು ಅಂಟಿಸಲಾಗಿದ್ದು, ಅಕ್ರಮ ಭೂಕಬಳಿಕೆ ಪ್ರಕರಣಗಳೇ ಹಚ್ಚಾಗಿವೆ.
ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಅನ್ವಯ ಸದ್ಯ ಹತ್ತಕ್ಕೂ ಅಧಿಕ ನೋಟಿಸ್ ಹಚ್ಚಲಾಗಿದೆ.
-
Court notices put up outside Azam Khan's residence in Rampur
— ANI Digital (@ani_digital) September 24, 2019 " class="align-text-top noRightClick twitterSection" data="
Read @ANI Story| https://t.co/rWWSm2VCkS pic.twitter.com/hCSWqFHk36
">Court notices put up outside Azam Khan's residence in Rampur
— ANI Digital (@ani_digital) September 24, 2019
Read @ANI Story| https://t.co/rWWSm2VCkS pic.twitter.com/hCSWqFHk36Court notices put up outside Azam Khan's residence in Rampur
— ANI Digital (@ani_digital) September 24, 2019
Read @ANI Story| https://t.co/rWWSm2VCkS pic.twitter.com/hCSWqFHk36
ಕೆಲ ನೋಟಿಸ್ನಲ್ಲಿ ಅಜಂ ಖಾನ್ ಪತ್ನಿ ತಜೀನ್ ಫಾತಿಮಾ ಹಾಗೂ ಅಬ್ದುಲ್ಲಾ ಅಜಂ ಹೆಸರುಗಳೂ ಸೇರಿವೆ.
ಅಕ್ರಮ ಭೂಕಬಳಿಕೆ, ಎಮ್ಮೆ ಕಳ್ಳತನ ಸೇರಿದಂತೆ 80ಕ್ಕೂ ಅಧಿಕ ಕೇಸುಗಳು ಅಜಂ ಖಾನ್ ಮೇಲಿವೆ.