ನವದೆಹಲಿ: ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ನಿಮಿತ್ತ ಗ್ರಾಮೀಣ ಭಾರತದ ಅಭಿವೃದ್ಧಿಗೆ ಶ್ರಮವಹಿಸಿದಂತವರೆಲ್ಲರಿಗೆ ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ಭಾರತವನ್ನು ನಿರ್ಮಿಸುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು (ಪಿಆರ್ಐ) ಮಹತ್ವದ ಪಾತ್ರ ವಹಿಸಿವೆ. ಹಳ್ಳಿಗಳು ನಮ್ಮ ಪರಂಪರೆಯ ಅಡಿಪಾಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಯೋಜನೆಗಳಾದ ಪ್ರಧಾನ್ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ, ಕಿಸಾನ್ ಸಮ್ಮಾನ್ ನಿಧಿ, ಮತ್ತು ಫಸಲ್ ಭಿಮಾ ಯೋಜನೆ ಇತ್ಯಾದಿಗಳು ಗ್ರಾಮೀಣಾಭಿವೃದ್ಧಿಗೆ ಹೊಸ ನಿರ್ದೇಶನ ನೀಡಿವೆ ಎಂದು ಶಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
-
प्रधानमंत्री आवास योजना-ग्रामीण, किसान सम्मान निधि, फसल बीमा योजना जैसी अनेकों कल्याणकारी योजनाओं से मोदी सरकार ने किसानों व ग्रामीण भारत के विकास को एक अभूतपूर्व गति व दिशा दी। राष्ट्रीय पंचायती राज दिवस पर मैं ग्रामीण भारत के विकास और कल्याण से जुड़े सभी लोगों को बधाई देता हूँ।
— Amit Shah (@AmitShah) April 24, 2020 " class="align-text-top noRightClick twitterSection" data="
">प्रधानमंत्री आवास योजना-ग्रामीण, किसान सम्मान निधि, फसल बीमा योजना जैसी अनेकों कल्याणकारी योजनाओं से मोदी सरकार ने किसानों व ग्रामीण भारत के विकास को एक अभूतपूर्व गति व दिशा दी। राष्ट्रीय पंचायती राज दिवस पर मैं ग्रामीण भारत के विकास और कल्याण से जुड़े सभी लोगों को बधाई देता हूँ।
— Amit Shah (@AmitShah) April 24, 2020प्रधानमंत्री आवास योजना-ग्रामीण, किसान सम्मान निधि, फसल बीमा योजना जैसी अनेकों कल्याणकारी योजनाओं से मोदी सरकार ने किसानों व ग्रामीण भारत के विकास को एक अभूतपूर्व गति व दिशा दी। राष्ट्रीय पंचायती राज दिवस पर मैं ग्रामीण भारत के विकास और कल्याण से जुड़े सभी लोगों को बधाई देता हूँ।
— Amit Shah (@AmitShah) April 24, 2020
ಎನ್‌ಡಿಎ ಸರ್ಕಾರವು ರೈತರು ಮತ್ತು ಗ್ರಾಮೀಣಾಭಿವೃದ್ಧಿಯನ್ನು ಒಂದು ನೀತಿ ಎಂದು ಪರಿಗಣಿಸಿದೆ. ಹಳ್ಳಿ ಹಳ್ಳಿಗೂ ರಸ್ತೆಗಳು ಮತ್ತು ವಿದ್ಯುತ್, ಮನೆಗಳು, ಶೌಚಾಲಯಗಳು ಮತ್ತು ಗ್ರಾಮಸ್ಥರಿಗೆ ಅಡುಗೆ ಅನಿಲವನ್ನು ಒದಗಿಸುವ ಮೂಲಕ ಸರ್ಕಾರವು, ಅವರನ್ನು ರಾಷ್ಟ್ರದ ಪ್ರಗತಿಯ ಒಂದು ಭಾಗವಾಗಿ ಸೇರಿಸಿಕೊಂಡಿದೆ ಎಂದು ಗೃಹ ಸಚಿವರು ಹೇಳಿದರು.
ಹಳ್ಳಿಗಳು ನಮ್ಮ ಪರಂಪರೆಯ ಅಡಿಪಾಯವಾಗಿದೆ, ಅವುಗಳ ಅಭಿವೃದ್ಧಿಯಿಂದಲೇ ಭಾರತದ ಅಭಿವೃದ್ಧಿಯಾಗಿದೆ. ಈ ನಿಟ್ಟಿನಲ್ಲಿ ಪಿಆರ್‌ಐಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಸಂತಸ ವ್ಯಕ್ತಪಡಿಸಿದರು.